Your Cart

Need help? Call +91 9535015489

📖 Print books shipping available only in India. ✈ Flat rate shipping

“ಜಿ.ರಾಮಕೃಷ್ಣ ಸಂದರ್ಶನ | ಏಕ ಸಂಸ್ಕೃತಿ ಎನ್ನುವುದಿಲ್ಲ”,

ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ, ಪ್ರಖರ ವೈಚಾರಿಕ ನಿಲುವಿನ ಸಾಹಿತಿ ಡಾ. ಜಿ.ರಾಮಕೃಷ್ಣ ಅವರು ನಾಡಿನ ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಜಿ. ಆರ್. ಎಂದೇ ಹೆಸರಾದವರು. ಎಂಬತ್ತು ವಸಂತವನ್ನು ಪೂರೈಸಿದ ಸಂದರ್ಭದಲ್ಲಿ ಅವರೊಂದಿಗೆ ಭಾನುವಾರದ ಪುರವಣಿ ನಡೆಸಿದ ಆಪ್ತವಾದ ಸಂವಾದ ಇಲ್ಲಿದೆ.ಮಾಗಡಿಯ ಕೆಂಪಸಾಗರ ಹಳ್ಳಿಯ ಪ್ರೈಮರಿ ಶಾಲೆಯ ಮಾಸ್ತರ ಮಗ ಜಿ.ರಾಮಕೃಷ್ಣ ವಾರಾನ್ನ, ಭಿಕ್ಷಾನ್ನ ಮಾಡಿಕೊಂಡು ಕಷ್ಟಪಟ್ಟು ಓದಿ, ಮೈಸೂರು ನಗರಕ್ಕೆ ಹೋಗಿ ಸಂಸ್ಕೃತ, ವೇದ, ತತ್ವಶಾಸ್ತ್ರಗಳನ್ನು ಕಲಿತು ಪಂಡಿತರಾದರು. ದೂರದ ಪುಣೆ, ವೇಲ್ಸ್‌ನಲ್ಲಿ ಇಂಗ್ಲಿಷ್ […]

ಬೆಳಕಿನ ಬೇಸಾಯ,ವಿಶೇಷ ಉಪನ್ಯಾಸ

ಅಭಿರುಚಿ ಪ್ರಕಾಶನ, ಮೈಸೂರು ಬೆಳಕಿನ ಬೇಸಾಯ,ವಿಶೇಷ ಉಪನ್ಯಾಸ ಚಿನ್ನಸ್ವಾಮಿ ವಡ್ಡಗೆರೆ ಅವರ ಬಂಗಾರದ ಮನುಷ್ಯರು, ಬೆಳಕಿನ ಬೇಸಾಯದ ಕಥಾನಕ ಮತ್ತು ಕೃಷಿ ಸಂಸ್ಕೃತಿ ಕಥನ, ಪುಸ್ತಕಗಳ ಲೋಕಾರ್ಪಣೆ ೩೦/೬/೨೦೧೯,ಬೆಳಿಗ್ಗೆ ೧೦.೩೦ಕ್ಕೆ ಸ್ಥಳ:ಕಿರುರಂಗಮಂದಿರ,ಕಲಾಮಂದಿರ ಆವರಣ,ಮೈಸೂರು ತಮ್ಮೆಲ್ಲರಿಗೂ ಆದರದ ಸ್ವಾಗತ ಬೆಳಿಗ್ಗೆ ೧೦.೩೦ ಕ್ಕೆ ಗೀತಗಾಯನ,ಪುರುಷೋತ್ತಮ್ ಮತ್ತು ತಂಡದಿಂದ ಬೆಳಿಗ್ಗೆ ೧೧.೩೦ ಕ್ಕೆ ಪುಸ್ತಕ ಬಿಡುಗಡೆ,ಕೃಷಿ ಸಾಧಕರಿಂದ ವಿಶೇಷ ಉಪನ್ಯಾಸ,ನಾಗೇಶ ಹೆಗಡೆ, ವಿಜ್ಞಾನ ಲೇಖಕರು ಮಲ್ಲಿಕಾರ್ಜುನ ಹೊಸಪಾಳ್ಯ,ಜಲ ತಜ್ಞರು, ತುಮಕೂರು ನಮ್ಮೊಂದಿಗೆ:ಕುರಬೂರು ಶಾಂತಕುಮಾರ್,ರಾಜ್ಯಾಧ್ಯಕ್ಷರು ಕಬ್ಬು ಬೆಳೆಗಾರರ ಸಂಘ, ರಶ್ಮಿ ಕೌಜಲಗಿ, […]

