Your Cart

Need help? Call +91 9535015489

📖 Print books shipping available only in India. ✈ Flat rate shipping

ನನ್ನೊಳು ನಾ ನಿನ್ನೊಳು ನೀ

ನನ್ನೊಳು ನಾ ನಿನ್ನೊಳು ನೀ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನಾಟಕ: ಗೋಕುಲ ನಿರ್ಗಮನ । ೧೯೯೩ ನೀನಾಸಮ್ ತಿರುಗಾಟ । ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ.ಕಾರಂತ

ಚಲ್ಲಾಟ – ಮಾಯಕ – ಬಿರುಕು – ನಿಜನಾಮಧೇಯ

ಚಲ್ಲಾಟ – ಮಾಯಕ – ಬಿರುಕು – ನಿಜನಾಮಧೇಯ ಬದುಕಿನ ಪ್ರೀತಿ, ಪ್ರೇಮ, ಪ್ರಣಯಭರಿತ ಚಲ್ಲಾಟಗಳ ಭರದಲ್ಲಿ ಅಷ್ಟು ಇಷ್ಟು ಬಿರುಕುಗಳನ್ನು ಅವಗಣಿಸಿ ಹೇಗೋ ಎಂತೋ ಓಡುತ್ತಿರುತ್ತದೆ ಬದುಕಿನ ಜಟಕಾ ಬಂಡಿ…. ಅದನ್ನು ಕೊಂಚ ಗಂಭೀರವಾಗಿ ಸೂಕ್ಷ್ಮ ಕೋನಗಳಿಂದ ಅವಲೋಕಿಸಿದರೂ ಎಂಥವರಿಗೂ ತಿಳಿಯುತ್ತದೆ ಬದುಕಿನ ಇನ್ನೊಂದು ನಿಜನಾಮಧೇಯ ‘ಮಾಯಕವೆಂದು…’

ತರುಣ ಬಲಿದಾನಿ ಖುದಿರಾಮ್ ಬೋಸ್

ತರುಣ ಬಲಿದಾನಿ ಖುದಿರಾಮ್ ಬೋಸ್ ಖುದಿರಾಮ್ ಬೋಸ್ (ಡಿಸೆಂಬರ್ 3, 1889 – ಆಗಸ್ಟ್ 11, 1908) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕ ವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ‘ಕಿಂಗ್ಸ್ ಫೊರ್ಡ್’ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆ ಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ […]

ಲೋಟ ತೊಳೆಯೋ ಹುಡುಗಿ

ಲೋಟ ತೊಳೆಯೋ ಹುಡುಗಿ ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ ನಾಟಕ: ಮೂರು ಕಾಸಿನ ಸಂಗೀತ ನಾಟಕ । ನೀನಾಸಮ್ ತಿರುಗಾಟ ೧೯೮೬ । ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ । ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ । ನಾಟಕ ನಿರ್ದೇಶನ: ಅಕ್ಷರ ಕೆ.ವಿ । ಸಂಗೀತ ಸಂಯೋಜನೆ: ಅಕ್ಷರ ಕೆ.ವಿ, ಶ್ರೀನಿವಾಸ ಭಟ್ (ಚೀನಿ)

ಬದುಕಿಗೆ ಭಗವದ್ಗೀತೆ – ಹುಟ್ಟೇ ಇಲ್ಲದ ಆತ್ಮ ಸಾಯವುದೂ ಇಲ್ಲ

ಬದುಕಿಗೆ ಭಗವದ್ಗೀತೆ – ಹುಟ್ಟೇ ಇಲ್ಲದ ಆತ್ಮ ಸಾಯವುದೂ ಇಲ್ಲ ಪ್ರಾಮಾಣಿಕ ಜಿಜ್ಞಾಸುವಾದ ಅರ್ಜುನನಿಗೆ ತತ್ವನಿಶ್ಚಯವನ್ನು ಉಂಟುಮಾಡುವ ಸಲುವಾಗಿ, ’ರಣರಂಗ’ ಎಂಬುದನ್ನೂ ಗಣಿಸದೆ ಕೃಷ್ಣನು ತತ್ವೋಪದೇಶಕ್ಕೆ ಮೊದಲಾದ. ಅವಿನಾಶಿಯೂ, ಅಪ್ರಮೇಯವೂ ಆದ ‘ಸದ್ವಸ್ತು’ವಿನ ನಿತ್ಯತೆಯನ್ನೂ ಹಾಗೂ ಸದಾ ಬದಲಾಗುವ, ನಾಶಹೊಂದುವ ‘ಅಸದ್ವಸ್ತು’ವಿನ ಅನಿಶ್ಚಿತಸ್ವರೂಪವನ್ನು ವಿವರಿಸುತ್ತ ಕೃಷ್ಣನು ಮುಂದುವರೆಸುತ್ತಾನೆ- “ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ I ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ II” – ಈ (ಆತ್ಮವನ್ನು/ಸದ್ವಸ್ತುವನ್ನು) ‘ಕೊಲ್ಲುವವನು’ […]

