Sales Report

Sales Report

My Account Link

My Account

Help Link

Help
0 Items
  • No products in the cart.
VividLipi

"Click here for Live Event"

App Download Link
Books available for VIVIDLIPI APP

Windows Desktop APP
Menu
  • e Books
    • Articles
    • Autobiography
    • Biography
    • Children Novel
    • Children Plays
    • Children Stories
    • Critical Books
    • Essays
    • Fiction
    • Novel
    • others
    • Plays
    • Poetry
    • Short Essay
    • Short stories
    • Stories
    • Travelogue
  • Audio Books
    • Biography
    • Event
    • Fiction
    • Folklore
    • Novel
    • Plays
    • Stories
  • Periodical
    • Aparanji
    • Avadhi
    • Gombeyatavayya
    • Koravanji
    • Maathukate
    • Samahita
  • Video
    • Dharwad Sahitya Sambhrama 2016
    • Dharwad Sahitya Sambhrama 2017
    • Live Show
  • Rental
    • Ebooks
    • Periodical
  • Books
    • Critical Books
    • Novel
    • Periodical
    • Plays
    • Poetry
  • Live Event
  • Blogs
  • News
  • Contact us
  • Log In
  • Register
Back to top
Home|eBooks|AJJI ‘PUNCH’TANTRA
IMG_0031

AJJI ‘PUNCH’TANTRA

$2.16

out of 5
( 0 Reviews )
Category: Essays
Author: Anitha Nadig
Publisher: Udaya Prakashana
Language: Kannada
ISBN: 978-81-930079-0-7
Book Format : EPUB Books

Share it

Share on:

Add to Wishlistloading
Product added! View Wishlist
The product is already in the wishlist! View Wishlist
  • Description
  • About Author
  • Reviews (0)

Product Description

ಅಜ್ಜಿ ‘ಪಂಚ್’ತಂತ್ರ

ಜೀವನದ ಚೈತನ್ಯ, ಉತ್ಸಾಹಗಳಿಗೆ ಜೀವಸೆಲೆ ನಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವಳ ಕಷ್ಟ, ಅವಹೇಳನ, ಅವಮಾನ ಆಕೆ ಅನುಭಸಿದಷ್ಟು ಇನ್ನಾರೂ ಅನುಭವಿಸಿಲ್ಲ. ಇವುಗಳೆಲ್ಲದರ ನಡುವೆ, ಆಕೆಯ ಜೀವನೋತ್ಸಾಹ ಕುಗ್ಗಿಲ್ಲ. ಬದುಕಿನ ಹೋರಾಟ ಸ್ಫೂರ್ತಿ ಕಳೆದುಕೊಂಡಿಲ್ಲ. ಅಂದಿನಿಂದ ಇಂದಿನವರೆಗೆ, ನಮ್ಮೆಲ್ಲರ ಅಳು ನಗುವಿಗೆ ಸಹವರ್ತಿಯಾಗಿದ್ದಾಳೆ. ತುಂಬಾ ಗಂಭೀರವಾಗಿ ಹೇಳಬೇಕೆಂದರೆ ಹೆಣ್ಣು-ಮಗು, ಬಾಲೆ, ಹುಡುಗಿ, ಮಹಿಳೆ, ಮುದುಕಿ ಎಲ್ಲಾ ಪಾತ್ರಗಳಲ್ಲಿ, ಎಲ್ಲ ಅವಸ್ಥೆಗಳಲ್ಲಿ ವ್ಯವಸ್ಥೆಯ ಒತ್ತಡದಲ್ಲಿ ಸಂಘರ್ಷದ ಬದುಕು ಸಾಗಿಸಿದ್ದಾಳೆ. ಇವುಗಳ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದಾಳೆ. ಅವಳ ಹೋರಾಟವೆ ಒಂದೊಂದು ಮಹಾಕಾವ್ಯಗಳಾಗಿವೆ. ಆ ಹೋರಾಟದ ಕತೆಗಳಿಗೆ ಕಾಲಘಟ್ಟ, ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಹೆಸರು, ವರ್ಷಗಳ ಸಂಕೇತವಿದೆ ಮಂಥರೆಯ ಬದುಕಿನ ಆಸೆ ಸೀತೆಗೆ ವನವಾಸ ಒದಗಿಸಿದ್ದಿರಬಹುದು. ಅವಳ ಬದುಕಿನ ಭದ್ರತೆಯ ಅನಿವಾರ್ಯತೆ, ತನ್ನ ಅಸ್ಥಿತ್ವಕ್ಕೆ ಆ ಸಂದರ್ಭದಲ್ಲಿ ಆ ರೀತಿಯ ಮಾತು ವರ್ತನೆಯನ್ನು ಸೃಷ್ಟಿಸಿರಬಹುದಲ್ಲವೆ? ಅದು ಪುರಾತನ ಕಥೆ. ಹೀಗೆ ಹಲವು ಹತ್ತು ನಮ್ಮಲ್ಲಿ ಸಿಗುತ್ತವೆ. ಅವು ಆ ಪಾತ್ರಗಳ ದುರಂತವನ್ನು, ಕರುಣೆಯನ್ನು, ಮರುಕುವನ್ನು, ಹಾಸ್ಯವನ್ನು ಸೃಷ್ಟಿಸುತ್ತವೆ. 

ಅನಿತಾ ನಾಡಿಗ್
ಇವರು ಅಜ್ಜಿ ಪಂಚ್ ತಂತ್ರ ಎಂಬ ಲಲಿತ ಪ್ರಭಂದಗಳನ್ನು ರಚಿಸಿದ್ದಾರೆ. ....Read more...
ಅನಿತಾ ನಾಡಿಗ್
ಇವರು ಅಜ್ಜಿ ಪಂಚ್ ತಂತ್ರ ಎಂಬ ಲಲಿತ ಪ್ರಭಂದಗಳನ್ನು ರಚಿಸಿದ್ದಾರೆ. ....Read less...

Reviews

There are no reviews yet.

Be the first to review “AJJI ‘PUNCH’TANTRA” Cancel reply

code

==============
write.us@vividlipi.com publish@vividlipi.com support@vividlipi.com

TWITTER UPDATE

  • ನೃತ್ಯ ಸಾಧಕನಿಗೆ ಪುರಸ್ಕಾರ https://t.co/N9AT2uvIxy via @prajavani
    15/04/2018 15:35:43

  • ಮಕ್ಕಳ ನೆಚ್ಚಿನ ಸಂಗೀತ ಶಿಕ್ಷಕ https://t.co/nhXzMrI97z via @prajavani
    15/04/2018 15:33:58

Follow us on Twitter →

OTHER NETWORKS

SIGN UP FOR NEWSLETTER

COMING SOON

image   image

About Us   |    Copyright © 2016 Vividlipi. All right reserved