Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಬಾ ಸೊಗವೇ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ. 15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ. “ಬಾ ಸೊಗವೇ” / “ಅಹಲ್ಯೆ – 1999”
ನೀನಾಸಮ್ ರಂಗಶಿಕ್ಷಣ ಕೇಂದ್ರ –
ನಾಟಕಕಾರ / ಗೀತಕಾರ: ಪು.ತಿ.ನರಸಿಂಹಾಚಾರ್
ನಾಟಕ ನಿರ್ದೇಶನ / ಸಂಗೀತ ಸಂಯೋಜನೆ: ಅಕ್ಷರ ಕೆ.ವಿ.
ನಿರೂಪಣೆ: ಅಕ್ಷರ ಕೆ.ವಿ.
ಗಾಯಕಿಯರು: ವಿದ್ಯಾ ಹೆಗಡೆ, ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ
ಕೀಬೋರ್ಡ್: ರವಿ ಮೂರೂರು, ಶಿಶಿರ ಕೆ.ವಿ.
ಹಾರ್ಮೋನಿಯಮ್: ಚಂದ್ರಶೇಖರ ಆಚಾರ್
ಡ್ರಮ್ಸ್: ಅರುಣಕುಮಾರ ಎಂ.
ತಾಳವಾದ್ಯಗಳು: ಎಂ.ಪಿ. ಹೆಗಡೆ
ಧ್ವನಿ: ಶಿಶಿರ ಕೆ.ವಿ., ಅರುಣಕುಮಾರ ಎಂ., ಭಾರ್ಗವ ಕೆ.ಎನ್., ಎಂ.ಪಿ. ಹೆಗಡೆ ಬೆಳಕು: ಮಂಜು ಕೊಡಗು, ಸದಾಶಿವ ಧರ್ಮಸ್ಥಳ
ರಂಗಸಜ್ಜಿಕೆ: ಮಂಜು ಕೊಡಗು

This site uses Akismet to reduce spam. Learn how your comment data is processed.