Need help? Call +91 9535015489

📖 Paperback books shipping available only in India.

✈ Flat rate shipping

ಬಂಗಾಳದ ಬೆಂಕಿಚೆಂಡು, ಮೊದಲ ಮಹಿಳಾ ಬಲಿದಾನಿ: ಪ್ರೀತಿಲತಾ ವಡ್ಡೆದಾರ್

ಬಂಗಾಳದ ಬೆಂಕಿಚೆಂಡು, ಮೊದಲ ಮಹಿಳಾ ಬಲಿದಾನಿ: ಪ್ರೀತಿಲತಾ ವಡ್ಡೆದಾರ್ ಪ್ರೀತಿಲತಾ ವಡ್ಡೆದಾರ್ : ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಿಡಿದೆದ್ದು ಕ್ರಾಂತಿ ಚಟುವಟಿಕೆ ನಡೆಸಿ ಆತ್ಮಾರ್ಪಣೆಗೈದ ಬಂಗಾಳದ ಮೊದಲ ಮಹಿಳಾ ಬಲಿದಾನಿ ಪ್ರೀತಿಲತಾ ವಡ್ಡೆದಾರ್. ಚಿತ್ತಗಾಂಗ್ ನ ಪಹರ್ತಳಿಯ ಯೂರೋಪಿಯನ್ ಕ್ಲಬ್ ನಲ್ಲಿ […]

ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ

ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ ದೂರದ ಕಾಡಲ್ಲೊಂದು ಹಸಿರು ಗಿಳಿ. ಅದಕ್ಕೊಂದು ಕೆಂಪು ಕೊಕ್ಕು. ತುಟಿಗೆಂಪಿನ ಅವಳಿಗೆ ಪ್ರತಿರಾತ್ರಿ ಕೆಂಪುಕೊಕ್ಕಿನ ಗಿಣಿಯ ಕನಸು. ಗಿಣಿಗೂ ಅವಳಿಗೂ ಕೊಕ್ಕಿನ ಕುರಿತು ಅಜ್ಞಾನ. ಆ ಅಜ್ಞಾನದಲ್ಲೇ ಸುಖ. ಒಮ್ಮೊಮ್ಮೆ ನಡು […]

ಅಂತರಂಗದ ಮಾತು

ಅಂತರಂಗದ ಮಾತು ತೆರೆದಿಡೆನ್ನ ಹೃದಯ ಪ್ರೇಮದ ಹೊನಲಾಗಲು ಪರರಿಗೆ ಲೇಸ ಬಯಸಲು ಹಲವರಿಗೆ ಹೊತ್ತಿಸೆನ್ನ ಚಿತ್ತದಲಿ ಬೆಳಕ ಹಣತೆ ದಾರಿದೀಪವಾಗಲು ಕೆಲವರಿಗೆ ಬೆಳಗಿಸಲು ಬಾಳ ದೀವಿಗೆ ಕರುಳ ಬಳ್ಳಿಯಲಿ ಕೊಡು ಕರುಣೆ ಕರುಣಿಸಲು ಅನುಕಂಪ ಕನಿಕರ ಅನ್ಯರಲಿ ನೀಡಲು ಮಮತೆ ಏನೂ […]

ಕೃಷ್ಣ ಲಕ್ಷ್ಮಿಗೆ… (ಮೋದಿಯ ಬ್ರಹ್ಮಾಸ್ತ್ರವ ನೆನೆಸಿ….)

ಕೃಷ್ಣ ಲಕ್ಷ್ಮಿಗೆ… (ಮೋದಿಯ ಬ್ರಹ್ಮಾಸ್ತ್ರವ ನೆನೆಸಿ….) ಕ್ಷಮಿಸಿ ಬಿಡು ತಾಯಿ ಭರತ ಪುತ್ರನ ನೀನು ನಿನ್ನ ಹೊರಗಟ್ಟುವ ಸಮಯ ಬಂದಿಹುದು ಈಗ ಸಿರಿವಂತರಾ ಮನೆಯ ಸಂದುಗೊಂದುಗಳಲ್ಲಿ ಅನವರತ ನೆಲೆಸುತಲಿ ಅವರ ಸಲಹಿದೆಯೊ ||೧|| ಕೃಷ್ಣ ಸುಂದರಿ ನೀನು ಕಪ್ಪೆಂದು ಜರೆಯುವರು ನಿನ್ನ […]