“ಆದದ್ದೆಲ್ಲ ಒಳಿತೇ ಆಯಿತು!”,

ಸಂತ ತುಕಾರಾಂ ಹದಿನೇಳನೇ ಶತಮಾನದಲ್ಲಿದ್ದ ದಾರ್ಶನಿಕ, ತತ್ವಜ್ಞ. ಕೃಷ್ಣನ ಪರಮ ಭಕ್ತರಾಗಿದ್ದ ಅವರು ನೀತಿಪ್ರದ ಹಾಡು, ಕೀರ್ತನೆಗಳನ್ನು – ಅಭಂಗಗಳನ್ನು – ರಚಿಸಿ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಭಜನೆಗಲೇ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಸಮಪಾಲು, ಸಮಬಾಳು ತತ್ವವನ್ನು ಸಾರುತ್ತಿದ್ದ ಅವರು ಅಪ್ರತಿಮ ಸಮಾಜಸುಧಾರಕರೂ ಹೌದು. ಸಂತ ತುಕಾರಾಂ ಅವರನ್ನು ಕುರಿತ ಒಂದು ಕಥೆ ಬಹಳ ಪ್ರಸಿದ್ಧವಾಗಿದೆ.ಒಂದು ದಿನ ತುಕಾರಂ ಬೀದಿಯಲ್ಲಿ ಕೀರ್ತನೆ ಹಾಡುತ್ತಾ ಸಾಗಿದ್ದರು. ಕೆಲವು ಕಿಡಿಗೇಡಿ ಹುಡುಗರು ‘ ಅಣ್ಣಾವ್ರೇ, ಹೇಗೂ ಹೋಳಿ ಹಬ್ಬ ಹತ್ತಿರವಾಗುತ್ತಿದೆ. […]

ತೆರೆದ ಬಾಗಿಲಿನ ವರ್ಣವ್ಯವಸ್ಥೆ

ತೆರೆದ ಬಾಗಿಲಿನ ವರ್ಣವ್ಯವಸ್ಥೆ ವರ್ಣವು ‘ಜಾತಿ’ಯಾಗಿರದೆ ಮುಕ್ತವ್ಯವಸ್ಥೆಯಾಗಿತ್ತು ಎನ್ನುವುದಕ್ಕೆ ಇತಿಹಾಸದ ಮತ್ತಷ್ಟು ಉದಾಹರಣೆಗಳನ್ನು ನೋಡೋಣ. ಮತ್ಯ್ಸಕುಲದ ಮೂಲದವರು ಎನ್ನಲಾದ ನಾಥಸಂಪ್ರದಾಯದ ಮಹಾಸಿದ್ಧರೂ ಪುರಾಣಪ್ರಸಿದ್ಧರೂ ಆದ ಗೋರಕ್ಷನಾಥರನ್ನು ಬ್ರಾಹ್ಮದ ಅತ್ಯುನ್ನತ ಸ್ಥಿತಿಗೇರಿದವರೆಂದು ಎಲ್ಲ ಕುಲಪಂಗಡಗಳವರೂ ಅತ್ಯುಚ್ಚ ಗೌರವದಿಂದ ಕಾಣುತ್ತಾರೆ. ಕ್ರಿ.ಶ. 13ನೇ ಶತಮಾನದ ಹಿನ್ನೆಲೆಯಲ್ಲಿ ಕನ್ನಡಿಗರಾದ ಗೊಲ್ಲರ ವಂಶದ ಸೇವುಣರು ಕ್ಷಾತ್ರಪ್ರವೃತ್ತಿಯಿಂದ ರಾಜ್ಯ ಕಟ್ಟಿ, ಬಲಯುತ ಆಳ್ವಿಕೆ ನಡೆಸಿದವರು. ಪರಕೀಯ ಆಕ್ರಮಣಕಾರರನ್ನು ತಡೆಹಿಡಿದರಲ್ಲದೆ ಹಲವು ಸಾಹಿತ್ಯ, ಕಾವ್ಯ, ಕಲಾ ಪ್ರಕಲ್ಪಗಳನ್ನು ಪೋಷಿಸಿದವರಿವರು. ಬ್ರಾಹ್ಮಣವರ್ಣದ ಬಗೆಗೆ ಹಲವು ಅಪಾರ್ಥಗಳನ್ನು ಮೂಡಿಸಲಾಗಿದೆ. […]

“ಮುಂಬೈಯಲ್ಲಿ ಕಲಾಕೃತಿ ಪ್ರದರ್ಶನ”

ಮುಂಬೈನ ಆರ್ಟಿಸ್ಟ್ ಸೆಂಟರ್ ಆರ್ಟ್‌ ಗ್ಯಾಲರಿಯಲ್ಲಿ ರೀಸೆಂಟ್‌ ಪರ್ಸೆಕ್ಟಿವ್ಸ್‌(Recent Perspectives) ಶೀರ್ಷಿಕೆಯಲ್ಲಿ ಕರ್ನಾಟಕದ ಕಲಾವಿದರ ಸಮೂಹ ಕಲಾ ಪ್ರದರ್ಶನದಲ್ಲಿ ಹುಬ್ಬಳ್ಳಿ–ಧಾರವಾಡದ ಹಿರಿಯ ಕಲಾವಿದರು ಇತ್ತೀಚೆಗೆ ಪ್ರದರ್ಶಿಸಿದ ವಿವಿಧ ಮಾಧ್ಯಮದ ಕಲಾಕೃತಿಗಳು ಕಲಾಸಕ್ತರಿಂದ ಸೈ ಎನಿಸಿಕೊಂಡಿತು.ಹಿರಿಯ ಕಲಾವಿದ ದೇವೇಂದ್ರ ಬಡಿಗೇರ ತಮ್ಮ ವಿಶೇಷ ಸರಣಿಯ ಆಕ್ರಾಲಿಕ್ ವರ್ಣ ಮಾಧ್ಯಮ ಬಳಸಿಕೊಂಡು ಭಾರತೀಯ ಪೌರಾಣಿಕ ಕಥಾ ಹಿನ್ನೆಲೆಯ ನಳ ದಮಯಂತಿ ಕಥಾ ವಸ್ತು ಮಾಲಿಕೆಯನ್ನು ಸೂಕ್ಷ್ಮ ವರ್ಣಗಾರಿಕೆ ವರ್ಣ ಸಂಯೋಜನೆಯ ದೃಶ್ಯ ಕಲ್ಪನೆಯಲ್ಲಿ ಚಿತ್ರಿಸಿದ್ದಾರೆ. ವರ್ಣ ಸೌಂದರ್ಯದ ಸಂಯೋಜನೆ ಆಕೃತಿಯ […]

“‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ”,

ಇಂದು ಅಪ್ಪಂದಿರ ದಿನ. ಅಪ್ಪ ಅಂದರೆ ಮಕ್ಕಳ ಪಾಲಿಗೆ ಯಾವತ್ತೂ ಹೀರೊ. ಅಪ್ಪನ ಪ್ರೀತಿ ಅಮ್ಮನ ಪ್ರೀತಿಯಷ್ಟು ಗಾಢವಾಗಿ ಕಾಣಿಸದಿರಬಹುದು. ಆದರೆ, ಆ ಪ್ರೀತಿ ಯಾವುದಕ್ಕೂ ಕಡಿಮೆಯಲ್ಲ. ಇನ್ಫೋಸಿಸ್‌ ಲಿಮಿಟೆಡ್‌ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ‘ಅಪ್ಪನ ಸಿಹಿ ನೆನಪು’ಗಳನ್ನು ಇಲ್ಲಿ ವಿವರಿಸಿದ್ದಾರೆ. ಇದು ಒಬ್ಬ ಅಪ್ಪನ ಚಿತ್ರಣ; ಐ.ಟಿ. ದಿಗ್ಗಜನದ್ದಲ್ಲ! ‘ಅಕ್ಷತಾ ಮನಸ್ಸಿನಲ್ಲಿ ಮೊದಲ ಸ್ಥಾನ ಇರುವುದು ಅವಳ ಅಪ್ಪನಿಗೆ. ನಂತರದ ಸ್ಥಾನ ಇರುವುದು ನನಗೆ’ ಎಂದು ನನ್ನ ಪತಿ ರಿಷಿ […]

