Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ

ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ ತನ್ನ ಮತಿಗೆ ಭ್ರಾಂತಿ ಕವಿದಿದೆ ಎಂದು ಒಪ್ಪಿಕೊಂಡ ಅರ್ಜುನ, ಕೃಷ್ಣನಲ್ಲಿ ಶರಣಾದ. ದಾರಿ ತೋರೆಂದು ಪ್ರಾರ್ಥಿಸಿದ. ಅದಾದ ಮೇಲೂ ತನ್ನ ಚಿತ್ತದ ಗೊಂದಲವನ್ನು ಕೃಷ್ಣನ ಮುಂದಿಟ್ಟು ನುಡಿದ – “ಕೃಷ್ಣ! ಯುದ್ಧದಿಂದಾಗಿ ರಾಜ್ಯದ ಭೋಗಗಳನ್ನೂ […]

ಈ ಕಾಡು ನದಿ ಮಣ್ಣು

ಈ ಕಾಡು ನದಿ ಮಣ್ಣು ಈ ಕಾಡು ನದಿ ಮಣ್ಣು ದೇವರ ಕಾಯ, ಏನಂತ ಹಾಡಲಿ ದೇವರ ಮಾಯಾ, ಈ ಕಾಡು ನದಿ ಮಣ್ಣು ದೇವರ ಕಾಯ, ಎಸ್ಟ್ ಅಂತ ಹಾಡಲಿ ದೇವರ ಮಾಯಾ, ಕಿಮ್ಮುವ ಹೂವಿನ ಘಮ್ಮನೆ ವಾಸನೆ, ಕಿಮ್ಮುವ […]

ಸಾರ್ಥಕ ಬದುಕು

ಸಾರ್ಥಕ ಬದುಕು ತಿಪ್ಪ ಒಬ್ಬ ಕೂಲಿ. ಅವನು ಒಬ್ಬಂಟಿ, ಅವನಿಗೆ ಹೆಂಡತಿ ಮಕ್ಕಳು ಇರಲಿಲ್ಲ. ಬೆಟ್ಟದ ತಪ್ಪಲಿನ ಪುಟ್ಟ ಮನೆಯಲ್ಲಿ ಅವನು ವಾಸವಾಗಿದ್ದ. ತಿಪ್ಪ ಬಹಳ ಶ್ರಮ ಜೀವಿ. ಸೋಮಾರಿಯಾಗಿ ಅವನು ಎಂದೂ ಸಮಯ ಕಳೆಯುತ್ತಿರಲಿಲ್ಲ. ಊರವರು ಕೆಲಸಕ್ಕೆ ಕರೆದಾಗ ಅವನು […]

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ…

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ… ಇವತ್ತು ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ಅಂತ ಬರೆಯುವಾಗ ಸ್ವಲ್ಪ ಗೊಂದಲವಾಯಿತು. ನಾವು ಅನಾದಿಕಾಲದಿಂದ ಶೆಡ್ಯೂಲ್ ಅಂತ ಹೇಳಿಕೊಂಡು ಬಂದಿದ್ದನ್ನು ಈಗಿನ ಕಾಲದ ಹುಡುಗರು ಸ್ಕೆಡ್ಯೂಲ್ ಅನ್ನುತ್ತಾರೆ. ಅದು ಬಹುಶಃ ಅಮೆರಿಕನ್ ಉಚ್ಛಾರಣೆ ಇರಬಹುದು. ನಾವು […]

ಬಾ ಸೊಗವೇ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ. 15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ. “ಬಾ ಸೊಗವೇ” / “ಅಹಲ್ಯೆ – 1999” ನೀನಾಸಮ್ ರಂಗಶಿಕ್ಷಣ ಕೇಂದ್ರ – ನಾಟಕಕಾರ / ಗೀತಕಾರ: ಪು.ತಿ.ನರಸಿಂಹಾಚಾರ್ ನಾಟಕ […]

ಸೂತ್ರಧಾರಿ

ಸೂತ್ರಧಾರಿ ನಾನೊಂದು ಗೊಂಬೆ ದಾರ ಹಿಡಿದ ಸೂತ್ರಧಾರಿ ನೀನು ಕೊಟ್ಟ ಪಾತ್ರಕೆ ಬದ್ಧಳು ನಾನು ಕ್ಷಣಕೆ ಅಳಿಸಿ ಕ್ಷಣಕೆ ನಗಿಸಿ ಕಷ್ಟದಲಿ ಸಹನೆ ಇರಿಸಿ ಸುಖದಿ ಆನಂದ ಕೊಡುವವನೂ ನೀನು ಧೈರ್ಯ, ಅಧೈರ್ಯ ನಿನ್ನಿಂದಲೇ ಸಹನೆ, ಅಸಹನೆ ನಿನ್ನಿಂದಲೇ ನಟನೆಯ ಮಾರ್ಗದರ್ಶಿ […]

ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು

ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು ಅಲ್ಲೂರಿ ಸೀತಾರಾಮರಾಜು: ಭಾರತದ ಸ್ವಾತಂತ್ರ್ಯಕ್ಕಾಗಿ, ಆದಿವಾಸಿ ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ, ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, […]

ಬದುಕಿಗೆ ಭಗವದ್ಗೀತೆ -7

ಬದುಕಿಗೆ ಭಗವದ್ಗೀತೆ -೭ ಶೋಕಾನ್ವಿತನಾಗಿ ಕುಸಿದು ಕುಳಿತ ತನ್ನನ್ನು ಕೃಷ್ಣನು ಸಾಂತ್ವನ ಮಾಡಿಯಾನೆಂದು ಕೊಂಡನೇನೋ ಅರ್ಜುನ! ಆದರೆ ಕೃಷ್ಣನು ಛೀಮಾರಿ ಹಾಕಿ “ಸಾಕು ಈ ಹೃದಯದೌರ್ಬಲ್ಯ! ಎದ್ದೇಳು, ಕರ್ತವ್ಯವನ್ನು ಮಾಡು!” ಎಂದು ಗುಡುಗಿದಾಗ ಬೆಚ್ಚಿದ ಅರ್ಜುನ! ತನ್ನ ಗೋಳಾಟ ಅರ್ಥಹೀನವಾದದ್ದು. ಅದಕ್ಕೆ […]

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’ ನೇತಾಜಿ ಸುಭಾಷಚಂದ್ರ ಬೋಸ್ ಭಾರತೀಯ ಆಡಳಿತಾತ್ಮಕ ಪರೀಕ್ಷೆಯಾಗಿದ್ದ ‘ಐ.ಸಿ.ಎಸ್.’ (Indian Civil Service) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು […]