Your Cart

Need help? Call +91 9535015489

📖 Print books shipping available only in India. ✈ Flat rate shipping

ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ

ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ ಸದ್ದಿಲ್ಲದೆ ಹೊರಟು ಹೋಗಿದೆ ಆಶ್ಲೇಷಾ ಮಳೆಯಾದರೂ ಕೈಹಿಡಿಯಬಹುದೆ ಎಂದು ರೈತ ಮುಗಿಲೆಡೆಗೆ ಮುಖಮಾಡಿ ಕುಳಿತಿದ್ದಾನೆ. ಇದು ಸಹ ಕಣ್ಣು ಮುಚ್ಚಾಲೆಯ ಆಟ ನಡೆಸಿದೆ ಎಲ್ಲರಲಿ ಆಶಾಭಾವ ಮೂಡಿಸಿ ಒಂದು ರೀತಿಯ ಜೂಟಾಟ […]

ಮೇರು ಸಾಧನೆ (ಡಾ. ಅಬ್ದುಲ್ ಕಲಾಂ ಕನಸಿನ ಭಾರತ)

ಮೇರು ಸಾಧನೆ (ಡಾ. ಅಬ್ದುಲ್ ಕಲಾಂ ಕನಸಿನ ಭಾರತ) ಕಂಡೆ ನೀ ಬಲಿಷ್ಠ ಭಾರತದ ಕನಸೊಂದ ಬಗೆದೆ ಅದರ ಅಂತರಾಳದ ಸಾರ ಸತ್ವವ ಮಸಗಿ ಜ್ವಾಲೆಯಾಗಿಸಿದೆ ಮುಸುಕಿದ್ದ ಅಗ್ನಿಯ ಹಾರಿಸಿದೆ ದಿಗಂತದಲಿ ಅದಕೆರಡು ರೆಕ್ಕೆ ಕಟ್ಟಿ                         ನೆಚ್ಚಿದೆ ನೀ ನಿನ್ನನೆ, ಕೋರಿದೆ ಹಿರಿಯರೆಲ್ಲರ ಕಟಾಕ್ಷ                       […]

Shadows of the past

Shadows.. They follow me Where ever I go Most of the day They haunt me Disturbing my privacy They are attached Smothering me But, o sun, the lord Aren’t you the culprit? Making me the victim For all your hide n seek? Again, is there a day Without you? Bright days and A feeling of […]

ನಿರೂಪ

ನಿರೂಪ ಮೂಲ :  ಆರುಂಧತಿ ರಾಯ್ (ದಿ ಬ್ರೀಫಿಂಗ್) ಕನ್ನಡಕ್ಕೆ :   ರವೀಂದ್ರ ಆರ್. ಕೊಪ್ಪರ್, ಗದಗ್ ನನ್ನ ಶುಭಾಶಯಗಳು. ಇಂದು ನಾನು ನಿನ್ಮೊಡನೆ ಇಲ್ಲಿಲ್ಲ ಎಂಬುದು ಖೇದಕರವಾದರೂ, ಇಲ್ಲದಿರುವುದೂ ಸರಿಯಾದುದೇನೋ. ಇಂತಹ ಸನ್ನಿವೇಶದಲ್ಲಿ ನಮ್ಮ ಅಂತರಂಗವನ್ನೆಲ್ಲ ಬಯಲು ಮಾಡದಿರುವುದೇ ಕ್ಷೇಮಕರ, ಪರಸ್ಪರರಲ್ಲೂ ಅದು ಸಲ್ಲದು. ನೀವು ನಿಮ್ಮೆದುರಿನ ರೇಖೆಯನ್ನು ದಾಟಿ ವರ್ತುಲದಲ್ಲಿ ಅಡಿಯಿರಿಸಿದರೆ ನನ್ನ ಮಾತನ್ನು ಇನ್ನಿಷ್ಟೂ ಸ್ಪಷ್ಟವಾಗಿ ಆಲಿಸಬಲ್ಲಿರಿ. ನಿಮ್ಮ ಬೂಟುಗಳಿಗೆ ಖಡುವು ತಗಲದಂತೆ ನೋಡಿಕೊಳ್ಳಿ. ಇದೊಂದು ಚಿಕ್ಕ ರೂಪಕ ಕಥೆ. ಪರಿಸರವಾದಿ […]

