Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ? ಭಾರತದಲ್ಲಿ ಗ್ರಾಮ ಅಥವಾ ಹಳ್ಳಿ, ವ್ಯವಸ್ಥೆಯು ಇತಿಹಾಸ ಕಾಲದಿಂದಲೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ರಾಜ ಮನೆತನಗಳ ಕಾಲದಲ್ಲಿ ಗ್ರಾಮ, ದಶಗ್ರಾಮ ಹಾಗೂ ಮಹಾಗ್ರಾಮಗಳೆಂದು ಮೂರು ಪಂಗಡಗಳಿದ್ದವು. ಗ್ರಾಮ ಕೇವಲ ಒಂದು […]

ಇಚ್ಛೆ

ಇಚ್ಛೆ ಸೃಷ್ಟಿ ಕರ್ತ ಪರಮಾತ್ಮನಿಚ್ಛೆ ಭುವಿಗಿಳಿದ ಮನುಜನಿಚ್ಛೆ ನಾನಂದುಕೊಂಡಂತೆ ಇರುವ ದರ್ಬಾರು ನನ್ನಿಚ್ಛೆ ಸೃಷ್ಟಿಗೆ ಅಧಿಪತಿಯು ತಾನು ಇದು ದೇವರಿಚ್ಛೆ ಸದಾ ನಗುಬೀರಿ ಸಿಹಿಯೊಂದೇ ಸಾಕೆನ್ನುವುದು ನನ್ನಿಚ್ಛೆ ಬೇವು ಬೇಕು ವಜ್ರದಂತ ದೇಹಕ್ಕೆ ಇದು ದೇವರಿಚ್ಛೆ ದೇಹ ಹೂವಸ್ಪರ್ಷದಿಂದ ಹಿತವನುಭವಿಸುವುದು ನನ್ನಿಚ್ಛೆ […]

ಪತ್ತೇದಾರ ಪುರುಷೋತ್ತಮ (ಒಂದು ಕತೆ)

ಪತ್ತೇದಾರ ಪುರುಷೋತ್ತಮ (ಒಂದು ಕತೆ) ಎಂ ಎಸ್ ಪುಟ್ಟಣ್ಣಯ್ಯ `ಮಾಡಿದ್ದುಣ್ಣೋ ಮಹಾರಾಯ’, `ಮುಸುಕು ತೆಗೆಯೇ ಮಾಯಾಂಗನೆ’ ಮುಂತಾದ ಕಾದಂಬರಿಗಳನ್ನು ಬರೆದು ಅಜರಾಮರರಾದರು. ಕಾದಂಬರಿ ಪ್ರಕಾರದ ಹರಿಕಾರರೆಂದು ಹೆಸರಾದರು. ಆ ನಂತರ ಅನೇಕರು ಕಾದಂಬರಿ ಪ್ರಕಾರಕ್ಕೆ ನೀರೆರೆದು ಬೆಳೆಸಿದರು. ಬೇರೆ ಬೇರೆ ಪ್ರಕಾರದ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವನ್ನು ಪ್ರೀತಿಯಿಂದ ಓದಿಕೊಂಡು, ಸಾಹಿತಿಗಳೊಂದಿಗೆ. ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿರುವ ಸಾವಿರಾರು ಜನ ಸಾಹಿತ್ಯಾಸಕ್ತರಿದ್ದಾರೆ. ಇಂಥವರು ಸಾಹಿತ್ಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಕೇವಲ […]

ಕೊಟ್ಟ ಮಾತು, ಕಾಣದ ಜಗತ್ತು ಮತ್ತು ಅಹಂಕಾರವೆಂಬ ಕನ್ನಡಕ

ಕೊಟ್ಟ ಮಾತು, ಕಾಣದ ಜಗತ್ತು ಮತ್ತು ಅಹಂಕಾರವೆಂಬ ಕನ್ನಡಕ ಇತ್ತೀಚೆಗೆ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡಕೊಂಡ ‘ದಿ ಸೆಪರೇಷನ್’ ಇರಾನಿ ಚಲನಚಿತ್ರದಲ್ಲೊಂದು ಸನ್ನಿವೇಶವಿದೆ. ಗಂಡ-ಹೆಂಡತಿ ಜಗಳಾಡಿದ್ದಾರೆ. ಇನ್ನೇನು ವಿವಾಹ ವಿಚ್ಛೇದನ ಪಡಕೊಳ್ಳುವ ಹಂತದಲ್ಲಿದ್ದಾರೆ. ಹನ್ನೊಂದು ವರ್ಷದ ಮಗಳಿಗೆ […]

ಕುಣಿ ಶಿಕಾರಿಯ ನೆನಪು

ಕುಣಿ ಶಿಕಾರಿಯ ನೆನಪು ಮಲೆನಾಡಿನಲ್ಲಿ ಒಂದು ಕಾಲದಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚು. ಇದನ್ನು ತಡೆಯಲು ರೈತರು ಕಂಡುಕೊಂಡ ಸುಲಭ ವಿಧಾನವೇ ಕುಣಿ ಶಿಕಾರಿ. ಶಿಕಾರಿ ಎಂಬುದೊಂದು ವಿಶಿಷ್ಟ ಜೀವನಾನುಭವ. ಇತ್ತೀಚಿನ ಕೆಲವು ವರ್ಷಗಳವರೆಗೂ ಮಲೆನಾಡಿನಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, […]