ಮುಂಜಾವು ಬರೀ ಬೆಳಗಲ್ಲ… ಅದೊಂದು ಸೃಷ್ಟಿಯ ಅದ್ಭುತ ಪವಾಡ… ಕತ್ತಲೆಯ ಕರಗಿಸಿ ಎಲ್ಲೆಡೆಗೂ ಬೆಳಕನ್ನು ಪಸರಿಸುವ ಪ್ರಕೃತಿಯ ಸುಂದರ ಮುಖವಾಡ…
Month: August 2018
ಮಳೆ ಈ ಮಳೆ
ಆಷಾಢ ಮೋಡ ಸರಿಸಿ ಬಂದಳು ಈ ಶ್ರಾವಣ ಮಳೆ ಎಲ್ಲೇಡೆ ಹಸಿರಿನ ಚಾಪೆ ಹಾಸಿದ ಈ ಮಳೆ ಆಸೆಯ ಶ್ರಾವಣಕ್ಕೆ ಮೊದಲ ಈ ಮಳೆ ತವರಿಗೆ ಹೊಗುವ ಅಕ್ಕ -ತಂಗಿಯರಿಗೆ ತಳಿ ಹಾಕುವ ಈ ಮಳೆ ಒಟ್ಟು ಶ್ರಾವಣ ಸಂಭ್ರಮಕ್ಕೆ ಮಣೆ […]
ಶ್ರಾವಣ ಮಳೆ
ಧಾರವಾಡ ಬೆಸುಗೆ ಯ ಕವಿ ಗೋಷ್ಠಿಯಲ್ಲಿ ನಾ ಹೇಳಿದ ಸ್ವ ರಚಿತ ಮಳೆ ಕವನ “ಎಲ್ಲರ ಚಿತ್ತ ಕಾರ್ಮುಗಿಲಿನತ್ತ ಕಾರ್ಮುಗಿಲು ನಿಂತಿದೆ ಭೂವಿಯ ಮಿಲನದತ್ತ ನಿಮ್ಮಿಬ್ಬರ ಮಿಲನದಿ ಭೋರ್ಗೆರೇ ಓ ಮಳೆ ಕೊಡು ಬೇಗ ರೈತನ ಬೆಳೆಗೆ ಆ ಭರ್ಜರಿ ಹಸಿರು […]
ಧನ್ಯವಾದ
ಧನ್ಯವಾದ ಅರವತ್ತಾಗ್ಲಿ… ಎಪ್ಪತ್ತಾಗ್ಲಿ… ಅದು ಬಿಡ್ರಿ ಬರೀ ಲೆಕ್ಕಾ… ಇಷ್ಟೊಂದ್ ಜನಾ ಹಾರೈಸಿಬಿಟ್ರಿ… ಹೂಟ್ಟಬ್ಬಾಯ್ತು ಬಲು ಚೊಕ್ಕಾ… ಏಟೊಂದ್ ಪ್ರೀತಿ… ಎನೊಂದ್ ಅಕ್ರೆ… ಹೀಗೇ ಬದುಕೆಲ್ಲಾ ಸಿಕ್ರೆ… ಮಧುಮೇಹಿದ್ರೂ ತಿಂದ ಬಿಡಬೋದು… ಒಂದೊಡ್ ಬೊಗಸೆ ಸಕ್ರೆ… ಸಾವಿರಾ ಕೊಟ್ರೂ… ಸಾವಿರ ಕೊಂಡರೂ… […]
ಸ್ವಧರ್ಮವೆಂಬ ತನ್ನತನ ಬಿಡಬಾರದು
ಸ್ವಧರ್ಮವೆಂಬ ತನ್ನತನ ಬಿಡಬಾರದು ಸ್ವಧರ್ಮದ ವಿಷಯವನ್ನೇ ಮತ್ತೆ ಪ್ರಸ್ತಾವಿಸಲಾರಂಭಿಸಿದ್ದ ಕೃಷ್ಣ; ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ | ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ || 3.35 ಸ್ವಧರ್ಮ ಎಂಬ ಪದವನ್ನು ವೃತ್ತಿಧರ್ಮ, ಪ್ರವೃತ್ತಿಧರ್ಮ, ನಾಡು-ನುಡಿ- ಕುಲ-ಮತ-ಪಂಥಗಳಲ್ಲಿಡುವ ನಿಷ್ಠೆ ಮುಂತಾದ […]
ಕಟಿಂಗ್ ಕಟಿಂಗ್..
ಕಟಿಂಗ ಕಟಿಂಗ .. ಲೇ ರಾಮ್ಯಾ ..ರಾಮ್ಯಾ ಅವ್ವ ಬಂದೆ..ಬಂದೆ..ಹೇಳ ವಾ ಟೈಮ್ ನೋಡ ಅಲ್ಲೆ ಯೋಳು ಆತ ಕಟಿಂಗ ಮಾಡಸಿ ಕೊಂಡ ಬಾ ಹೋಗ ಶ್ರಾವಣ ಬಂತಂದ್ರ ಆಗುದಿಲ್ಲಾ… ಹೊಂಟೆ ಹೊಂಟೆ. ಲೇ ಎಷ್ಟ ಲಗು ಬಂದಿ ಲೆ?… ಅಯ್ಯ […]
ಜಲಸಿರಿ ಮಾಗೋಡು!
ಜಲಸಿರಿ ಮಾಗೋಡು! ದಟ್ಟ ಕಾಡ ನಡುವೆ ಸುಳಿದಾಡಿದೆ ಇಳಿದಡಿಯಿಟ್ಟು ನಡೆದಾಡಿದೆ ಭೋರ್ಗರೆವ ಶಬ್ದ ಆಲಿಸಿದೆ ಹುಡುಕಲು ಮನ ಕಾಡಿದೆ ಅಡಿಗಡಿಗೆ ಹೆಜ್ಜೆಯನಿಟ್ಟು ಹುಡುಕಿದೆ ಶಬ್ದವೊಂದೆ ಕರಣಕೆ ಕೇಳುತಿದೆ ಆಕಾಶದಲ್ಲಿ ತೇಲುತಿರುವಂತೆ ಭಾಸವಾಗುತಿದೆ ನಿಂತಿರು ನೆಲವಷ್ಟೇ ನಿಜವಾಗಿದೆ ಹಿಂತಿರುಗಿದರೂ ಅಂತ್ಯ ಮುಂದಡಿಯಿಟ್ಟರೂ ಅಂತ್ಯವೆನಿಸುತಿದೆ […]
ವಿಡಂಬನೆ
ವಿಡಂಬನೆ ಹೆಣ್ಣು ಬೇಡವೆಂದು ಮೂರೂ ಬಾರಿ ಭ್ರೂಣ ತೆಗೆಸಿದ… ನಾಕನೇಬಾರಿ ಮಗ ಹುಟ್ಟಿದ ಚನ್ನಾಗಿ ಉಂಡ… ಗುಂಡಗಾದ … ಉಂಡಾಡಿ ಗುಂಡನಾದ… ಈಗ ಕೆಲಸಕ್ಕೆ ಬಾರದ ಮಗನಿಗಾಗಿ ಅದೇ ಅಪ್ಪ ಕಂಡ ಕಂಡವರಿಗೆ ಮೊರೆಯಿಡುತ್ತಿದ್ದಾನೆ “ನನ್ನ ಮಗನಿಗೊಂದು ಹೆಣ್ಣು ಕೊಡಿ!”
ನಮ್ಮ ಹಬ್ಬ ನಮ್ಮ ಧಾರವಾಡ ಸಂಸ್ಕೃತಿ
ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ […]