Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಕಥೆ ಬರೆದು ಕಳುಹಿಸಿ – ೧

ಕೆಳಗೆ ಕೊಟ್ಟ ಚಿತ್ರಗಳ ಮೂಲಕ, ಮಕ್ಕಳಿಂದ ಕಥೆ ಬರೆದು ಕಳುಹಿಸಿ. ಬರೆದ ಕಥೆಗಳನ್ನು ನಮ್ಮ ಮಿಂಬರಹದಲ್ಲಿ ಪ್ರಕಟಿಸುತ್ತೇವೆ. ಕೈಬರಹದ ಪ್ರತಿಗಳನ್ನು ಕಳುಹಿಸಿ- ಇವನ್ನು ಕೈಬರಹ ಮತ್ತು ಗಣಕ ಅಚ್ಚಿನ ಮೂಲಕ ಪ್ರಕಟಿಸುತ್ತೇವೆ. ಚಿತ್ರಗಳನ್ನು ಕಥೆ ಬರೆಯಲು ಪೂರಕವಾಗುವಂತೆ ಕ್ರಮದಲ್ಲಿ ಕೊಟ್ಟಿದ್ದೇವೆ.  ಮಕ್ಕಳ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ

ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ ಇದು, ಇಬ್ಬರು ಪ್ರಸಿದ್ಧ ಸಂಶೋಧಕರಾದ ಹಂಪನಾ ಮತ್ತು ಆರ್.ಶೇಷಾಶಾಸ್ತ್ರಿ ಅವರ ನಡುವೆ ನಡೆಯುವ ಸಂವಾದ. ಹಂಪನಾ ಅವರು ಕನ್ನಡದ ಇತಿಹಾಸ, ಸಾಹಿತ್ಯ, ಜೈನಶಾಸ್ತ್ರಗಳಲ್ಲಿ ವಿಶೇಷ ಕೆಲಸ ಮಾಡಿರುವ ಪಂಡಿತರು. ಆರ್.ಶೇಷಶಾಸ್ತ್ರಿಯವರು ಹಂಪನಾ ಅವರು ಮಾಡಿರುವ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೩- ಅಷ್ಟಾವಧಾನ

ಗೋಷ್ಠಿ ೩ – ಅಷ್ಟಾವಧಾನ: ಇದು ಈ ವರ್ಷದ ವಿಶೇಷ ಕಾರ್ಯಕ್ರಮ. ಅಷ್ಟಾವಧಾನ ಎಂಬುದು ನಮ್ಮ ಪರಂಪರೆಯಿಂದ ಬಂದಿರುವ ಒಂದು ಪಾಂಡಿತ್ಯದ ಕ್ರೀಡೆ. ಈಗ ಇದು ಅಷ್ಟಾಗಿ ಪ್ರಚಾರದಲ್ಲಿ ಇಲ್ಲ. ಅನೇಕ ವರ್ಷಗಳಿಂದ ಈ ಕಲೆಯನ್ನು ಅಷ್ಟಾವಧಾನಿ ಗಣೇಶ ಅವರು ನಡೆಸಿಕೊಂಡು […]

“ಹೊನಲು” ಕಾರ್ಯಕ್ರಮದ ನೇರ ಪ್ರಸಾರ – ೧೫ ಮೇ ೨೦೧೬

ಈ ಹೊತ್ತಿಗೆ ತಂಡದಿಂದ ಕಾವ್ಯ ಹೊನಲು – “ಹೊನಲು” ಕಾರ್ಯಕ್ರಮದ ನೇರ ಪ್ರಸಾರ ದಿನಾಂಕ ೧೫ ಮೇ ೨೦೧೬ ರಂದು ಕಪ್ಪಣ್ಣ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮ ವಿವಿಡ್ಲಿಪಿ ಅಂತರ್ಜಾಲದ ತಾಣದಲ್ಲಿ (www.vividlipi.com) ನೇರ ಪ್ರಸಾರವಾಯಿತು ಈ ನೇರ ಪ್ರಸಾರದ ಮುದ್ರಿತ […]

ಬಯಕೆಯ ಗಾಳಿಪಟಗಳು..!

