Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಸಂಕ್ರಾಂತಿ

ಸಂಕ್ರಾಂತಿ ದಿನಕರನಿಂದು ಮರಳಿದ ವಂದಿಸುತ ಕರ್ಕನ ದಕ್ಷಿಣದಿ ಇಟ್ಟನಡಿಯ ಉತ್ತರದಿ ಬದಲಿಸೆ ಸ್ಥಾನವ ಏರಿದ ರಥವನು ನೇಸರನಿಂದು ಮಕರನಲಿ ರಶ್ಮಿಯ ಭುವನೆಗೆ ಪಸರಿಸುತಲಿ ಸಂಕ್ರಾಂತಿಯು ಇಂದು ಕಾಲಿಡುತಲಿ ಕುಡಿ ಮೀಸೆ ತಿರುವುತೆ ಗಿಡಮರಬಳ್ಳಿ ಕಿವಿಗಿಂಪು ನೀಡೆ ಕೋಗಿಲೆಯ ಇಂಚರ ನಡುಗಿ ನಲುಗಿದ […]

ರಾಷ್ಟ್ರೀಯ ಯುವ ದಿನ

ರಾಷ್ಟ್ರೀಯ ಯುವ ದಿನದ ಶುಭಾಶಯಗಳು ಸ್ವಾಮಿ ವಿವೇಕಾನಂದರ ಬಗ್ಗೆ ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನ ಓ ಬಂದಾ ಶ್ರೀಗುರು ವಿವೇಕಾನಂದ ಆ ಧ್ರುವ ಮಂಡಲದಿಂದ ಮೊರೆಯುವ ಕಡಲಿಗೆ ಹಾರಿ ಧುಮುಕಿದ ತೆರೆಗಳ ಸೀಳಿದ ಈಜಿದ ನುಗ್ಗಿದ ಗಟ್ಟಿ ಬಂಡೆಯಲಿ ಬೇರೂರಿದ ಬಾನೆತ್ತರ […]

ಹೆಂಡತಿಯೊಬ್ಬಳು ಮನೆಯೊಳಗೆ, ಪ್ರೇಯಸಿಯರು ಮನದೊಳಗೆ!

ಹೆಂಡತಿಯೊಬ್ಬಳು ಮನೆಯೊಳಗೆ, ಪ್ರೇಯಸಿಯರು ಮನದೊಳಗೆ! ಸುಮ್ಮನೆ ಕೇಳಿಕೊಳ್ಳಿ! ಪತ್ನಿಗೆ ನಿಷ್ಠನಾಗಿರುವ ಏಕಪತ್ನೀವ್ರತಸ್ಥನ ಹೆಂಡತಿ ಸುಖವಾಗಿರುತ್ತಾಳಾ? ರಸಿಕನಾದ ಬಹುಜನಪ್ರಿಯನ ಹೆಂಡತಿ ಸುಖವಾಗಿರುತ್ತಾಳಾ? ಎಫ್ಪೆಮ್ಮಿನ ಮಸ್ತ್ ಮಯೂರಿ ವಿಚಿತ್ರವಾಗಿ ಕರೆಯುವಂತೆ `ನಮ್ಮ ಭಾಮಂದಿರು’ ಏಕಪತ್ನೀವ್ರತಸ್ಥನನ್ನೇ ಹೆಚ್ಚು ಮೆಚ್ಚುತ್ತಾರೆ. ಏಕಪತ್ನಿವ್ರತಸ್ಥ ಎನ್ನುವುದೇ ಒಂದು ಸಾಧನೆ, ಅದೇ […]

ಸಹ್ಯಾದ್ರಿಯ ಹುಲಿ ಧೋಂಡಿಯಾ ವಾಘ್

ಸಹ್ಯಾದ್ರಿಯ ಹುಲಿ ಧೋಂಡಿಯಾ ವಾಘ್ ಧೋಂಡಿಯಾ ವಾಘ್: ಮಲೆನಾಡು ಪ್ರದೇಶದಲ್ಲಿ ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂಬ ಖ್ಯಾತಿಗೆ ಪಾತ್ರನಾದ ವೀರ ಧೋಂಡಿಯ ವಾಘ್. ಹುಟ್ಟಿನಿಂದ ಮರಾಠಾ ಆಗಿದ್ದ ಧೋಂಡಿಯಾ ವಾಘ್ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಿಂದ ಬಂದ ಒಬ್ಬ ಕೂಲಿಸೈನಿಕ. […]

