Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ನಾನಿದ್ದ ಬೋಗಿಯಲ್ಲಿ

ನಾನಿದ್ದ ಬೋಗಿಯಲ್ಲಿ ಕೂಕೂ ಚುಕ್ ಬುಕ್ ರೈಲು ನಿಲ್ದಾಣ ಓಡಿ ಹತ್ತುವುದರಲ್ಲಿ ಜನರ ಉಲ್ಬಣ ಕೆಲವೇ ಕ್ಷಣಗಳ ಗುದ್ದಾಟ ನಂತರ ಶುರು ಎಲ್ಲರ ಸ್ಥಳ ಹುಡುಕಾಟ ತಿಳಿದಿರೆ ಶಾಶ್ವತ ಯಾವುದೂ ಇಲ್ಲ ನಡೆದಿತ್ತು ಸ್ವಾರ್ಥ ಸುತ್ತಲೂ ಎಲ್ಲಾ ಕಳೆವುದು ಕೆಲವೇ ಗಂಟೆಗಳು […]

ಆವೇಗ ಕೊಚ್ಚಿಕೊಂಡು ಹೋಗದಿರಲಿ…!

ಆವೇಗ ಕೊಚ್ಚಿಕೊಂಡು ಹೋಗದಿರಲಿ…! ತರಗತಿ ಪ್ರಾರಂಭವಾಗಲು ಇನ್ನೂ ಕೊಂಚ ಸಮಯವಿತ್ತು. ಮಕ್ಕಳ ನೋಟ್ಸ್ ತಿದ್ದುತ್ತಾ ಸ್ಟಾಫ್ ರೂಮಿನಲ್ಲಿ ಕುಳಿತಿದ್ದ ಶಿಕ್ಷಕಿಯ ಗಮನ ತಟ್ಟನೆ ಸೆಳೆದದ್ದು, ಶಾಲೆಯ ಮುಂದಿನ ಅಂಗಳದ ಮರಳಲ್ಲಿ ಏಕಾಂಗಿಯಾಗಿ ಆಡುತ್ತಿದ್ದ ಶಾಲಾ ಆಯಾಳ ಎರಡೂವರೆ ವರ್ಷದ ಪುಟ್ಟ ಪೋರ. […]

ಮರೆತ ಭೂಗೋಳ

ಮರೆತ ಭೂಗೋಳ ‘ಸೂರ್ಯನು ಮುಳುಗಿದನೆಂದು ಅಳುತ್ತ ಕುಳಿತರೆ ತಾರೆಗಳನ್ನು ನೋಡುವ ಭಾಗ್ಯವೂ ನಿನಗೆ ಇಲ್ಲವಾಗುತ್ತದೆ’ -ಹಿಂದೊಮ್ಮೆ ಎಲ್ಲಿಯೋ ಓದಿದ ಮಾತು ಮನಸ್ಸನ್ನು ಆವರಿಸಿತ್ತು. ಆದರೆ ಮನಸ್ಸು ಅದೇ ನಿರಾಶೆ ಮತ್ತು ನಿರಾಸಕ್ತಿಯ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದೆ. ಒಮ್ಮೊಮ್ಮೆ ನನ್ನ ಅಸಹಾಯಕತೆಯ ಬಗೆಗೆ […]

ಬೇಡ

ಬೇಡ ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು […]

ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತ ಕೊಟ್ಟೆ ಚೆಲುವ ಅಂದ ಮೊಗ ದೇವ ಎನಗೆ ಹಾಕಿದೆ ನಾ ಹಲವು ಮುಖವಾಡ ಅದಕೆ ಕೈಯ ಕೊಟ್ಟೆ ಪರರುಪಕಾರಕೆ ದಾನ ಧರ್ಮ ಸಹಕಾರಕೆ ಎತ್ತಿದೆನಲ್ಲ ನಾ ಪರರ ನಿಂದನೆಗೆ ಸರಿದಾರಿ ತಿಳಿಯಲು ಮೆದುಳಿಗೆ ಮತಿಯನಿಟ್ಟೆ ಬಳಸಿದೆ ನಾ ಸ್ವಾರ್ಥ ಮನೋಭಾವನೆಗೆ […]

ಅನಿಂದಿತಾ

ಅನಿಂದಿತಾ ಅರವಿಂದನ ಮುಖದ ಮೇಲಿನ ಆತಂಕ, ಅಸಹಾಯಕತೆ, ಅವನ ಹೆಂಡತಿ ಯಾಮಿನಿಯ ಮುಖದ ಮೇಲಿನ ಅಸಹನೆ, ಇವೆರಡಕ್ಕೂ ತಾನೇ ಕಾರಣನೇನೋ ಎನ್ನುವ ಕೀಳರಿಮೆಯಿಂದ ಶೂನ್ಯದಲ್ಲಿ ದೃಷ್ಟಿ ನೆಟ್ಟು ಮಲಗಿದ ಅರವಿಂದನ ತಂದೆ ಸದಾಶಿವರಾಯರು, ಎಲ್ಲರನ್ನೂ ಮೌನವಾಗಿ ನೋಡಿದಳು ನರ್ಸ್ ಅನಿಂದಿತಾ. ಸದಾಶಿವರಾಯರಿಗೆ […]

ಜನ್ಮಾಂತರ

ಜನ್ಮಾಂತರ ಕೆಲವು ಅನುಭವಗಳನ್ನು, ಸುಮ್ಮನೆ ಹೊಳೆದದ್ದನ್ನು ಹೇಗೆ ಹಿಡಿದಿಡಬೇಕು ಎಂಬುದೇ ಸಮಸ್ಯೆ. ಬರೆಯಲು ಕುಳಿತುಕೊಳ್ಳುವ ಹೊತ್ತಿಗೆ ಸ್ವಷ್ಟವಾದಂತೆ ಕಾಣಿಸುವ ಸಂಗತಿ, ಬರೆಯುತ್ತಾ ಹೋದಂತೆ ಗೋಜಲು ಗೋಜಲಾಗುತ್ತದೆ. ನಾನು ಹೇಳಹೊರಟದ್ದಕ್ಕೆ ಮತ್ತೊಂದು ಆಯಾಮವೂ ಇರಬಹುದೇನೋ ಅನ್ನಿಸತೊಡಗುತ್ತದೆ. ಇದನ್ನೇ ಬೇರೆ ಪ್ರಕಾರದಲ್ಲಿ, ಬೇರೆ ಮಾಧ್ಯಮದಲ್ಲಿ, […]

ಜೋಡಿ ಮೈನಾ

ಜೋಡಿ ಮೈನಾ ಸುಂದರವಾದ ಸಾಲುಸಾಲಾದ ಗುಲ್ ಮೊಹರ್ ಗಿಡಗಳು, ಕೆಂಪು ಹೂಗಳಿಂದ ಕಂಗೊಳಿಸುವ ಈ ಗಿಡದ ಹೂಗಳು ಉದುರಿ ನೆಲದ ಮೇಲೆ ಕೆಂಪು ಹೂವಿನ ಹಾಸನ್ನೇ ಮಾಡಿದ್ದವು. ಚಿತ್ತಾಕರ್ಷದ ಬಣ್ಣದ ಚಿಟ್ಟೆಗಳು ಅತ್ತಿಂದಿತ್ತ ಇತ್ತಿಂದಿತ್ತ ಸುಯ್ಯನೆ ಸುಳಿದಾಡುತ್ತಿದ್ದವು. ಪಕ್ಷಿಗಳ ಕಲರವ ಎಲ್ಲೆಡೆ […]