ಕವನದ ಸಂದೇಶ

ಕವನದ ಸಂದೇಶ ಕವನಗಳಿವು ಬರಿ ಬರಹಗಳಲ್ಲ ಬರಿಯ ಸುಂದರ ಅಕ್ಷರಗಳಲ್ಲ ಜೋಡಿ ಪದಗಳ ಸಾಲುಗಳಲ್ಲ ಅಂತ್ಯದಿ ಪ್ರಾಸದ ಶಬ್ದಗಳಷ್ಟೆ ಅಲ್ಲ ಅಂತರಾಳದ ಒಳ್ನುಡಿಗಳಿವು ಅನುಭವದ ಅನುಭಾವಗಳಿವು ಗಾಣದೊಳು ಕುದಿದ ಬೆಲ್ಲದಂತಿವು ಸಿಹಿ ಸಜ್ಜಿಗೆಯ ನೀಡುವ ಸಗ್ಗವಿದು ಕವನಗಳಿವು ಸ್ಫೂರ್ತಿಯ ಆಗರ ಪ್ರೀತಿಯ ಬೆಸೆಯುವ ಹೂವಿನ ಹಂದರ ಕದಡಿದ ಮನಗಳ ತಿಳಿಯಾಗಿಸುವ ಭವಸಾಗರ ಭಾವನೆಗಳ ಬಿತ್ತಿಸುವವು ಸುಂದರ ಕೇಳುತಿರೆ ಕರ್ಣಗಳಿಗಿದು ಸುಮಧುರ ಸೋಲಲು ಗೆಲುವನು ಕಾಣಿಸುವ ಅಪೂರ್ವ ಸಂದೇಶವ ಹೊತ್ತು ತರುವ ಗೇಹಕೆ ನಿತ್ಯ ನವ ಚೇತನದ ಹೊಳೆ […]

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ ನಿರುಮ್ಮಳವಾಗಿ ಶುರುವಾದ ಒಂದು ಬೆಳಗ್ಗೆ ಅವಳು ತೇಲಿಕೊಂಡು ಊರಿನೊಳಗೆ ಬಂದಳು. ಅವಳನ್ನು ಸ್ವಾಗತಿಸುವುದಕ್ಕೆ ಊರಿನ ಬಾಗಿಲಲ್ಲಿ ಯಾರೂ ಇರಲಿಲ್ಲ. ದಿಡ್ಡಿ ಬಾಗಿಲ ಹತ್ತಿರ ಸುಂಕ ವಸೂಲಿ ಮಾಡುವವನು ತಿಂಡಿಗೋ ಸ್ನಾನಕ್ಕೋ ಹೋಗಿದ್ದ. ಹೀಗಾಗಿ ಅವಳು ನುಸುಳಿ ಒಳಗೆ ಬಂದದ್ದು ಯಾರಿಗೂ ಗೊತ್ತೇ ಆಗಲಿಲ್ಲ. ಅವಳಿಗೆ ಆ ಊರಲ್ಲಿ ಗೊತ್ತಿದ್ದವರು ಯಾರೂ ಇರಲಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟಬಾರದು ಅಂತ ಅವಳು ನಿರ್ಧಾರ ಮಾಡಿಬಿಟ್ಟಿದ್ದಳು. ಏನಿದ್ದರೂ ರಾಜನ ಬಳಿ ಕೇಳಬೇಕು. […]

ತಡಬಡಾಯಿಸು-ಲೇಟೆಸ್ಟು-ತಾಳ್ಮೆ-ಕಾಯ್ದಿರಿಸು

ತಡಬಡಾಯಿಸು-ಲೇಟೆಸ್ಟು-ತಾಳ್ಮೆ-ಕಾಯ್ದಿರಿಸು ಉದ್ದೇಶ ಪೂರ್ವಕವಾಗಿ, ಬಹಿರಂಗ ಪಡಿಸದೇ ಕಾಯ್ದಿರಿಸಿದ ಸುದ್ದಿಯೊಂದನ್ನು ತಿಳಿಯಲೇಬೇಕೆಂಬ ಕದನಕುತೂಹಲ ಲೇಟೆಸ್ಟ trend ಏನೂ ಅಲ್ಲ… ಹೇಗೊ ದ್ರಾವಿಡ ಪ್ರಾಣಾಯಾಮ ಮಾಡಿ, ವಿಷಯ ಮೂಲವನ್ನು ಶೋಧಿಸಿ, ಅದನ್ನು ತಾಳ್ಮೆಯಿಂದ ಹತ್ತಿಕ್ಕಿ ಇಟ್ಟುಕೊಳ್ಳದ ಚಡಪಡಿಕೆಯಿಂದ ಇತರರೆದುರು ತಡಬಡಾಯಿಸುವದು ಯಾರಿಗೂ ಹೊಸದೂ ಅಲ್ಲ…..

ಗಮಕ: ಮಯಾ ಸಭಾ ನಿರ್ಮಾಣ – ಭಾಗ ೩

ಮಯಸಭಾ ನಿರ್ಮಾಣ ವಾಚನ : ಶ್ರೀಮತಿ ಧರಿತ್ರಿ ಆನಂದ್ ರಾವ್, ಮೈಸೂರು ವ್ಯಾಖ್ಯಾನ : ಡಾ| ಜ್ಯೋತಿ ಶಂಕರ್, ಮೈಸೂರು ಗಮಕ ಪರಿಷತ್, ಹೊಸಳ್ಳಿ