ಹಣತೆ
ಹಣತೆ
ಹಳೆಯದಾದರೇನು..
ಹೊಸದಾದರೇನು..
ಹೊನ್ನಿನದಾದರೇನು…
ಮಣ್ಣಿನದಾದರೇನು…
ಅದು ಬೆಳಗುವ ದೀಪ
ಮುಖ್ಯ…
ವ್ಯಕ್ತಿ
ಬಡವನಾದರೇನು…
ಬಲ್ಲಿದನಾದರೇನು…
ನಮ್ಮವನಾದರೇನು…
ಅನ್ಯನಾದರೇನು
ಮುಖ್ಯವಾಗುವದು
ಸಖ್ಯ…
ಹಣತೆ
ಹಣತೆ
ಹಳೆಯದಾದರೇನು..
ಹೊಸದಾದರೇನು..
ಹೊನ್ನಿನದಾದರೇನು…
ಮಣ್ಣಿನದಾದರೇನು…
ಅದು ಬೆಳಗುವ ದೀಪ
ಮುಖ್ಯ…
ವ್ಯಕ್ತಿ
ಬಡವನಾದರೇನು…
ಬಲ್ಲಿದನಾದರೇನು…
ನಮ್ಮವನಾದರೇನು…
ಅನ್ಯನಾದರೇನು
ಮುಖ್ಯವಾಗುವದು
ಸಖ್ಯ…