ಮೊದಲ ನುಡಿ. ಮೊದಲ ತೊದಲು ನುಡಿ ಅಮ್ಮಾ ಎಂದದ್ದು ಇಟ್ಟ ಮೊದಲ ಹೆಜ್ಜೆ ಬಿದ್ದು ಬಿದ್ದು ಎದ್ದದ್ದು ಬೆರಳು ಹಿಡಿದು ಅಪ್ಪ ಮೆಲ್ಲ ಮೆಲ್ಲನೆ ನಡೆಸಿದ್ದು ಬಿದ್ದಾಗೊಮ್ಮೆ ಅಮ್ಮ ಕೈ ಹಿಡಿದು ಅಪ್ಪಿ ಮೇಲಕೆತ್ತಿದ್ದು ಈಗ ಬರೆ ಮುಗುಳ್ನಗೆಯಾಗಿ ಉಳಿದಿದೆ ಉಣ್ಣುವನ್ನವ […]
Month: November 2018
ದಂತಕಥೆ ಸತ್ಯಕಥೆಯಾಗಿದ್ದು.
ದಂತಕಥೆ ಸತ್ಯಕಥೆಯಾಗಿದ್ದು. ಮಾತುಗಾರಿಕೆಯ ಚತುರತೆ ಈ ಕಥೆಯಲ್ಲಿ ಹೇಗಿದೆ ಅಂತ ನೀವೇ ಕೇಳಿ ಮಕ್ಕಳೇ.
ಪುಷ್ಪನಾನಾಗ ಬೇಕು
ಪುಷ್ಪನಾನಾಗ ಬೇಕು ಪುಷ್ಪನಾನಾಗ ಬೇಕು ದೇವ ನಿನ್ನ ಚರಣದಿ ಹೊಯ್ಯ್ದಾಡಲು ಒಮ್ಮೆ ಬಾಗಿಲಿನ ತೋರಣವಾಗಿ ಇನ್ನೊಮ್ಮೆ ಹೊಸಿಲ ಭಾಗ್ಯಕಾಗಿ ಮುತ್ತ್ಯದೆಯರ ಸೌಭಾಗ್ಯವಾಗಿ ಬದುಕ ಬೇಕು ಘಳಿಗೆಯಾದರು ಶ್ರೇಷ್ಟತನದಿ ಹೂವು ನಾನಾಗಿ ಅರ್ಚನೆಯ ದಳವಾಗಿ ಸುಖನಾಸಿಯ ಶೃಂಗಾರವಾಗಿ ಪ್ರಭಾವಳಿಯ ಪ್ರಭೆಯು ನಾನಾಗಿ ಶ್ರೇಷ್ಟ […]
ಅನೀತಿಯ ಫಲ.
ಅನೀತಿಯ ಫಲ. ನೀತಿವಂತರಾಗಿ ಬಾಳಬೇಕು ಅನ್ನೋದು ಈ ಕಥೆಯಿಂದ ತಿಳಿಯಿರಿ.
ದೈವದಾಟ
ದೈವದಾಟ ನೂಕಿದ ದೈವ ಸಾಗರಕೆ ಈಜು ಬಾರದವನ ನೋಡಲಿಷ್ಟ ಅವಗೆ ಈಜಿ ದಡವ ಸೇರುವವನ ಬಿಡನು ಹಾಗೆ ಮುಳುಗುವಾಗ ದಾರಿ ತೋರುವುದ ಮರೆಯನು ಬಂಡೆಗಳು ಬಡಿಯದಂತೆ ರಕ್ಷಿಸುವುದ ಮುಳು ಮುಳುಗಿ ಏಳುವವ ಅನುಭವಿಯು ಆಗುವ ಆತ್ಮಸ್ಥೈರ್ಯ ಕಳೆದುಕೊಳ್ಳಲು ಸಾಗರದ ತಳವ ಕಾಣುವ […]
ಯಾರು ನನ್ನವರು!
ಯಾರು ನನ್ನವರು! ನನ್ನದೆಂಬುದು ಯಾವುದಯ್ಯ ಜಗದೊಳು? ಜೀವವೇ ನನ್ನದಲ್ಲದಾಗ ಯಾರು ನನ್ನವರು? ಹುಟ್ಟಿದಾ ಹೆಣ್ಣಾ ವಾತ್ಸಲ್ಯದಿ ಸಲಹುವರು ಕನ್ಯಾದಾನವ ಮಾಡಿ ಪರರ ಕೈಗೆ ಕೊಡುವರು ಯಾರು ನನ್ನವರು? ಜೀವ ಪಣಕಿಟ್ಟು ಜನುಮವಿತ್ತ ತಾಯಿಯ ಹಳಿವ ಮಗ ಸಪ್ತಪದಿ ತುಳಿದು ಕಷ್ಟ-ಸುಖದಲಿ ಸಹಕರಿಸುವ […]
ಒಡೆಯನಿಗೆ ದ್ರೋಹಬಗೆದ ನಾಯಿಗಳು ಮತ್ತು ಕಾಗೆ ಕುರಿ ಕೋಣ .
ಒಡೆಯನಿಗೆ ದ್ರೋಹಬಗೆದ ನಾಯಿಗಳು ಮತ್ತು ಕಾಗೆ ಕುರಿ ಕೋಣ . ದುರ್ಜನರ ಸಂಗ ದುರ್ಬುದ್ಧಿಗೆ ಕಾರಣವಾಗುತ್ತದೆ.
ಪ್ರತಿಧ್ವನಿ
ಪ್ರತಿಧ್ವನಿ ನಾವು ಎಲ್ಲರೊಂದಿಗೆ ಒಳ್ಳೆ ಮಾತಾಡಿದರೆ ಉಳಿದವರು ನಮ್ಮೊಂದಿಗೆ ಒಳ್ಳೆಯದೇ ಮಾತನಾಡುತ್ತಾರೆ ಅಂತ ಈ ಕಥೆ ಹೇಳುತ್ತೆ.
ದೀಪ ಬೆಳಗೋಣ!
ದೀಪ ಬೆಳಗೋಣ! ದೀವಟಿಗೆ ಹಿಡಿದು ಬೆಳಕ ಚೆಲ್ಲೋಣ ಮನದ ಬೆಳಕಿನ ಭಾವ ಬೆಳಗಿಸೋಣ ಉಂಡುಟ್ಟು ಸಂತಸದ ಸವಿಯ ಸವಿಯೋಣ ಸಂಸ್ಕತಿ ಪರಂಪರೆಯ ಎಂದೆಂದೂ ಸಾರೋಣ ಉತ್ಸಾಹದಲಿ ಸಂಪ್ರೀತಿ ಸಮಾನತೆ ಎಲ್ಲರೊಳು ಬೆಸೆಯೋಣ ಅರ್ಥೈಸಿ ಹಬ್ಬಗಳ ಮಹತ್ವ ತಿಳಿಯೋಣ ಭಾಸ್ಕರನ ಕಿರಣಕೂ ಮಿಗಿಲಾದ […]