ನಾಗರ ಪಂಚಮಿಯ ಶುಭಾಶಯಗಳು

ನಮನವು ಓ ಗೆಳೆಯ ಆಷಾಡ ಶ್ರಾವಣದಾಗಮನದ ಸಂಭ್ರಮಕೆ ಕವಿದಿರೆ ಸುತ್ತಲೂ ತಿಳಿಮೋಡ ಪಂಚಮಿ ಕೋರಿದೆ ಸ್ವಾಗತವಿಂದು ಹಸಿರಿದು ತೊಟ್ಟಿದೆ ಆಭರಣ ಮನೆಮನೆಯಲಿ ಉದ್ದಕೂ ತೋರಣ ಅಂಗಳದಲಿ ಬಣ್ಣದ ರಂಗೋಲಿಯ ನರ್ತನ ತಂದಿದೆ ಹೆಂಗಳೆಯರಲಿ ಮಾಸೋತ್ಸವ ತವರಿನ ಕರೆ ಮುತೈದೆಯರಿಗೆ ಕಾತರ ಅಣ್ಣನು ತರುವ ಬಾಗಣಕೆ ಹದಿಹರೆಯದವರಲಿ ಸಂಭ್ರಮವಿಂದು ಹೆರಳಿಗೆ ಹೂವಿನ ಶೃಂಗಾರವಿಂದು ಕಣ್ಣಿಗೆ ಕಾಡಿಗೆಯ ಬಡಿವಾರ ಕೈಗಿದು ಬಳೆಗಳ ನವರಸದೌತಣ ಕಾಲಲಿ ಗೆಜ್ಜೆಯ ಘಲ್‍ಘಲ್ ಗಾಯನ ರೇಶಿಮೆ ಲಂಗಾ ಕುಪ್ಪಸ ತೊಟ್ಟು ಕಾಣಿರೆ ಇಂದೇ ಕುವರಿಯರ ವೈಯಾರ […]

ಸಾವು ಸ್ವಾರ್ಥ

ಸಾವು ಸ್ವಾರ್ಥ ಮರಣ ಸಂಭವಿಸಿತ್ತೆಂದು ಒಂದು ಮನೆಯಲ್ಲಿ ಪೊಕ್ಕಿ ಗ್ರಹಿಸಿದನೊಂದು ಸ್ವಾರ್ಥವನಲ್ಲಿ ಭಿತ್ತರಿಸುವೆನೊಂದೊಂದ ಪಾತ್ರದ ತೊಳಲಾಟವ ಕೇಳಿರೈ ಬಾಂಧವರೇ, ಆತ್ಮವದೋ ಕುಳಿತಿರ್ದು ಮೂಲೆಯಲಿ ನೋಡಲಿಚ್ಛಿಸಿತು ತನ್ನವರ ಕಳಕಳಿಯ ನೆರೆಯವರೋಡೋಡಿ ಬಂದು ಕುಂಟ ಕುರುಡ ಮತಿಹೀನರಿದ್ದರು ನೀನೆಂಥ ದುರ್ದೈವಿ ದೈವದ ಕೈಗೆ ಸಿಕ್ಕೆ ಎನಲು ಆತ್ಮ ಕೇಳಲಾರದೆ ಕಳವಳಿಸಿತು ಬಂಧುಗಳದೋ ಬಂದು ಮೊನ್ನೆ ಕಟ್ಟಿದ್ದ ಮನೆಯ ಇಂದಿಲ್ಲವಾದ, ಅನುಭವಿಸದೆ ಹೋದ ಮುಂದೇನು ಗತಿ ಎಂದೆನಲು ಅತ್ಮಕ್ಕೆ ಘಾಸಿಯಾಯಿತು. ಜೊತೆಗೂಡಿ ಕಾಯಕದಲಿ ಕೈಕೈ ಹಿಡಿದು ಭರವಸೆಯಾಗಿದ್ದ ಗೆಳೆಯರ ಬಳಗವದೋ ಬಂತು […]