ಅದು ಅರಮನೆ ಮೈದಾನ; ಗಾಳಿಪಟದ ಉತ್ಸವ ಆಯೋಜಿಸಲಾಗಿತ್ತು. ಮಕ್ಕಳಿಂದ ಮಹಾಜನರವರೆಗೆ ಎಲ್ಲರೂ ಕಲೆತು ಗಾಳಿಪಟ ಹಾರಿಸುವ ಕಾಯಕದಲ್ಲಿ ನಿರತರಾಗಿದ್ದರು. ಎಲ್ಲರ ಮೊಗದಲ್ಲೂ ಉತ್ಸಾಹದ ಉಸಿರು. ಸಂತೋಷ ಅಲ್ಲಿ ಕೆನೆ ಕಟ್ಟಿತ್ತು. ಬಣ್ಣಬಣ್ಣದ , ಚಿತ್ರ-ವಿಚಿತ್ರ ಆಕಾರದ ಗಾಳಿಪಟಗಳು. ಹುಲಿ, ಗರುಡ, ಆಕ್ಟೋಪಸ್, […]

ಅಂಬಿಗ ನಾ ನಿನ್ನ ನಂಬಿದೆ…

ಅಂಬಿಗ ನಾ ನಿನ್ನ ನಂಬಿದೆ… ‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು ಹಾಡಿ ಹೊಗಳಿದ್ದಾರೆ. ಪ್ರವಚನ, ಸಂರ್ಕೀತನ, ಕಾವ್ಯ, ನೃತ್ಯ, ನಾಟಕ, ಶಿಲ್ಪ, ಚಿತ್ರ ಮುಂತಾದ ಕಲಾಪ್ರಕಾರಗಳಿಗೆ ರಾಮಾಯಣವೇ […]

ಜೈ ರಾಧೇಕೃಷ್ಣ….

ಜೈ ರಾಧೇಕೃಷ್ಣ…. ದ್ವಾಪರ ಮುಗಿದ ನಂತರದ ಕಥೆಯಿದು. ಕೃಷ್ಣ ಮತ್ತು ರಾಧೆ ಸ್ವರ್ಗದ ನಂದನವನದಲ್ಲಿ ಬಹಳ ದಿನಗಳ ನಂತರ ಭೇಟಿಯಾಗುತ್ತಾರೆ. ಬಹಳ ವರ್ಷಗಳ ನಂತರದ ರಾಧೆಯ ಅನಿರೀಕ್ಷಿತ ದರ್ಶನದಿಂದ ಕೃಷ್ಣ ವಿಚಲಿತನಾಗುತ್ತಾನೆ. ರಾಧೆ ಹಿಂದಿನಂತೆಯೇ ಪ್ರಸನ್ನಚಿತ್ತಳಾಗಿಯೇ ಇದ್ದಾಳೆ. ಕೃಷ್ಣ ಗಲಿಬಿಲಿಗೊಂಡ, ರಾಧೆ […]

ಹೆಸರಿನಲ್ಲೇನಿದೆ…?

ಹೆಸರಿನಲ್ಲೇನಿದೆ…? (ಗಂಭೀರವಾಗಿ ತಗೋಬೇಡಿ..ಪ್ಲೀಸ್!) ಏನ್ ಮರಿ ನಿನ್ಹೆಸ್ರು…? ನಾನ್ಹೇಳೊಲ್ಲ…! ಜಾಣಮರಿ.., ಅಪ್ಪ ಅಮ್ಮ ನಿನ್ಗೊಂದು ಚಂದದ ಹೆಸ್ರಿಟ್ಟಿರ್ಬೇಕಲ್ಲ? ಹೇಳ್ಮರಿ… ಊಹ್ಞು.., ನಾನ್ಹೇಳೊಲ್ಲ.., ಹೇಳೊಲ್ಲ.., ಹೇಳೊಲ್ಲ! ಓ…ಹಾಗಾದ್ರೆ, ನಿನಗೆ ಹೆಸ್ರಿಲ್ಲಾ ಅನ್ನು ಮತ್ತೆ..ಮತ್ತೆ..ಮತ್ತೆ.. ನನ್ಹೆಸ್ರು ಚಿನ್ಮಯಿ ಅಂತ! ನೋಡಿದ್ರಾ…ಸಣ್ಣ ಮಗುವಿಗೂ ತನ್ನ ಹೆಸರಿನ […]