Need help? Call +91 9535015489

📖 Print books shipping available only in India. ✈ Flat rate shipping

ಎಲ್ಲರೊಂದೇ

ಸತ್ಯದ ಬಾನಲಿ ಹಾರುವ ಬನ್ನಿ ಒಂದೇಗೂಡಿನ ಹಕ್ಕಿಗಳೇ ಪ್ರೀತಿಯ ರೆಕ್ಕೆ ಬಡಿಯುತ ಬನ್ನಿ ಪ್ರೇಮಾನಂದವ ಹರಡುತಲಿ ದಾರಿತೊರಲು ಗುರುತಾ ಬರುವ ತೇಜ ಸೂರ್ಯನಾ ರೂಪದಲಿ ಮಾಯಾ ಮೋಹದ ತರೆಯನು ಸರಿಸಿ ಜ್ಞಾನದ ಬೆಳಕನು ನೀಡುತಲಿ ಒಳಿತು ಕೆಡುಕನು ಮೀರುತ ಮೇಲೆ ಹಾರುವ […]

ನಾಕಂಡಂತೆ

ನೋಡಬಂದೆ ಕೂಟವನ್ನು ಹುಟ್ಟುಸಾವಿನಾಟವನ್ನು ಆಟಗಾರ ಜಾಣನೀನು ತಿಳಿಯೆ ನಿನ್ನ ನಡೆಯನು ನಿನ್ನಾಟದ ಕಾಯಿನಾನು ನಡೆವೆ ನಿನ್ನ ಇಚ್ಛೆಯಂತೆ ಪ್ರಶ್ನಿಸೆನು ಯಾವುದನೂ ದಾಳ ನಿನ್ನ ಮಾಯೆಯಂತೆ ನಿನ್ನಿಚ್ಛೆಯ ಆಟವೇನು ಎಲ್ಲ ಒಂದೇ ಹೂಟವೇನು ಎಲ್ಲರಲ್ಲು ವಾಸಮಾಡಿ ಗೆಲುವೆ ಎಲ್ಲ ಹೇಗೆ ನೀನು ಎಲ್ಲ […]

ಹೆಣ್ಣು

ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು ಒಲುಮೆಯಮೃತ ನಿನ್ನ ಒಡಲಿನಲಿ ಜನಿಸಿದರೆ ಮಾತೃತ್ವವನೆ ಹರಿಸಿ ಜನ್ಮ ಪಾವನ ಗೊಳಿಪೆ ಇನಿಯನಾದೊಡೆ ನಿನ್ನ ಪ್ರೇಮ […]

ಮಹಿಳೆ ಇಂದು ಅಂದು ಎಂದೆಂದಿಗೂ ಸೈ

ಮಹಿಳೆ ಇಂದು ಅಂದು ಎಂದೆಂದಿಗೂ ಸೈ                                                               ಲೇಖಕಿ : ಶಿಲ್ಪಾ ರಘೋತ್ತಮ್ ಕೊಪ್ಪರ್ ಮಹಿಳಾ ದಿನಾಚರಣೆ ಬಂದಾಗ ಮಾತ್ರ ಮಹಿಳೆಯರ ಬಗ್ಗೆ ಅಸಂಖ್ಯ ಲೇಖನಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ರಾರಾಜಿಸುತ್ತವೆ., ಮತ್ತೆ ಅಂತಹ ಲೇಖನಗಳು, ಕಾರ್ಯಕ್ರಮಗಳು ಬರುವುದು ಮುಂದಿನ […]

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ ಪಾದಯಾತ್ರೆ ಅಂದ ಕೂಡಲೇ ಎಲ್ಲಾರಿಗೂ ಓಮ್ಮಲೆ ನೆನಪು ಬರುದು ಆಳಂದಿ -ಪಂಡರಪುರ ಪಾದಯತ್ರೆ . ಜೇಷ್ಠ ತಿಂಗಳಿನಲ್ಲಿ ಲಕ್ಷಾವದಿ ವಿಠ್ಠಲನ ಭಕ್ತರು ಸಂತ ಜ್ಞಾನೇಶ್ವರರ ಪಾದುಕೆಯೊಂದಿಗೆ ಪುಣೆ ಹತ್ತಿರ ಇರುವ ಆಲಂದಿಯಿಂದ ೧೫೦ ಕಿ.ಮಿ […]