ಪಂಜಾಬಿನ ಗಂಡುಗಲಿ, ಕ್ರಾಂತಿಸಿಂಹ ಸರ್ದಾರ್ ಅಜಿತ್ ಸಿಂಗ್

ಪಂಜಾಬಿನ ಗಂಡುಗಲಿ, ಕ್ರಾಂತಿಸಿಂಹ ಸರ್ದಾರ್ ಅಜಿತ್ ಸಿಂಗ್ ಸರ್ದಾರ್ ಅಜಿತ್ ಸಿಂಗ್: ಪಂಜಾಬ್ ಪ್ರಾಂತ್ಯದಲ್ಲಿ ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ದನಿಯೆತ್ತಿದ, ಜನರನ್ನು ಸಂಘಟಿಸಿದ ಅಗ್ರಶ್ರೇಣಿಯ ಕ್ರಾಂತಿಕಾರಿ ಸರ್ದಾರ್ ಅಜಿತ್ ಸಿಂಗ್. ಇವರು ಕ್ರಾಂತಿಸಿಂಹ ಸರ್ದಾರ್ ಭಗತ್ ಸಿಂಗ್ ರ ಚಿಕ್ಕಪ್ಪ. […]

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು ಕುಮಾರವ್ಯಾಸ ಕರ್ಣಾಟಭಾರತ ಕಥಾಮಂಜರಿಯನ್ನು ರಚಿಸುವಾಗ ದೇವತೆಗಳ ಸ್ತುತಿ ಮಾಡಿ ತಾನು ರಚಿಸುತ್ತಿರುವ ಕಾವ್ಯದ ಕೆಲಸ ಯಾವ ವಿಘ್ನಗಳಿಲ್ಲದೆ ಸಾಗಿ ಎಲ್ಲ ದೇವರ ಕೃಪೆ ಆಶೀರ್ವಾದ ತನ್ನಮೇಲಿರಲಿ ಎಂದು ಗದುಗಿನ ವೀರನಾರಾಯಣ,ಶಾರದೆ,ಲಕ್ಷ್ಮಿ, ಗಣಪತಿ ಸಹಿತ ಅನೇಕ ದೇವತೆಗಳ […]

ಸಾಹಿತಿ

ಸಾಹಿತಿ ಭೂಮಿ ತಾಯಿಯೇ ಹಾಳೆ ನೇಗಿಲವೇ ನಮ್ಮ ಲೇಖನಿ ಸಮಾಜ ನೋಡಿ ಉತ್ತುತೇವಿ ಭೂತ-ವರ್ತಮಾನ ಭವಿಷ್ಯತ್ಕಾಲಕೆ ಹುಲುಸಾಗಿ ಬೆಳೆ ತೆಗಿತೇವಿ ರೆಂಟೆಯೇ ಓದುವಿಕೆ ಬಿತ್ತುವುದೇ ಬರವಣಿಗೆ ಹರಗುವಿಕೆಯೇ ಕವಿತೆ ಕಳೆಕೀಳುವಿಕೆ ವಿಮರ್ಶೆ ತೆನೆಗಳೆ ಕಾದಂಬರಿ ಕಣದ ರಾಶಿಯರ ಕಾವ್ಯ ಹಂತಿಯೇ ಗಾಯನ […]

ನೆನಪು

ನೆನಪು “ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಿಗೂ, ಮುನ್ನೂರ ಅರವತ್ತೈದು ದಿನವೂ ಒಂದಲ್ಲಾ ಒಂದು ತಾಪತ್ರಯ ಇದ್ದಿದ್ದೇ ತಗಾ…” – ಅಮ್ಮ ಆಗಾಗ ಹೇಳುತ್ತಿದ್ದ ನಿಗೂಢ, ಸೂಕ್ಷ್ಮ ಮತ್ತು ಅರ್ಥಪೂರ್ಣ ಮಾತಿದು. ಯಾರಾದರೂ ಅಸಹಾಯಕ ಪರಿಸ್ಥಿತಿಯಲ್ಲಿದ್ದಾಗ, ವಂಚನೆಗೊಳಗಾಗಿಯೋ, ಕಾಯಿಲೆ-ಕಸಾಲೆಯೆಂದು ಕಂಗೆಟ್ಟು ನಿಂತಾಗಲೋ, ಒಳಗೊಳಗೇ ನೊಂದುಕೊಳ್ಳುತ್ತ […]

ಜಾಣ ಜೇನ್ನೊಣ

ಜಾಣ ಜೇನ್ನೊಣ ಒಂದಾನೊಂದು ಕಾಲದಲ್ಲಿ ಒಂದು ಕಾಡಿತ್ತು. ಆ ಕಾಡಿನಲ್ಲಿ ಒಂದು ಸಿಂಹರಾಜ ಇತ್ತು. ಅದು ಒಂದು ದಿನ ಕಾಡಿನ ಪ್ರಾಣಿಗಳಿಗೆ “ಎಲ್ಲಾರೂ ಸಭೆಗೆ ಬನ್ನಿ” ಅಂತ ಹೇಳಿತು. ಸಿಂಹರಾಜನೇ ಕರೆದ ಮೇಲೆ ಹೋಗದೇ ಇರೋದಕ್ಕೆ ಆಗುತ್ತಾ? ಜಿಂಕೆ, ಸಾರಂಗ, ನರಿ […]