ಭವದ ಗೀತೆ – ಭಗವದ್ಗೀತೆ ೧

ಭವದ ಗೀತೆ – ಭಗವದ್ಗೀತೆ ೧ ಭಗವದ್ಗೀತೆಯ ತಾತ್ಪರ್ಯವನ್ನು ’ಇದಿಷ್ಟೇ’ ಎಂದು ಮಿತಿಗೊಳಿಸಿ ನಿರ್ವಚಿಸುವುದು ಅಸಾಧ್ಯ. ಧಾರ್ಮಿಕ, ಆಧ್ಯಾತ್ಮಿಕ, ಮನಶ್ಶಾಸ್ತ್ರೀಯ, ಯೋಗಶಾಸ್ತ್ರೀಯ ಹಾಗೂ ಸಾಮಾಜಿಕ ನೀತಿಯ ಹಿನ್ನಲೆಗಳನ್ನಿಟ್ಟುಕೊಂಡು ಬೇರೆ ಬೇರೆ ಪರಿಗಳಲ್ಲಿ ನೋಡಿದಾಗ ತತ್ಸಂಬಂಧಿತವಾದ ಅನೇಕಾಂಶಗಳನ್ನು ಗೀತೆಯಲ್ಲಿ ಅನ್ವೇಷಿಸಬಹುದು. ಗೀತೆಯಲ್ಲಿನ ಕೆಲವು […]

ಸಹನೆಯೇ ಗೆಲುವಿನ ದಾರಿ

ಸಹನೆಯೇ ಗೆಲುವಿನ ದಾರಿ ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೋಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರೂ ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು […]

ಭಯ!!!

ಕಲಿತು ಏನಾದ್ರು ಸಾಧಿಸಬೇಕು ಅನ್ನೋಛಲ ಬಡತನದಲ್ಲಿಯೆ ಒಳ್ಳೆ ಮಾರ್ಕ್ಸ್ ತಗೊಂಡು ಮೆರಿಟ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ ಒಳ್ಳೆ ಜಾಬ್ ಕೂಡ ಸಿಕ್ತು. ಅಪ್ಪನಿಲ್ಲದ ಮನೆಗೆ ನನ್ನ ದುಡಿಮೆ ಸಹಾಯ ವಾಗಿತ್ತು ಅನ್ನೋ ಸಮಾಧಾನ. ಇವತ್ತು ಆಫೀಸ್ ನಲ್ಲಿ ತುಂಬಾ ಕೆಲಸ ಲೇಟ್ […]

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ….

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ…. ಮನುಷ್ಯನ ಜೀವನದ ಅತ್ಯಂತ ನಿರ್ಣಾಯಕ ಘಳಿಗೆ ಯಾವುದು ಎಂದು ಕೇಳಿಕೊಳ್ಳಿ. ಅದನ್ನು ಇನ್ನಷ್ಟು ಸರಳಗೊಳಿಸಿ `ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ ಯಾವುದಾಗಿರುತ್ತದೆ’ ಅಂತ ಪ್ರಶ್ನಿಸಿಕೊಳ್ಳಿ. ತಕ್ಷಣಕ್ಕೆ ಉತ್ತರ ಸಿಕ್ಕುವುದಿಲ್ಲ. `ನಾನು ಇಂತಿಂಥವರ ಮಗನಾಗಿಯೋ […]

ಸೀರೆಯ ನೀರೆ

ಸೀರೆಯ ನೀರೆ ಸೀರೆಯ ನೀರೆ ನನ್ನೊಡಲ ಮಾತ ಹೇಳುವ ಕೇಳೆ ಸಾಲದು ನೋಡೆ ಸಾವಿರ ಸೀರೆ ಉಡುವಿಯಲ್ಲೆ ಥರಥರ ಸೀರೆ ಲಗ್ನಕ್ಕೊಂದು ರೇಷ್ಮೆ ಅಂಚಿನ ಸೀರೆ ಗಂಡನ ಜೊತೆಗಿರೆ ಗರಿಗರಿ ಇಳಕಲ್ ಸೀರೆ ಕುಬುಸಕ್ಕೊಂದು ಅಂಚಿನ ಹತ್ತಿಯ ಸೀರೆ ಮಕ್ಕಳ ಕೂಡಿರೆ […]