ವಸುಧೈವ ಕುಟುಂಬಕಂ ವೈವಿಧ್ಯಮಯವಾದ ಭಾರತೀಯ ಸಂಪ್ರದಾಯದಲ್ಲಿಯ ಉಪನಿಷತ್ತಿನ ಒಂದು ವಾಕ್ಯವಿದು. ಇದರ ವಿಶೇಷ ಅರ್ಥದಿಂದಾಗಿ ಇಂದಿಗೂ ಈ ವಾಕ್ಯ ತನ್ನದೇ ಆದ ಒಂದು ವಿಶೇಷತೆಯನ್ನು ಹೊಂದಿದೆ. ಅನೇಕ ಸಂಸ್ಕೃತಿಗಳು, ಅವುಗಳನ್ನು ಅನುಸರಿಸುವ ಅನೇಕ ಕುಟುಂಬಗಳು… ಆದರೂ ಇವೆಲ್ಲವನ್ನೂ ಮೀರಿದ ನಾವು ವಿಶ್ವ […]
Month: January 2019

ಪಾತಾಳ ಗರಡಿ
ಪಾತಾಳ ಗರಡಿ ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಈ ಪರಿಕರಕ್ಕೆ ಪಾತಾಳ ಗರಡಿ ಎನ್ನುವರು. ತೆರೆದ ಬಾವಿಯಿಂದ ನೀರೆತ್ತುವಾಗ ಕೆಲವೊಮ್ಮೆ ಕೊಡಕ್ಕೆ (ಬಿಂದಿಗೆ) ಕಟ್ಟಿದ ಹಗ್ಗ ಸಡಿಲವಾಗಿ ನೀರು ತುಂಬಿದ ಕೊಡ ಬಾವಿಯಲ್ಲೇ ಉಳಿದುಕೊಂಡುಬಿಡುತ್ತದೆ. ಹೀಗೆ ಆಳದ ಬಾವಿಗೆ ಬಿದ್ದ ಬಿಂದಿಗೆ, ಪಾತ್ರೆ, […]
Blackboard
Blackboard All the stories that filled up the blackboard I call my life can now be erased and summed up with a single phrase ‘I am now’ oh! so much […]
ಒಂದ ಕಪ್ಪ್ ಚಹಾ!
ಒಂದ ಕಪ್ಪ್ ಚಹಾ! ಕೆಲಸ ಬಾಳ ಆಗ್ಯಾವ, ಸುಸ್ತ ಬಾಳ ಆಗ್ಯಾದ ಅದಕಾ ಹೀರೋಣ ಬರ್ರೀ ಒಂದು ಕಪ್ ಚಹಾ ಮನ್ಯಾಗ ಒಬ್ಬರ ಇದ್ದರೂ ನಾಕ ಮಂದಿ ಬಂದರೂ ಹೀರೋಹಂಗ ಆಗತದ ಚಹಾ ತಲಿ ನೋವಿಗೆ ಗುಳಿಗಿ ಕೆಲಸಾ ಮಾಡತದೋ ಇಲ್ಲೋ […]
ಚಾತುರ್ವರ್ಣ್ಯದಲ್ಲಿ ಪರಕೀಯ ಹಸ್ತಕ್ಷೇಪ
ಚಾತುರ್ವರ್ಣ್ಯದಲ್ಲಿ ಪರಕೀಯ ಹಸ್ತಕ್ಷೇಪ ಪ್ರತಿಯೋರ್ವನೂ ತನ್ನ ಕುಲಕಸುಬುಗಳಲ್ಲಿ ಸ್ವಾಭಿಮಾನ, ನಿಷ್ಠೆ ಹೊಂದಿದ್ದು, ಇತರ ವರ್ಣೀಯರೊಡನೆ ಆರ್ಥಿಕ-ಸಾಂಸ್ಕೃತಿಕ ಸ್ನೇಹ-ಸಂಬಂಧವನ್ನಿಟ್ಟುಕೊಳ್ಳುತ್ತ ಸರ್ವತೋಮುಖ ಏಳ್ಗೆ ಸಾಧಿಸಬೇಕೆಂಬುದು ಚಾತುರ್ವರ್ಣ ವ್ಯವಸ್ಥೆಯ ಮೂಲೋದ್ದೇಶ. ಆದರೆ ಅಲ್ಪಮತಿಗಳು ತಮ್ಮ ಹುಟ್ಟು-ಕಸುಬುಗಳ ಬಗ್ಗೆ ಮೇಲರಿಮೆ-ಕೀಳರಿಮೆಗಳ ಗೋಡೆ ನಿರ್ವಿುಸುತ್ತ, ಈ ವ್ಯವಸ್ಥೆಯಲ್ಲಿ ಆಂತರಿಕ […]
ಕನ್ನಡಿ ಚೂರು!
ಕನ್ನಡಿ ಚೂರು! ಮತ್ತೆ ಮತ್ತೆ ಬಂದೇ ಬಂತು ನೂತನ ವರ್ಷ ನವ ಚೇತನ, ನವ ಉತ್ಸಾಹ ತಂತು ನವ ಹರುಷ ಕಳೆದ ಕಹಿ ನೆನಪುಗಳು ಮರುಕಳಿಸಿ ಮೂಡುತಿವೆ ಕನ್ನಡಿ ಚೂರುಗಳಲ್ಲಿ ನೂರು ಸಾವಿರ ತುಂಡುಗಳಾಗಿ ಹೊತ್ತ ಕನಸುಗಳೆಲ್ಲ ಬರಿ ಹುಸಿಯಾಗಿ ಒಂದೊಂದು […]
ಧಾರವಾಡ ಛಳಿ!
ಧಾರವಾಡ ಛಳಿ! ಅಬ್ಬಬ್ಬಾ ಏನ ಛಳಿ ಬಿಟ್ಟೈತಿ ನೋಡ್ರಿ ಧಾರವಾಡದಾಗ ನಡುಕ ಹುಟ್ಟೈತಿ ಮೈಯ್ಯಾಗ, ಭಯ ಹುಟ್ಟಿಸೈತಿ ಮನದಾಗ ಕುಂತ್ರ ನಿಂತ್ರ ಹಲ್ಲು ಕಟಕಟ ಅನ್ನಾಕ ಹತ್ತೈತಿ ನಡದಾಡೋಣ ಅಂದ್ರ ಕಾಲೇ ಸೊಟ್ಟ ಸೊಟ್ಟ ಹೋಗಾಕ್ಕತ್ತೈತಿ ಜುಳು ಜುಳು ನೀರು ಮುಟ್ಟಾಕ […]
Being me
Being me Yes, I appear as I do I call myself Ajita and for long believed that name was me Whoever I am now I could be you or him […]