ನೆರೆ-ಹೊರೆ…

ನೆರೆ-ಹೊರೆ… ಇರಲೇಬೇಕು ಎಲ್ಲರಿಗು ಒಳ್ಳೆಯ ನೆರೆ-ಹೊರೆ, ಇಲ್ಲದಿರೆ ಸಾಲ ಕೇಳಲು ಹೋಗುವುದು ಯಾರ ಮೊರೆ? ಖರೆ ಅದರೀ. ನೆರೆಹೊರೆಯ ಜನಾ ಛೋಲೋ ಬೇಕು. ಮ್ಯಾಲೆ ಬರದದ್ದು ಬರೇ ಹಾಸ್ಯಕ್ಕಂತಲ್ರೀ. ನಮ್ಮ ಭಾರತೀಯ ಸಂಪ್ರದಾಯದಾಗ ಮೊದಲೆಲ್ಲಾ ಮನೀಗೆ ಬರೋ ನೆಂಟರು ಫೋನ್ ಮ್ಯಾಲ ಬರಬೇಕೋ ಬ್ಯಾಡೋ ಅಂತ ಕನ್ಫರ್ಮ್ ಮಾಡ್ಕೊಂಡ ಬರತಿದ್ದಿಲ್ರಿ . ಧುತ್ತಂತ ಬಂದ ಬಿಡವ್ರು. ಬಂದವ್ರಿಗೆ ತಿಂಡಿ ತಿನಸೂ ಅಂತ ಮಾಡಲಿಕ್ಕೇನೋ ಮನ್ಯಾಗ ಸಾಮಾನಿರತಿತ್ತು. ಆದರ ಕಾಫಿ, ಚಹಾಕ್ಕ ಹಾಲು? ಆವಾಗೇನ ಈಗಿನ್ಹಂಗ ಓಣಿಗೊಂದ ಮಿಲ್ಕ್ […]

“ದೈವದಲ್ಲಿ ಮಣ್ಣಾದವರು”,

‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ ಜಾತ್ರಿ ಮಂದಿಯ ಜೊತಿಗೆ ಊರುಮಂದಿನೂ ನೆರಿದಿತ್ತು..ಮಲ್ಲಿಕಾರ್ಜುನನ ಗೋಪುರದ ಮೇಲಿನ ಮೈಕಿನೊಳಗಿನಿಂದ ‘ಶ್ರೀಶೈಲ ಯಾತ್ರೆಗೆ ಹೋಗಣ್ಣಡಿ.. ಈ ಜಗದ ಭವವನ್ನ ಕಳಿಯೋಣ್ಣಡಿ…’ ಅಂತ ಶೀನಪ್ಪ ಹಾಕಿದ್ದ ಭಜನಾ ಪದ ಲಯವಾಗಿ ಕೇಳಿಬರುತ್ತಿತ್ತು. ಶೀನಪ್ಪನ ಮುತುವರ್ಜಿ ಕಾರಣದಿಂದಲೋ ಏನೋ, ಬನ್ನೂರಲ್ಲಿ ಶ್ರೀಶೈಲ ಮಲ್ಲಿಕಾರ್ಜುನನಿಗೆ ಭಕ್ತರು ಭಾಳ ಆಗಿದ್ದರು. ಮಲ್ಲಿಕಾರ್ಜುನನ ಮೂರ್ತಿಮಾಡಿ ಗುಡಿನೂ […]

“ನೃತ್ಯಗಾರನ ಮೇಕಪ್‌ ಪ್ರೀತಿ”,

ನಟ, ನೃತ್ಯಗಾರ ಮತ್ತು ಮೇಕಪ್ ಕಲಾವಿದ ಶೇಖರ ರಾಜನ್‌ ಹೆಸರಾಂತ ನೃತ್ಯ ಕಲಾವಿದ ಡಾ. ಸಂಜಯ್ ಶಾಂತರಾಮ್ ಶಿಷ್ಯ. ಆಸ್ಟ್ರೇಲಿಯಾ, ಕೆನಡಾ, ಯುರೋಪ್‌, ದುಬೈ ಸೇರಿದಂತೆ ಹಲವಾರು ದೇಶಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಮೇಕಪ್‌ ಕಲೆಯಲ್ಲೂ ಸಿದ್ಧಹಸ್ತರು. ಈಗ ಖ್ಯಾತ ಮೇಕಪ್‌ ಕಲಾವಿದರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಮೇಕಪ್ ಮತ್ತು ನ್ಯತ್ಯ ಹುಡುಗಿಯರಿಗೆ ಸೀಮಿತ ಎನ್ನುವವರಿದ್ದಾರೆ. ನೀವು ಪುರುಷನಾಗಿ ಈ ಧೋರಣೆಯನ್ನು ಹೇಗೆ ಎದುರಿಸಿದಿರಿ?ಜನ ಮೊದ ಮೊದಲು ಇವನು ಹುಡುಗಿಯರ ತರಹ ನಡೆಯುತ್ತಾನೆ. ಹೆಣ್ಮಕ್ಕಳಂತೆ ಮಾತನಾಡುತ್ತಾನೆ […]