Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಬದಲಾವಣೆಗೆ ಭಯವೇಕೆ? ಬರೆಯಿರಿ ಹೊಸ ಮುನ್ನುಡಿ

ವಸಂತ ಬರೆಯಲು ಸಿದ್ಧನಾಗಿದ್ದಾನೆ ಒಲವಿನ ಓಲೆ, ಪ್ರಕೃತಿ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮವಲ್ಲವೆ? ಆದರೆ ಈ ಬದಲಾವಣೆಗೆ ಪ್ರಕೃತಿ ಪ್ರೀತಿಯಿಂದ ತಯಾರಾಗುತ್ತದೆ, ಪ್ರತಿ ಋತುವಿನ ಆರಂಭದಲ್ಲೂ ಆನಂದ ನೀಡುತ್ತದೆ. ಇದೀಗ…ಬರಲಿರುವ ವಸಂತ ಋತುವಿನೊಂದಿಗೆ ನವ ಸಂವತ್ಸರಕ್ಕೆ ಮುನ್ನುಡಿ ಬರೆಯುತ್ತಿದೆ. ಕಳೆಗಟ್ಟುತ್ತಿದೆ ಪರಿಸರ. […]

ತಿಂದಿದ್ದು ಅವನ ಹೊಟ್ಟೆ; ತೇಗಿದ್ದು…

ಪ್ರತಿದಿನ ಶಾಲೆಗೆ ತಿಂಡಿಡಬ್ಬ ಒಯ್ಯುತ್ತಿದ್ದ ಮಗ, ಆ ದಿನ ಪುಸ್ತಕದ ಭಾರ ಹೆಚ್ಚೆಂದು ತಿಂಡಿ ಡಬ್ಬ ಒಯ್ಯಲೇ ಇಲ್ಲ. ವಿಷಯ ಅರಿತ ತಂದೆ, ಫ್ಯಾಕ್ಟರಿಯ ಊಟದ ವೇಳೆ ಪಾಳಿಯ ಮುಖ್ಯಸ್ಥನಿಗೆ ತಿಳಿಸಿ ಶಾಲೆಯ ಕಡೆ ಓಡಿದ. ಬಹಳ ದಿನಗಳಿಂದ ಹೋಟೆಲಲ್ಲಿ ತಿನ್ನುವ […]

ಸರ್ಕಾರಿ ಕೆಲಸ

ಸರ್ಕಾರಿ ಕೆಲಸ ಸರ್ಕಾರಿ ಕೆಲಸದ ಕಿರಿಕಿರಿ ಹೊಡಿಸತಾರ ಕಛೇರಿಗೆ ಗಿರಾಕಿ ಗಿರಿಗಿರಿ ಸ್ವತಃಕ್ಕೆ ತಿಳಿಯರು ಒಂದೂ ನಿಯಮ ಸಮಯಕ್ಕೆ ಸರಿಯಾಗಿ ಬರರು ಎಂದೂ  ಸಮ ಏರತೈತಿ ಸದಾ ಇವರಿಗೆ ಪಿತ್ತ ಸಮ ಇರುವುದಿಲ್ಲ ಎಂದೂ ಚಿತ್ತ ಮೇಲಧಿಕಾರಿಗಳಿವರ ಕಾಲೆಳೆಯಲು ಇವರಿನ್ನೊಬ್ಬರ ಕಾಲ್ಹಿಡಿಯುವರು ಸರ್ವ […]

ನಾನಿರುವೆ ನಿನ್ನೊಡನೆ

ನಾನಿರುವೆ ನಿನ್ನೊಡನೆ ಹೊತ್ತು ತಂದಿದ್ದ ಹಲವು ಕನಸುಗಳು ಹುದುಗಿಸಿ ಅನಂತ ಪ್ರೀತಿಯ ಅಂತರಾಳದೊಳು ಕಣ್ಣಾಲಿಯಲಿ ಕಟ್ಟಿದ್ದ ನೂರು ಕಲ್ಪನೆಗಳು ಆಡಂಬರಗಳಿವು ಕ್ಷಣಿಕದಾಗಿತ್ತು ಜೀವನ ನೌಕೆಯ ತಿರುವು ಬದಲಾಗಿತ್ತು ವಿಧಿ ಆಟ ಬೇರೆ ಆಗಿತ್ತು ಕಾಲ ಪರೀಕ್ಷೆಗಳ ನೆಸಗಿತ್ತು ಕದಡಿದ ಹೃದಯ ಕಂಡೆ […]

ಮನ್ಸೂರರು ಹಾಡಿದರೆಂದರೆ…!

