ಮೃದುವಚನ – ಭಕ್ತ – ಕರ್ಪೂರ – ಅಣ್ಣ ಮೃದು ಮಧುರ ವಚನಗಳಲ್ಲಿ ಅಣ್ಣಾ, ಅಪ್ಪಾ, ಅಮ್ಮಾ, ಅಕ್ಕ ಎಂದೆಲ್ಲ ನುಡಿದರೆ ಜನ ಮರುಳಾಗುವ ಕಾಲವಿದಲ್ಲ… ಮುಖಕ್ಕೆ ವಿಭೂತಿ, ಮೈಗೆ ಕಾಷಾಯ ವಸ್ತ್ರ, ಕೈಲಿ ಕಾಯಿ, ಕರ್ಪೂರ ಬಾಯಲ್ಲಿ ಮಣಮಣ ಮಂತ್ರಗಳಿಂದ […]
Month: December 2017
ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ
ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ ಎಲ್ಲ ಜೀವನಾನುಭವಗಳನ್ನು ಜೀರ್ಣಿಸಿಕೊಳ್ಳುತ್ತ ಬದುಕಬಲ್ಲ ’Practical ಮನುಷ್ಯನೇ ಸ್ಥಿತಪ್ರಜ್ಞ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಸ್ಥಿತಪ್ರಜ್ಞನ ಅಂತಶ್ಶಕ್ತಿಯ ಬಗ್ಗೆ ಮತ್ತಷ್ಟು ಹೇಳುತ್ತಾನೆ- ಯದಾಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾಪ್ರತಿಷ್ಠಿತಾ (ಆಮೆಯು ತನ್ನ […]
ಓ…ಸಮಾವೇಶ ಸುಮ್ಮನೆ ಆವೇಶ
ಓ…ಸಮಾವೇಶ ಸುಮ್ಮನೆ ಆವೇಶ ಇತ್ತೀಚಿನ ದಿನಗಳಲ್ಲಿ ಅದೂ ಚುನಾವಣೆ ಸಮೀಪ ಹೊಸ್ತಿಲಲ್ಲಿ ಪ್ರವೇಶಕ್ಕೆ ಅಂತ ತವಕಿಸುತ್ತ ಇರುವಾಗ ಒಂದಿಷ್ಟು ಪುಲಕಗಳು, ದುಗುಡಗಳು, ಒಂದಿಷ್ಟು ಭ್ರಮೆಗಳು, ಅಧಿಕಾರದ ಕುರ್ಚಿಯಲ್ಲಿ ಮೇಲೆ ಮಂತ್ರಿಯಾಗಿಯೋ, ಶಾಸಕರಾಗಿಯೋ, ಸಂಸದರಾಗಿಯೋ ಕುಳಿತಾಗ ಆವೇಶಭರಿತ ಮಾತು, ಕೇಳಲು ಟ್ರಕ್ಕು, ಟ್ರಾಕ್ಟರ್ಗಳಲ್ಲಿ […]
ಸತ್ಯದ ಹುಡುಕಾಟದ ಎರಡು ಮಾದರಿಗಳು
ಸತ್ಯದ ಹುಡುಕಾಟದ ಎರಡು ಮಾದರಿಗಳು ಡಾ. ಬಿ.ವಿ. ವಸಂತಕುಮಾರ ಸತ್ಯ ಎಂಬುದೊಂದು ಇದೆ. ಅಂತೆಯೆ ಸುಳ್ಳು ಎಂಬುದೊಂದು ಇದೆಯೇ? ಅಥವಾ ಇಲ್ಲದೇ ಇರುವುದನ್ನು ಇದೆ ಎಂದು ಭಾವಿಸುವ ಭ್ರಮಾತ್ಮಕ ಮನಃಸ್ಥಿತಿಯೇ ? ಸತ್ಯ ಮತ್ತು ಸುಳ್ಳು ಒಟ್ಟಿಗೆ ಇರುತ್ತವೆಯೇ? ಅವುಗಳನ್ನು ಅರಿಯುವುದು […]
ಈ ಹೊತ್ತಿಗೆ – ಅರ್ಧನಾರೀಶ್ವರ
ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ದಿನಾಂಕ: ೯ ನವೆಂಬರ್ ೨೦೧೭ ಚರ್ಚಿಸಿದ ಪುಸ್ತಕ ಖ್ಯಾತ ಅನುವಾದಕರಾದ ಕೆ. ನಲ್ಲತಂಬಿ ಅವರು ಅನುವಾದಿಸಿದ ತಮಿಳಿನ ಪ್ರಖ್ಯಾತ ಸಾಹಿತಿ ಪೆರುಮಾಳ್ ಮುರುಗನ್ ಅವರ ಕಾದಂಬರಿ ‘ಅರ್ಧನಾರೀಶ್ವರ’.
‘ಕಲೆಯಾಗಿಯೂ ಅರಳಬಹುದು’
‘ಕಲೆಯಾಗಿಯೂ ಅರಳಬಹುದು’ ಒತ್ತಡಕ್ಕೆ ಎರಡು ರೀತಿಯ ಕಷ್ಟಗಳು ಕಾರಣ; ಒಂದು ವೈಯಕ್ತಿಕವಾದುದು, ಮತ್ತೊಂದು ವ್ಯಾವಹಾರಿಕವಾದುದು. ಒತ್ತಡಗಳು ನಮಗೆ ಅನುಭವವನ್ನು ಕೊಡುತ್ತವೆ. ಈ ಅನುಭವಗಳಿಗೆ ಸೃಷ್ಟಿಶೀಲ ಸ್ವರೂಪವನ್ನೂ ಕೊಡಬಹುದು ಎನ್ನುವುದು ನಿರ್ದೇಶಕ ಟಿ. ಎನ್. ಸೀತಾರಾಂ ಅವರ ಮಾತು… ನನಗೆ ಐದು ಮುಖಗಳಿವೆ. […]
ತಾಳ – ಸೊಂಟ – ಕಿತ್ತಳೆ – ಅವಮಾನ
ತಾಳ – ಸೊಂಟ – ಕಿತ್ತಳೆ – ಅವಮಾನ ನನಗೆ ‘ಸಿಂಹಕಟಿ’ ಅನಿಸಿಕೊಳ್ಳುವ ಹಂಬಲವೇನೂ ಇಲ್ಲ…. ಹೆಚ್ಚು ತೂಕ ಅವಮಾನ ಎಂದೂ ಭಾವಿಸಿದವಳಲ್ಲ…. ಅದಕ್ಕೆಂದೇ ವಿಪರೀತ ವ್ಯಾಯಾಮ, ಯೋಗ, ಜಿಮ್ ಅಂತೆಲ್ಲ ತಲೆಗೇರಿಸಿಕೊಂಡು ರಸ ಹಿಂಡಿತೆಗೆದ ಕಿತ್ತಳೆಯಾಗಲೊಲ್ಲೆ.. ಆದರೂ ಸೊಂಟದಳತೆ ಕಡಿಮೆಯಾದಷ್ಟೂ […]
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು ಲೇಖಕ : ಲಕ್ಷ್ಮೀಕಾಂತ ಇಟ್ನಾಳ ಪ್ರಕಾಶಕರು : ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ರೂ : ರೂ 180 ರಾಜಸ್ಥಾನವೆಂಬ ಸ್ವರ್ಗದ ತುಣುಕು ಲೇಖಕ: ಲಕ್ಷ್ಮೀಕಾಂತ ಇಟ್ನಾಳ ಪ್ರಕಾಶನ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆಲೆ: ರೂ 180 ಮರುಭೂಮಿಯ ನಾಡು ರಾಜಸ್ಥಾನದಲ್ಲಿ ಎಷ್ಟು ಬಿಸಿಲಿದೆಯೋ ಅಷ್ಟೇ ತಂಪೂ […]
ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ
ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ ಸುಖದುಃಖಗಳಲ್ಲಿ ಸಮಭಾವದಿಂದಿರುತ್ತ, ರಾಗ-ಭಯ-ಕ್ರೋಧಗಳನ್ನು ಗೆದ್ದು ಸ್ಥಿತಪ್ರಜ್ಞನಾಗಬಲ್ಲವನೇ ಮುನಿ ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ- ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಂ | ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ || (ಸ್ಥಿತಪ್ರಜ್ಞನು ತನಗೆ ಪ್ರಾಪ್ತಿಯಾಗುವ ಶುಭ-ಅಶುಭ ಫಲಗಳಿಗೆ ಅಂಟಿಕೊಳ್ಳುವುದಿಲ್ಲ. ತುಂಬ ಖುಷಿಪಡುವುದೂ ಇಲ್ಲ, […]