ಜರಾಸಂಧ ವಧೆ ವಾಚನ : ಶ್ರೀಮತಿ ಇಂದಿರಾ ಮುರಳಿ, ಹೊಸಹಳ್ಳಿ ವ್ಯಾಖ್ಯಾನ : ಡಾ| ಹೆಚ್.ಆರ್, ವಾಸುದೇವ, ಹೊಸಹಳ್ಳಿ

ಜರಾಸಂಧ ವಧೆ ವಾಚನ : ಶ್ರೀಮತಿ ಇಂದಿರಾ ಮುರಳಿ, ಹೊಸಹಳ್ಳಿ ವ್ಯಾಖ್ಯಾನ : ಡಾ| ಹೆಚ್.ಆರ್, ವಾಸುದೇವ, ಹೊಸಹಳ್ಳಿ
ಕತ್ತೆಯ ಕನಸು. ಕನಸಿನಲ್ಲಿ ಏನುಬೇಕಾದರೂ ಆಗಬಹುದು, ಕತ್ತೆ ಹೇಗೆ ಕಾಡಿನ ರಾಜ ಆಗುತ್ತೆ ಅಂತ ನೀವೇ ನೋಡಿ.
ಮುಕ್ಕು ಚಿಕ್ಕಿಯ ಕಾಳು (ಕಾದಂಬರಿ) ಜವಾರಿ ಭಾಷೆ ಬಿತ್ತಿ ಗಟ್ಟಿ ಕಾಳ ಫಸಲು ಸಿಂಧು ರಾವ್ ಟಿ. ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು ಮುತ್ತು ರತುನವ ಬಿತ್ತಿ ಮಾಡದಿರು ಹೊಲ ಹಾಳು ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ ದೇವನುಡಿ ನುಡಿವಂತೆ […]
*ಚಂದಿರನ ಬಂಧನ* ಅರೆ ಅದೆಷ್ಟು ಕತ್ತಲು ಕವಿಯಿತು ಹುಣ್ಣಿಮೆಯ ಊರಲ್ಲಿಂದು ಒಹ್ ಅರ್ಥವಾಯ್ತು: ಇಷ್ಟು ಬೇಗ ಬಂಧಿಸಿದೆಯಾ ಹುಡುಗಿ ಚುಕ್ಕಿ ಚಂದ್ರಮರೆಲ್ಲರನ್ನು ಕಣ್ಣ ರೆಪ್ಪೆಯಂಚಲ್ಲಿ..:: ಹೇ ಚಂದ್ರ ನಿಲ್ಲೋ ಮಾರಾಯ ನಂದೊಂದು ಮಾತು ಕೇಳಿಂದು ನೀನೂ ಮರುಳಾಗಬೇಡ ಮುಂಗುರುಳ ಕಂಡು ನನ್ನಂತೆ..:: […]
ದ್ಯಾಮವ್ವಳ ಜಾತ್ರೆ. ದ್ಯಾಮವ್ವನ ಜಾತ್ರ್ಯಾಗ ನಾ ದೇವಿ ದರ್ಶನಕ ಅಂತ ಬಂದಿದ್ದೆ ಲಂಗಾ ದಾವಣಿ ಉಟ್ಟು ನೀ ಗುಡಿ ಬಾಜೂಕ ನಿಂತಿದ್ದೆ ಕಾಯಿ ಹೊಡಿಯಾಕಂತ ನಾ ಮೆಟ್ಟಲ ಏರಕುಂತಿದ್ದೆ ಸೇವಂತಿ, ಜಾಜಿ ಹಿಡಿದು ನೀ ದೇವರ ಮುಂದೆ ನಿಂತಿದ್ದೆ ಕಬ್ಬಿನ ಹಾಲು […]
ಕಣ್ಣುಗಳಿಲ್ಲದ ಜನಗಳು. ಅಕ್ಬರ್ ಬೀರ್ಬಲ್ ಕಥೆಗಳ ಸಂಗ್ರಹದ ಒಂದು ಕಥೆ.
ನನ್ನ ಜನ್ಮಕರ್ಮಗಳು ದಿವ್ಯ ‘ಧರ್ಮಗ್ಲಾನಿಯಾದಾಗ, ಸಜ್ಜನರ ರಕ್ಷಣೆಗಾಗಿಯೂ ದುಷ್ಟದಮನಕ್ಕಾಗಿಯೂ ಧರ್ಮದ ಪುನರುಜ್ಜೀವನಕ್ಕಾಗಿಯೂ ಯುಗಯುಗದಲ್ಲೂ ಸಂಭವಿಸುತ್ತೇನೆ’ ಎಂದು ಭಗವಾನ್ ಕೃಷ್ಣನು ಮುಕ್ತಕಂಠದಿಂದ ಅರುಹಿದ್ದನ್ನು ನೋಡಿದೆವು. ತನ್ನ ಆ ದಿವ್ಯ ಜನ್ಮಕರ್ಮಗಳನ್ನು ಅಸಾಮಾನ್ಯವಾದವು ಎನ್ನುವುದನ್ನೂ ಹೇಳುತ್ತಾನೆ; ‘ನನ್ನ ಜನ್ಮಗಳೂ ದಿವ್ಯ ಕರ್ಮಗಳೂ ದಿವ್ಯ ವಾದದ್ದು […]
ಮಾತು.. ಮಾತು ಹೇಗಿರಬೇಕು??? ಮನುಷ್ಯನಿಗೆ ದೇವರು ಕೊಟ್ಟ ದೊಡ್ಡ ವರ..ಇದರಿಂದ ಯೋಚನೆ ಸಾಧ್ಯ. .ಹುಟ್ಟಿದಾಗ ಕೂಸು ” *ಅಮ್ಮ* “ಎಂಬ ಶಬ್ದದಿಂದ ಮಾತು ಆರಂಭಿಸುತ್ತದೆ.. ಅಮ್ಮ ನನಗೆ ಹಸಿವೆಯಾಗಿದೆ.ಹೀಗೆ ಮಾತು ಮೊದಲು ತಿಳಿಸಲು ಅಥವಾ ಹೇಳಲು ಬೇಕೇಬೇಕು.ನಂತರ ನಮ್ಮ […]
ದುರಾಸೆಯ ಹೆಂಗಸು. ಇರೋದ್ರಲ್ಲಿ ತೃಪ್ತಿಯಿಂದ ಹೇಗೆ ಇರಬೇಕು ಅಂತ ಈ ಕಥೆ ಹೇಳುತ್ತೆ.