ಮನ್ಸೂರರು ಹಾಡಿದರೆಂದರೆ…!  ಸಂಗೀತ ರತ್ನ ಡಾ. ಮಲ್ಲಿಕಾರ್ಜುನ ಮನ್ಸೂರ್ ರವರು ರಾಷ್ಟ್ರ ಕಂಡ ಪ್ರತಿಭಾವಂತ ಸಂಗೀತ ವಿದ್ವಾಂಸರು. ಬಾಲ್ಯದಿಂದಲೂ ಸಂಗೀತವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಬಂದವರು. ಅವರ ಕಂಠತ್ರಾಣ, ಧ್ವನಿಮಾಧುರ್ಯ ನಿರರ್ಗಗಳ ಹಾಡುಗಾರಿಕೆ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ […]

ಹಳತರಲ್ಲೇ ಹೊಸತನದ ಹರುಷ

ದಿನಕರ, ಅಂದು ಮೆಲ್ಲನೆ ಮೇಲೇರಿ ಬರುವ ಅವನಿಂದ ಜಗವೆಲ್ಲ ನವನವೀನ. ನಿತ್ಯದ ಅದೇ ಬದುಕು ಆದರೂ ಹೊಸತನದ ಹುರುಪು. ಬಿರುಬಿಸಿಲ ಸಂಜೆಗೆ ತಂಗಾಳಿ ಸೋಕಿ ಹಾಯೆನಿಸದೆ? ನಿಶೆ ಪ್ರವೇಶದಿಂದ ಇಳೆದುಂಬುವ ತಂಪು. ಚಂದಿರನ ದರ್ಶನಕ್ಕೆ ಕಾತರ, ಹಬ್ಬದ ನಂತರದ ನೀರವತೆಯಲ್ಲೂ ಮುಂಬರುವ […]

ಅಲೆ ಅಲೆಯಾಗಿ ಬಂತು ಆಲೆಮನೆ ನೆನಪು….!

ದಿಮಿಸಾಲ್ ಹೊಡಿರಣ್ಣೋ…! ದಿಮಿಸಾಲ ಹೊಡಿರೋ…! ಎನ್ನುವ ಇನಿದನಿ. ಅದರ ಬೆನ್ನ ಹಿಂದೆಯೇ ಅನುಸರಿಸಿ ಬರುವ ಲಯಬದ್ಧವಾದ ಹೋಯ್…! ಹೋಯ್…! ಎನ್ನುವ ವಿಶಿಷ್ಟ ಕೂಗು. ಫೆಬ್ರವರಿ-ಮಾರ್ಚ್ ತಿಂಗಳ ನಡುವಿನ ಅವಧಿ ಮಲೆನಾಡಿನ ಹಳ್ಳಿ ರಸ್ತೆಯಲ್ಲಿ ಸಾಗುವವರ ಕಿವಿ ತುಂಬುವ ಈ ಇನಿದನಿ, ಅಲ್ಲೇ […]

ರವಿಯ ಉತ್ತರ

ರವಿ: ದುಃಖ ಬೇಗುದಿ ದುಮ್ಮಾನ ಕಳೆಯಲು ಸುತ್ತುವಿರಿ ನವ ಗ್ರಹಗಳನು ನೀವು, ನಿಮ್ಮೆಲ್ಲ ದೂರುಗಳ ಹೊತ್ತು ತಿರುಗುವ ಗ್ರಹರು ತಿರುಗುತ್ತ ಎಲ್ಲವನು ದಾಟಿಸುವರೆನಗೆ

ಧಗೆ ಬೇಸಿಗೆ

ಕಿರು, ಹುಸಿ, ಮಳ್ಳುನಗು ನಗುತಿದ್ದ ನೇಸರ ಧಗೆ ಹೇಗಿದೆಯೆಂದೊಮ್ಮೆ ಕಣ್ಕಿಸಿದ ಇದೇನು ಮಹಾ ಧಗೆಯೇ? ಇದಕಿಲ್ಲ ಬೇಗುದಿಗಳ ಕಾವು ದುಃಖದುರಿ ದಾವಾನಲ ಹೊರಧಗೆ ತಣಿಸಲು ಸಾಕಷ್ಟಿವೆ ಸಾಧನ, ರಜನಿಯ ಕೃಪೆಯೂ ಇದೆ. ತಿಳಿದಿದ್ದರೆ ಹೇಳಯ್ಯಾ ಓ ಸವಿತೃವೇ, ದುಃಖ ಬೇಗುದಿಗಳ ತಣಿಸೆ […]