Your Cart

Need help? Call +91 9535015489

📖 Print books shipping available only in India. ✈ Flat rate shipping

ಪಂಚಾಂಗ – ಭಾಗ 1

ನಾವು ನಮ್ಮ ದೈನಿಕ ಜೀವನದಲ್ಲಿ ಅನೇಕ ಬಾರಿ ಪಂಚಾಂಗ ಎಂಬ ಶಬ್ದವನ್ನು ಬಳಸುತ್ತೇವೆ. ಆದರೆ ಬಹಳಷ್ಟು ಜನರಿಗೆ ಪಂಚಾಂಗ ಅಂದರೆ ಏನು ಎಂದು ತಿಳಿದಿರುವದಿಲ್ಲ. ನಮ್ಮ ಹಿರಿಯರು ಆ ಪದವನ್ನು ಬಳಸುತ್ತಿದ್ದರು, ನಾವೂ ಬಳಸುತ್ತಿದ್ದೇವೆ ಎಂಬುದು ಅವರ ವಿವರಣೆ. ಈ ಲೇಖನಮಾಲೆ ಪಂಚಾಂಗ ಅಂದರೇನು? ಅದರಲ್ಲಿನ ವಿವಿಧ ಅಂಗಗಳು ಯಾವವು ? ಎಂಬುದರ ಬಗ್ಗೆ ಒಂದು ಪ್ರಯತ್ನ. ನಾವು ನಮ್ಮ ದೈನಂದಿ ಕಾರ್ಯಗಳಲ್ಲಿ ಗಂಟೆ, ತಾರಿಖು, ತಿಂಗಳು ಮುಂತಾದವುಗಳನ್ನು ಬಳಸುತ್ತೇವೆ. ಪಂಚಾಂಗ ಐದು ಅಂಗಗಳಿಂದ ಕೋದಿದ್ದಾಗಿದೆ. ಅವು […]

ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ

ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ ರಾಜ್ಯದಲ್ಲಿ ಜಲಜಾಗೃತಿಗೆ ದುಡಿದ ಜಲ ಪತ್ರಕರ್ತರು, ಕೃಷಿಕರು, ಜಲಸಂರಕ್ಷಕರನ್ನು ಒಂದೆಡೆ ಸೇರಿಸಿ ‘ ಜಲ ವರ್ತಮಾನ ಹಾಗೂ ನಾಳಿನ ಭವಿಷ್ಯ’ ಕುರಿತು ವಾಟರ್ ಅಡಿಟ್ ಮಾದರಿಯಲ್ಲಿ ಮಾಧ್ಯಮ ಮಾತುಕತೆ ವಿಶೇಷ ಕಾರ್ಯಕ್ರಮ 2015ರ ಅಕ್ಟೋಬರ್ 3 ಶನಿವಾರ, 4 ರವಿವಾರ ಉತ್ತರ ಕನ್ನಡದ ಕಳವೆಯ ಕಾನ್ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದ 28 ಪ್ರಮುಖ ಜಲ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕರ್ನಾಟಕ ತೀವ್ರ ಬರ ಎದುರಿಸುತ್ತಿದೆ, ಜಲಕ್ಷಾಮ ವರ್ಷದಿಂದ ವರ್ಷಕ್ಕೆ […]

ದೇಹದಾನ – ಕೆಲವು ಮಾಹಿತಿಗಳು, ನನ್ನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

