Your Cart

Need help? Call +91 9535015489

📖 Print books shipping available only in India. ✈ Flat rate shipping

ಕ್ಷಮೆ.

ಕ್ಷಮೆ. ಕ್ಷಮಿಸೋದಕ್ಕಿಂತ ದೊಡ್ಡಗುಣ ಯಾವುದು ಇಲ್ಲ ಅಂತ ಈ ಕಥೆಯಲ್ಲಿ ನೀವೇ ಕೇಳಿ

ಹೀಗೇ ಏಕೆ ಆಗುತ್ತೆ!

ಹೀಗೇ ಏಕೆ ಆಗುತ್ತೆ! ಮನಸ್ಸೇ ಹೀಗೇಕೆ ನೀನು? ತಿಳಿಯೆ ನಾನು. ಒಳಗಿನ ಭಾವನೆ ತುಂಬಿ ತುಳುಕುತಿದೆ ಹೇಳಲಾಗದೆ ತೋರಲಾರದೆ ಅವಿತು ಕುಳಿತಿದೆ ತಿಳಿಯೆ ನಾನು. ಏಕೆ ಹೀಗೆ? ಹೃದಯ ತುಂಬ ತುಂಬಿರುವ ಮೌನ ಪ್ರೀತಿ ಎದುರಿದ್ದರೆ ನೋಡಲಾರೆ ತುಟಿಬಿಚ್ಚಲಾರೆ ದೂರಾದರೆ ಕಾಣುವ ತವಕ ಹುಚ್ಚು ಮನಸಿನ ತೋಳಲಾಟ, ಏಕೆ ಹೀಗೆ? ನೀ ಯಾರೋ ನಾ ಯಾರೋ ಆದರೂ ನೀ ಪರರೊಡನೆ ನಕ್ಕು ನಲಿಯುತಿರೆ ಸಹಿಸದೀ ಮನವು ಹಿಂದೆ ಆಗಿರಲಿಲ್ಲ ಈ ಬಗೆಯ ಮತ್ಸರ ಭಾವನೆಯು ಏಕೆ ಹೀಗೆ? […]

Grip of Unless

Grip of Unless Unless I get this or that. I won’t be happy Unless I achieve this or that, I won’t be successful Unless I am loved by this or that person, I won’t be fulfilled Unless, Unless, Unless…. The life spent with countless Unlesses Each bringing its own share of sorrow Each pushing me […]

ಕಾದು ಕಾದು ಸಾಕಾದೆ.

ಕಾದು ಕಾದು ಸಾಕಾದೆ. ಕಾದು ಕಾದು ಬೇಸತ್ತೆ ನೀ ಏಕೆ ತಡ ಮಾಡಿದೆ ಸರಿ ಸಮಯಕೆ ನಾ ಬಂದು ನಿಂತೆ ನಿನಗಾಗಿ ಬರದೇ ನೀ, ನಾ ಕಂಗಾಲಾಗಿ ಹೋದೆ ಹೊಸ ಅಂಗಿ, ಹೊಸ ಬಗೆಯ ಹೆರಳು ಕೈ ತುಂಬ ನಿನ್ನ ಬಣ್ಣದ್ದೇ ಗಾಜಿನ ಬಳೆ ನಿಂತು ನಿಂತು ಗಂಟಲೊಣಗಿ ಬಿಗಿದು ಕೊರಳು ಗಳಿಗೆಗೊಮ್ಮೆ ಗಡಿಯಾರ ನೋಡಿ ನೋಡಿ ಸಿಟ್ಟು ಮೂಗಿಗೇರಿ ಮಾರಿ ಕೆಂಪಗಾಗಿ ಕೆಟ್ಟ ಬೈಗಳಗಳನೆಲ್ಲ ಪಿಸು ದನಿಯಲಿ ಹಾಡಿ ಅತ್ತ ಇತ್ತ ಓಡಾಡಿ ಸುತ್ತ ನಿಂತವರನ್ನೊಮ್ಮೆ […]

