ನೃತ್ಯ ಸಂಭ್ರಮ – ಭಾಗ 2

ನೃತ್ಯ ಸಂಭ್ರಮ – ಭಾಗ 2
ಸಾಕೇತ ಫೌಂಡೇಶನ್ ಧಾರವಾಡ
ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ

ನೃತ್ಯ ಸಂಭ್ರಮ
ತಾಯಿ – ಮಗಳು ವಿಶೇಷ ಕಾರ್ಯಕ್ರಮ

ಪ್ರದರ್ಶಕರು
ಶ್ರೀಮತಿ ವೈಜಯಂತಿ ಕಾಶಿ ಹಾಗೂ ಕು.ಪ್ರತೀಕ್ಷಾ ಕಾಶಿ
ಶ್ರೀಮತಿ ಸೀಮಾ ಕುಲಕರ್ಣಿ ಹಾಗೂ ಕು. ಸಾಕ್ಷಿ ಕುಲಕರ್ಣಿ
ಶ್ರೀಮತಿ ಸುನೀತಾ ನಾಯರ ಹಾಗೂ ಕು. ಐಶ್ವರ್ಯ ನಾಯರ
ಶ್ರೀಮತಿ ಪ್ರಮೋದಾ ಉಪಾಧ್ಯಾಯ ಹಾಗೂ ಕು. ನವಮಿ ಉಪಾಧ್ಯಾಯ

ಮುಖ್ಯ ಅತಿಥಿಗಳು
ಶ್ರೀ ಸಿದ್ದಲಿಂಗೇಶ ರಂಗಣ್ಣವರ್
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಶ್ರೀ ಅನಿಲ ದೇಸಾಯಿ
ಸದಸ್ಯರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಗೌರವಾನ್ವಿತ ಅತಿಥಿಗಳು
ಶ್ರೀಮತಿ ವಿದುಷಿ ವೈಜಯಂತಿ ಕಾಶಿ

ಅಧ್ಯಕ್ಷರು
ಶ್ರೀ ವಿದ್ವಾನ ಪ್ರೊ.ಕೆ. ರಾಮಮೂರ್ತಿ ರಾವ್

ಉಪಸ್ಥಿತಿ
ಶ್ರೀ ವ್ಹಿ.ಆರ್. ಅಮ್ಮಿನಭಾವಿ
ಅಧ್ಯಕ್ಷರು, ಸಾಕೇತ ಫೌಂಡೇಶನ್

ಸಾಕೇತ ನೃತ್ಯ ಶಾಲೆ
ವಿದುಷಿ ಶ್ರೀಮತಿ ಸೀಮಾ ಕುಲಕರ್ಣಿ
ಡಾ|| ಕಿರಣ ಕುಲಕರ್ಣಿ
ದೂರವಾಣಿ : 9844512443

Leave a Reply