ದೇಹದಾನ ಕುರಿತ ನನ್ನ ಲೇಖನಕ್ಕೆಬಂದ ಪ್ರತಿಕ್ರಿಯೆಗಳು ವಿಚಾರಾರ್ಹವಾಗಿರುವುದರಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ: ‘ಸಂಪದ’ ತಾಣದಲ್ಲಿ: ಕವಿನಾಗರಾಜರೆ, ನೂರಾರು ವರ್ಷ ಆರೋಗ್ಯವಂತರಾಗಿ ಬಾಳಿ ಎಂದು ಮೊದಲಿಗೆ ಹಾರೈಸುವೆ. ನಿಮ್ಮ ಅಂಗಾಂಗ ದಾನ,ದೇಹದಾನದ ನಿರ್ಧಾರಕ್ಕೆ ಜೈ. ಕೊನೆಯಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿದೆ-“…ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು.” ನಿಮ್ಮ ಮುಕ್ತಕಗಳು ನಾಗರತ್ನಮ್ಮನವರು ಹೇಳಿದಂತೆ ಅನರ್ಘ್ಯ ರತ್ನಗಳು. ಮೈಲಾರ ಶರ್ಮ ಹಾಗೂ ಅವರ ಕುಟುಂಬದವರು ಇತರರಿಗೆ ಆದರ್ಶಪ್ರಾಯರು. -ಗಣೇಶ. **************** […]

ತೊರೆ ಮತ್ತು ನಾನು

ತೊರೆ ಮತ್ತು ನಾನು ತೊರೆ ಮತ್ತು ನಾನು ನಾ ಹರಿವ ಝರಿ ನಾ ಕುಣಿಯುತ ಸಾಗುವ ತೊರೆ ನಾ ನಿನಾದದಿ ಧುಮುಕುವ ಜಲಪಾತ ಆ ಬಾಲ್ಯದಲ್ಲಿ ಆ ಯೌವನದಲ್ಲಿ ನಾ ಪಡೆದ ಹೊಸದೊಂದು ತಿರುವು ನಾ ಕಂಡಿದ್ದು ಅಡ್ಡಡ್ಡ ಬಂಡೆ ನಾ ಚಡಪಡಿಸಿದೆ ಸಿಗದೆ ಇಳಿಜಾರು ನಾ ನಿಂತೆ ನಾ ನಿಂತೆ ಗಂಟಿನ ನಂಟಿನಲಿ ನಾನೇ ಬಿಗಿದಪ್ಪಿದೆನೆ ಈ ಹಾದಿ? ತಿರುವಿನ ನೀರೆಲ್ಲ ರಾಡಿ ರಾಡಿ ಈ ತೊರೆ ಈ ಝರಿ ಈ ಜಲಪಾತ ನಿಲ್ಲದಲ್ಲ ಸಿಕ್ಕೊಡನೆ […]

ನನ್ನ ಬಾಲ್ಯದ ಶಿಕ್ಷಕಿ

ನನ್ನ ಬಾಲ್ಯದ ಶಿಕ್ಷಕಿ ನಾಗರತ್ನ. ನಾ ಕಂಡ ಬಾಲ್ಯದ ಶಿಕ್ಷಕಿ ನಾಗರತ್ನ ಪ್ರೀತಿ ಇವಳಿಗೆ ಸದಾ ಮುತ್ತು – ರತ್ನ ಕಣ್ಕಟ್ಟಿದೆ ಇವರ ಸೀರೆ ಉಡುವ ವೈಖರಿ ಹಣೆಯ ಕುಂಕುಮದಲ್ಲಿ ಕಾಣಸಿಗುವಳು ಬನಶಂಕರಿ. ಮರೆಯುವರು ಹಲವು ಬಾರಿ ಹೆಣೆಯುವುದು ಜಡೆ ತರಗತಿಯೇ ಸಾಕು ತಯಾರಾಗಲು ಇವರಿಗಿಲ್ಲ ಭಿಡೆ. ಕನ್ನಡಿ ಇವರ ಮುಂದಿನ ಸಾಲಿನ ಹುಡುಗಿಯರು ಸೈನಿಕರಿವರಿಗೆ ಹಿಂದಿನ ಸಾಲ ಹುಡುಗರು ದ್ವನಿಯಲ್ಲೆ ಅಡಗಿತ್ತು ಚಾಟಿ ಏಟು ಕೊಡುತ್ತಿರಲಿಲ್ಲ ಮಕ್ಕಳಿಗೆ ಒಂದೂ ಏಟು ಜಗಿದು ಬಿದ್ದರೆ ಸಿಗುವುದಿವರ ಮನೆ […]