ಗೌರಿ ಆತ್ಮಕಥೆ

ಪರಿಸರ ಸಾಹಿತ್ಯದಲ್ಲಿ ವಿನೂತನ ಪ್ರಯೋಗ ಮಾತಿಗಿಳಿದ ಮಾಯಾಮೃಗ: ವನ್ಯವಿಸ್ಮಯದ ಕೌತುಕÀ ಕಥೆ ! -ಪ್ರಸನ್ನ ಕರ್ಪೂರ್ ಸಾಮಾನ್ಯವಾಗಿ ನಾವೆಲ್ಲ ಓದಿರೋದು ಮನುಷ್ಯರ ಆತ್ಮಚರಿತೆ ಅಥವಾ ಕಥೆ. ಆದರೆ ವನ್ಯಜೀವಿಯದ್ದೂ ಆತ್ಮಕಥೆ ಬಂದಿದೆ ಎಂದರೆ ಆಶ್ಚರ್ಯವಷ್ಟೇ ಅಲ್ಲ ಕುತೂಹಲಕಾರಿಯೂ ಹೌದು. ಹಲವರಲ್ಲಿ ಅದ್ಹೇಗೆ ಎನ್ನುವ ಪ್ರಶ್ನೆ ಉದ್ಭವಿಸೋದು ಸಹಜ. ಆಶ್ಚರ್ಯ ಹಾಗೂ ಅಪರೂಪವೆನಿಸಿದರೂ ಅದು ಸತ್ಯ. ವನ್ಯಜೀವಿಯೊಂದಿಗೆ 15 ವರ್ಷಗಳ ಒಡನಾಟದ ಪ್ರಸಂಗಗಳಿಗೆ ಅಕ್ಷರರೂಪ ನೀಡುವ ಸಾಹಸಕ್ಕೆ ಕೈ ಹಾಕಿ ಹೀಗೂ ಉಂಟೇ ಎಂದೆನೆಸಿಕೊಂಡವರು ಕೃಷಿ, ಪರಿಸರ ಬರೆಹಗಾರ […]

ಯಾವುದೋ ಗಿರಿಗೆ ಪ್ರಯಾಣ

ನಗಿಸುವುದು ಒಂದು ಕಲೆಯಾದರೆ, ನಗುವುದು ಒಂದು ಕಲೆ ಅನ್ನೋದು ನನ್ನ ಅಭಿಪ್ರಾಯ. ಎಲ್ಲರಿಗೂ ನಗಿಸಕ್ಕೆ ಬರೋಲ್ಲ ಹಾಗೇ ಎಲ್ಲರಿಗೂ ಹಾಸ್ಯ ಅರ್ಥ ಆಗಲ್ಲ. ನಗಿಸುವುದರಲ್ಲಿ ನಮ್ಮ ಈ ಪುಟ್ಟ ಮಕ್ಕಳದ್ದು ಒಂದು ಕೈ ಮೇಲೇ ಅನ್ನಬಹುದು. ಈಗಿನ ಮಕ್ಕಳಿಗೆ ಬಲು ಬುದ್ಧಿ. ತಮ್ಮ ಜ್ಞಾನದಾಹ, ಕುತೂಹಲ ಹಾಗು ಮುಗ್ಧತೆ ಮಿಶ್ರಿತ ಸವಾಲುಗಳಿಂದ ದೊಡ್ಡವರ ಬೆವರನ್ನು ಸಲೀಸಾಗಿ ಇಳಿಸಬಲ್ಲ ಪುಟಾಣಿಗಿವರು. ಹಾಗೆ, ಅವರ ಮುಗ್ಧತೆಯ ಉತ್ತರಗಳು, ಉಚ್ಛಾರಗಳು ತಲೆತಲಾಂತರಗಳಿಂದ ದೊಡ್ಡವರನ್ನು ನಗಿಸುತ್ತಾ ಬಂದಿದೆ. ನಮ್ಮ ನಿಮ್ಮ ಮನೆಯ ಪುಟ್ಟ […]

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ | ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ || ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು ವಿವೇಕ ನಲುಗೀತು ಕೆರಳದಿರು ತಾಳು | ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ ಸೋಲಿನ ಅನುಭವವೆ ಗೆಲುವಿಗಾಸರೆಯು || ಮೂಢನಂತಾಡದಿರು ಮತಿಗೆಟ್ಟು ನರಳದಿರು ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ | ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ || […]