Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ

ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ ಸ್ವಗತ… ಡಿಸೆಂಬರ್ ಇನ್ನೇನು ಆರಂಭ.. ಮೈಗೆ ಸೋಪು ಒಳ್ಳೆಯದಲ್ಲ… ಚರ್ಮ ಬಿರಿಯುತ್ತೆ… Listನಿಂದ ತೆಗೆಯುವದೇ ಸರಿ…. ತೊಗರಿಬೇಳೆ ಸ್ವಲ್ಪ ಇಳಿದಿದೆ… 2 kg ಸಾಕು… next…? Shampoo,….. ಮೊನ್ನೆ ಪ್ರವಾಸ ಹೋದಾಗ […]

‘ಸಂಗೀತವೇ ಧ್ಯಾನ’

‘ಸಂಗೀತವೇ ಧ್ಯಾನ’ ಯಾರಿಗೆ ಸರಿಯಾಗಿ ಸಮಯ ನಿರ್ವಹಣೆ ಮಾಡಲು ಬರುವುದಿಲ್ಲವೋ ಅವರಲ್ಲಿ ಒತ್ತಡ ಕಾಣಿಸಿಕೊಳ್ಳುತ್ತದೆ. ಸಂಗೀತ ಒಂದು ಉತ್ತಮ ಹಾಗೂ ಪರಿಣಾಮಕಾರಿ ಒತ್ತಡ ನಿರ್ವಾಹಕ.ಎನ್ನುವುದು ಗಾಯಕಿ ಅರ್ಚನಾ ಉಡುಪ ಅವರ ಮಾತು. ನಾನು ಬೆಳಿಗ್ಗೆ ರೆಕಾರ್ಡಿಂಗ್ ಹೋಗಬೇಕು. ಎದ್ದು ತಿಂಡಿ ಮಾಡಬೇಕು, […]

‘ಒಳ್ಳೇ ನಿದ್ದೆಯೂ ದೈವಕೃಪೆ’

‘ಒಳ್ಳೇ ನಿದ್ದೆಯೂ ದೈವಕೃಪೆ’ ನಾವು ಜೀವನವನ್ನು ಸಹಜವಾಗಿ ಸ್ವೀಕರಿಸಬೇಕು. ಕೆಲವೊಮ್ಮೆ ನಮ್ಮ ಸ್ಥಿತಿಯನ್ನು ಮೀರಿದ ಪ್ರಯತ್ನಗಳು ಸಂಘರ್ಷವನ್ನು ಉಂಟುಮಾಡುತ್ತವೆ. ಅದು ಮನುಷ್ಯನ ನಡುವಿನ ಸಂಬಂಧಗಳಿರಬಹುದು ಅಥವಾ ಜೀವನದಲ್ಲಿ ನಡೆಯುವ ಘಟನೆಗಳಿರಬಹುದು – ಈ ರೀತಿ ಮಾನಸಿಕ ಘರ್ಷಣೆ ಇದ್ದಾಗ ಒತ್ತಡ ಕಾಡುತ್ತದೆ. […]

ಎಂಜಾಯ್ ಮಾಡಿ ಸಖತ್ ಹಾಟ್ ಮಗಾ!

ಎಂಜಾಯ್ ಮಾಡಿ ಸಖತ್ ಹಾಟ್ ಮಗಾ! ಬಹಳ ವರ್ಷಗಳ ಹಿಂದೆ ಅಮಿತಾಭ ಬಚ್ಚನ್ ಮತ್ತು ಜಯಪ್ರದಾ ನಟಿಸಿದ್ದ ಸಿನೆಮಾ, ಬಹುಶಃ ಆಖ್ರಿ ರಾಸ್ತಾ. ಅದರಲ್ಲಿ ಹೀರೊ ಅಮಿತಾಭ ಒಬ್ಬ ಮಂತ್ರಿಯ ವಿಪರೀತ ಅಭಿಮಾನಿ ಮತ್ತು ಮಂತ್ರಿ ಅಥವಾ ಅವನ ಪಕ್ಷಕ್ಕಾಗಿ ಏನು […]

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು!

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು! ‘ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ತನ್ನಲ್ಲಿ ನಿಲ್ಲು’ ಎಂದು ಕೃಷ್ಣನು ತಿಳಿಹೇಳುತ್ತಿದ್ದ. ಹೇಗಾದರೂ ಈ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಭೋಗೇಚ್ಛೆಯನ್ನು ಗೆಲ್ಲಬೇಕು’ ಎಂದು ನಮಗೂ ಅನ್ನಿಸುತ್ತದೆ ನಿಜ. ಆದರೆ ಗೊತ್ತಿದ್ದೂ ಇಂದ್ರಿಯಗಳನ್ನು ಹೇಗೆಂದರೆ ಹಾಗೆ ಹರಿಯಬಿಡುವ, […]