ಗುಣದಂತೆ ಸಾಗುವ ಕರ್ಮ

ಗುಣದಂತೆ ಸಾಗುವ ಕರ್ಮ ಕೃಷ್ಣ ಮುಂದೆ ಹೇಳುತ್ತಾನೆ; ‘ಚಾತುರ್ವಣರ್ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ¬…’ ಏಕದೇಶೀಯವಾಗಿ ಯೋಚಿಸುವ ಅಪೂರ್ಣಮತಿಗಳು ಈ ಶ್ಲೋಕಾರ್ಥವನ್ನು ತಿರುಚಿ ಅನಗತ್ಯ ವಿವಾದಕ್ಕೆಳೆಯುತ್ತಾರೆ. ಗಮನಿಸಿದರೆ ಈ ವಾಕ್ಯದಲ್ಲೇ ವಿವರಣೆ ಅಡಗಿದೆ. ‘ಗುಣಕ್ಕನುಗುಣವಾದ ಕರ್ಮವನ್ನು ಆಧರಿಸಿ ನನ್ನಿಂದಲೇ (ನಿಸರ್ಗದ ನಿಯಮದಂತೆ) ಚಾತುರ್ವಣರ್Â (ವ್ಯವಸ್ಥೆ) ಮೂಡಿದೆ.’ ಈ ‘ಗುಣ’ ಪದದ ಅರ್ಥಕ್ಕೆ ನಾನಾ ಆಯಾಮಗಳಿವೆ. ಪ್ರತಿಯೊಂದು ಜೀವಿಯೂ ಪ್ರಕೃತಿಯ ಒಂದು ವಿಶಿಷ್ಟ ಕಲಾಕೃತಿಯೇ! ಒಬ್ಬರು ಮತ್ತೊಬ್ಬರಂತಿಲ್ಲ! ಹುಟ್ಟಿದ ಕುಲದ ವಂಶವಾಹಿನಿಗಳಿಂದಲೂ, ಸ್ವಕೀಯ ಸ್ವಭಾವದಿಂದಲೂ ಮನೆತನ-ದೇಶ-ಸಾಮಾಜಿಕ ಪರಿಸರ ಹಾಗೂ ಕಾಲಘಟ್ಟಗಳ […]

ಪ್ರಾರ್ಥನೆ.

ಪ್ರಾರ್ಥನೆ. ಅನ್ಯರ ಮನ ನೋಯಿಸದಂತೆ ನುಡಿವುದನು ಕರುಣಿಸು ಎನ್ನ ಮನ ನೋಯಿಸಿದವರ ಕೂಡಲೆ ಕ್ಷಮಿಸುವುವಂತೆ ಮಾಡುವುದ ಮರೆಯದಿರು ಪ್ರೀತಿ ಬಯಸಿ ಬಂದವರ ದ್ವೇಷಿಸದಂತೆ ಮತಿ ನೀಡು ಅರಿಯದೆ ಎನ್ನ ದ್ವೇಷಿಸುವವರ ಸದಾ ಪ್ರೇಮಿಸುವಂತೆ ನೀ ಮಾಡು ಹಸಿದು ಬಂದ ಬಂಧುಗಳ ಹಸಿವನೀಗಿಸುವ ಶಕ್ತಿ ದಯಮಾಡು ಉಣ್ಣಕಿಕ್ಕಲಿಲ್ಲವೆಂಬ ಕಾರಣಕೆ ಪರರ ಹಳಿಯದಂತೆ ನನ್ನ ಕೃಪೆಮಾಡು ಸಿರಿತನವು ದೇವರ ಕೃಪೆಯು ಕಂಡು ಹೊಟ್ಟೆಕಿಚ್ಚು ಪಡದಂತೆ ಚಿತ್ತ ಶಾಂತವಾಗಿರಿಸು ಸಿರಿತನವು ಬಂದಾಗ ಹಂಚಿತಿನ್ನುವುದಕೆ ನನ್ನ ಮರೆಯದೇ ದಾನಿಯಾಗಿಸು ದುಷ್ಟರೆಂದು ಪರರ ಬಗೆವ […]

Beloved

Beloved I hold you in my heart but, you are not caged You flutter and make me shiver You tug at my heart and i laugh, I cry You sit with me, you walk with me You fly with me Yet, I am not weighed down by you You my beloved, are free from me […]

ಗಮ್ಯ ಒಂದೇ ಪಥಗಳು ಹಲವು

ಗಮ್ಯ ಒಂದೇ ಪಥಗಳು ಹಲವು ‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು. ಪ್ರತಿಯೊಬ್ಬ ಜೀವಿಯೂ ಸ್ವೋಪಜ್ಞವಾಗಿ ಸಹಜವಾಗಿ ಅರಳಬೇಕು, ಪಾರಮ್ಯದ ಗಮ್ಯವನ್ನು ತಾನಾಗಿ ತನ್ನ ರೀತಿಯಲ್ಲಿ ಸಿದ್ಧಿಸಿಕೊಳ್ಳಬೇಕು. ಇದೇ ಸೃಷ್ಟಿಯ ನಿಯಮ. ಲೋಕಸಂಬಂಧಿಯಾದ ಸಾಧನಾ-ಸಿದ್ಧಿಗಳೇ ಆಗಲಿ, ಪರಮಾರ್ಥದ ಅನುಸಂಧಾನವೇ ಆಗಲಿ – ಎರಡಕ್ಕೂ ಸ್ವೋಪಜ್ಞ ಪ್ರಯತ್ನವೂ ಸ್ವಾನುಭವವೂ ಆತ್ಯಂತಿಕ. ನಾವು ಆಯ್ದುಕೊಳ್ಳುವ ಉಪಾಸನಾಮಾರ್ಗದಲ್ಲಿ ತಜ್ಞರ ಅನುಭಾವಿಗಳ ಮಹಾತ್ಮರ ಸಲಹೆ-ಮಾರ್ಗದರ್ಶನ ಬೇಡವೆಂದಲ್ಲ. ಅಪರಿಚಿತ ಪ್ರದೇಶದಲ್ಲಿ ಸಾಗುವ […]