ನಲ್ಲಾ ಹೌದಲ್ಲಾ ಈ ನಡುವೆ ನಿನ್ನ ಮೇಲೆ ಕಡಿಮೆಯಾಗಿದೆ ಎನ್ನ ಆಸಕ್ತಿ ಹೆಚ್ಚಾಗಿದೆ ವಿರಕ್ತಿ
Month: May 2015
ವಿನಾಶದತ್ತ ನಮ್ಮ ನದಿಗಳು
ನಮ್ಮ ದಿನನಿತ್ಯದ ಜೀವನ ಕ್ರಮದಲ್ಲಿ ಕೆಲವು ವಸ್ತುಗಳಿಗೆ ಪರ್ಯಾಯ ವಸ್ತು ಲಭ್ಯವಿಲ್ಲ. ಉದಾಹರಣೆಗೆ: ಉಪ್ಪು, ಇದಕ್ಕೆ ಪರ್ಯಾಯ ಪದಾರ್ಥ ಯಾವದು? ನೀರು, ಇದಕ್ಕೂ ಪರ್ಯಾಯ ಇಲ್ಲ. ನೀರಡಿಕೆ ಆದಾಗ ನೀರಿನ ಬದಲು ಯಾವ ದ್ರವ್ಯವೂ ಬಾಯಾರಿಕೆ ತೀರಿಸುವದಿಲ್ಲ. ಪಂಚಭೂತಗಳು ಆಕಾಶ, ಪೃಥ್ವಿ, […]
ಕಲೆ…ಮನೋರಂಜನೆ
ಕಲೆ…ಮನೋರಂಜನೆ….ಎಲ್ಲಾದರೂ ಓದಿದಾಗ, ಕೇಳಿದಾಗ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ….ಕಲೆ ಮತ್ತು ಮನೋರಂಜನೆ ಇವೆರಡರ ವ್ಯತ್ಯಾಸ ಹೇಗೆ ಸರಳ ರೀತಿಯಲ್ಲಿ ವಿವರಿಸುವುದು? ಈ ಪ್ರಶ್ನೆ ಪದೇಪದೇ ಮನಸ್ಸಿನಲ್ಲಿ ಮೂಡಿದಾಗ ನಮ್ಮ ಬ್ರಹಸ್ಪತಿ ಗೂಗಲ್ಅನ್ನು ಕೇಳಿದೆ…..ಬಂದ ಉತ್ತರ ತಮ್ಮೊಡನೆ ಹಂಚಿಕೊಳ್ಳಲು ಮತ್ತು […]
ಸಂಜೆಯ – ಒಂದು ನೆನಪಿನ ಕನಸಿನಲ್ಲಿ
ಒಂದು ಸಂಜೆ ಇಂಗ್ಲೆಂಡಿನ ಉದ್ಯಾನದಲ್ಲಿ ಆಹ್ಲಾದಕರ ವಾತಾವರಣ ಸವಿಯುತ್ತ, ಆಟ ಆಡುವ ಮಕ್ಕಳ ಸಂತೋಷದಲ್ಲಿ ಭಾಗಿಯಾಗುತ್ತ, ತಿಳಿಯಾದ ಗಾಳಿ ಸೇವಿಸುತ್ತ ಸುತ್ತುತ್ತಿದ್ದೆ. ಸೂರ್ಯ ಮುಳುಗುವ ಸಮಯವದು, ಅದನ್ನು ನೋಡುತ್ತಾ ಮನಸ್ಸು ಸುಬ್ರಾಯ ಚೊಕ್ಕಾಡಿ ಅವರು ಬರೆದ ಕವನ ಮೆಲಕು ಹಾಕತೊಡಗಿತು ಸಂಜೆಯ […]