ಅನುದಾನ

ಹಿಂದಿನ ಕಾಲದಲ್ಲಿ ಶ್ರೇಷ್ಠ ಅನ್ನದಾನ, ವಿದ್ಯಾದಾನ ನೇತ್ರದಾನ, ರಕ್ತದಾನ ಭೂದಾನ, ಗೋಧಾನ ಈಗ ದಾನಗಳಲ್ಲಿ ಶ್ರೇಷ್ಟ ಸರ್ಕಾರಿ ‘ಅನುದಾನ’ :–ಚಂದ್ರಶೇಖರ ಹಡಪದ

ಸತ್ಯಾಗ್ರಹ

ಸತ್ಯಾಗ್ರಹ  ಏನಿದು ಉಸಿರು ಕಟ್ಟಿರುವ ದೇಶ ಎಲ್ಲೆಲ್ಲೂ ಬರಿಯ ಅಕ್ರೋಶ ಸುತ್ತಿ ಸುಳಿಯುತ್ತಿದೆ ಕರ್ಮಕಾಂಡ ಹತ್ತಿರವೇ ಇದೆ ಬ್ರಷ್ಠಾಚಾರದ ಬ್ರಹ್ಮಾಂಡ.   ತುಂಬುತ್ತಿದೆ ಪಾಪದ ಕೊಡ ಜಾಗೃತವಾಗುತ್ತಿದೆ ಜನ  ನೋಡ ಅಳಿಸಲು ಬೇಕಿತ್ತು ಒಬ್ಬ ನೇತಾರ ಅದಕ್ಕೆಂದೇ ಆದರು  – ಸರದಾರ   ಹೊರಬಿತ್ತು ಮುಗಿಬಿದ್ದು ಕೋಟಿಜನ ನಿವಾರಿಸಲು  ಇಂಥ ದುಷ್ಠತನ ಬೇಕಿದೆಯೋ ಒಂದು ಜನಾಂದೋಲನ ತರಲು ದೇಶದಲ್ಲಿ ಸಂಪೂರ್ಣ ಸಮತೋಲನ   ಹಿಡಿದೆವು ಅಹಿಂಸಾ ಮಾರ್ಗ ಇಲ್ಲಿ ಕಾಣ ಸಿಗುವುದೇ ನಿಜವಾದ ಸ್ವರ್ಗ ತೊಡಗಿಸಲು ಬಿಕ್ಕಟ್ಟು […]

ತೊರೆ ಮತ್ತು ನಾನು

ತೊರೆ ಮತ್ತು ನಾನು ನಾ ಹರಿವ ಝರಿ ನಾ ಕುಣಿಯುತ ಸಾಗುವ ತೊರೆ ನಾ ನಿನಾದದಿ ಧುಮುಕುವ ಜಲಪಾತ ಆ ಬಾಲ್ಯದಲ್ಲಿ ಆ ಯೌವ್ವನದಲ್ಲಿ. ನಾ ಪಡೆದ ಹೊಸದೊಂದು ತಿರುವು ನಾ ಕಂಡಿದ್ದು ಅಡ್ಡಡ್ಡ ಬಂಡೆ ನಾ ಚಡಪಡಿಸಿದೆ ಸಿಗದೆ ಇಳಿಜಾರು. ನಾ ನಿಂತೆ ನಾ ನಿಂತೆ ಗಂಟಿನ ನಂಟಿನಲಿ ನಾನೇ ಬಿಗಿದಪ್ಪಿದೆನೆ ಈ ಹಾದಿ ? ತಿರುವಿನ ನೀರೆಲ್ಲ ರಾಡಿ ರಾಡಿ. ಈ ತೊರೆ ಈ ಝರಿ ಈ ಜಲಪಾತ ನಿಲ್ಲದಲ್ಲ ಸಿಕ್ಕೊಡನೆ ಬಂಡೆ ? […]