Need help? Call +91 9535015489

📖 Print books shipping available only in India.

✈ Flat rate shipping

“ಬಹು ಪ್ರತಿಭೆಯ ವೃಂದಾ”,

ಬಾಲ್ಯದಿಂದಲೇ ಯಕ್ಷಗಾನದ ಕಲಿಕೆ. ಹೈಸ್ಕೂಲು ಹಂತದಲ್ಲೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ. ಕಾಲೇಜು ಮೆಟ್ಟಿಲು ಏರುವ ವೇಳೆಗೆ ನಾಟಕ, ಚಿತ್ರಕಲೆ, ನೃತ್ಯ, ಕ್ರೀಡೆ.. ಹೀಗೆ ಹಲವು ಕ್ಷೇತ್ರಗಳಿಗೆ ಪ್ರತಿಭಾ ಪ್ರಭೆಯ ವಿಸ್ತರಣೆ. ನೂರಾರು ಪ್ರಶಸ್ತಿಗಳು, ಹಲವಾರು ಸನ್ಮಾನಗಳು. ಒಟ್ಟಿನಲ್ಲಿ ‘ಬಹುಮುಖ ಯುವ ಪ್ರತಿಭೆ’ […]

ಪರಿಸರ ಸಂರಕ್ಷಣೆ-ನಮ್ಮೆಲ್ಲರ ಹೊಣೆ

ಪರಿಸರ ಸಂರಕ್ಷಣೆ-ನಮ್ಮೆಲ್ಲರ ಹೊಣೆ ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛ ವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆಹೋಗುತ್ತಿರುವುದು ಒಂದು ಶೋಚನೀಯ […]

ಆವರ್ತಕ !

ಆವರ್ತಕ ! ಕೆಲ ದಶಕಗಳ ಹಿಂದೆ ಬೈಸಿಕಲ್ಲಿಗೆ ಹಿಂಬದಿಯ (ಕೆಲವೊಮ್ಮೆ ಮುಂದಿನ ಚಕ್ರಕ್ಕೆ) ಚಕ್ರದ ಹತ್ತಿರ ಡೈನಮೋ ಎಂದು ಕರೆಯುವ ಬಾಟಲಿ ಆಕಾರದ ಒಂದು ಸಾಧನವಿರುತ್ತಿತ್ತು. ಈ ಡೈನಮೋವನ್ನು ಅಲ್ಟ್ರನೇಟರ್ (ಆವರ್ತಕ ) ಎನ್ನುವರು. ಆವರ್ತಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ […]

“ಅನುಕ್ತ”

ವಾಸುದೇವ ನಾಡಿಗ್ ಪ್ರ: ಗೋಮಿನಿ ಪ್ರಕಾಶನ ಮೊ: 99866 92342ಪ್ರತಿಯೊಬ್ಬರ ಜೀವನದಲ್ಲಿ ನಡೆದ ಯಾವುದೋ ಘಟನೆಗಳು, ಸನ್ನಿವೇಶಗಳು ಇನ್ಯಾವುದೋ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಅನುಕ್ತ. ವಾಸುದೇವ ನಾಡಿಗ್‌ ಅವರು ತಮ್ಮ ಪದ್ಯದಲ್ಲಿ ಓದುಗನನ್ನು ಜೊತೆಗೂಡಿಸಿಕೊಳ್ಳುವ ಪರಿ ಕಾಣುತ್ತದೆ. ವಸ್ತು ಚಿಕ್ಕದಾದರೂ ಭಾವ […]

“ಮೈಲಾರಪ್ಪನ ನೈವೇದ್ಯ; ಪ್ರಾಣಿಗಳಿಗೆ ಆಹಾರ”,

‘ನೈವೇದ್ಯ ಪಶು–ಪಕ್ಷಿಗಳ ಆಹಾರವಾದರೆ, ಅದು ದೇವರಿಗೆ ಸಮರ್ಪಣೆಯಾದಂತೆ’– ಹೀಗೊಂದು ನಂಬಿಕೆ ಇದೆ. ಆ ನಂಬಿಕೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಶ್ರೀಕ್ಷೇತ್ರ ಮೈಲಾರದಲ್ಲಿ ಕಾರ್ಯರೂಪದಲ್ಲಿದೆ. ಇಲ್ಲಿ ‘ಮೈಲಾರಪ್ಪ’ನಿಗೆ ಭಕ್ತರು ಅರ್ಪಿಸುವ ಮೀಸಲು ಬುತ್ತಿ ಪ್ರಾಣಿ ಪಕ್ಷಿಗಳ ಹಸಿವು ನೀಗಿಸುತ್ತಿದೆ ! ಶ್ರೀಕ್ಷೇತ್ರದಲ್ಲಿ […]

“ಶಿಲಾ,ಲೋಹದ ಕಲಾಲೋಕ”,

ಚಿಕ್ಕೋಡಿಯ ವಿಠಲ ದೇವಾಲಯದಲ್ಲಿರುವ ಮೂರ್ತಿ ಇವರೇ ಕಡೆದಿದ್ದು. ಬಾಡದ ಕನಕ ದೇಗುಲದಲ್ಲಿರುವ ರೇವಣ ಸಿದ್ದೇಶ್ವರರ ಪ್ರತಿಮೆ ಕೂಡ ಈ ಕುಟುಂಬದವರ ಕುಸುರಿಯ ಫಲ. ಹರಿಹರದಲ್ಲಿರುವ ಊರಮ್ಮದೇವಿ, ಕಾಗಿನೆಲೆಯ ಪುಣ್ಯಕೋಟಿ ಹಾಗೂ ಬಾಳೆಹೊನ್ನೂರಿನ ಗಂಗಾಧರ ಸ್ವಾಮೀಜಿ, ಬೀರಲಿಂಗೇಶ್ವರ ಮೂರ್ತಿಗಳೆಲ್ಲ ಈ ಶಿಲ್ಪಕಲಾ ಕುಟುಂಬಗಳ […]

ದೇವಮಾನವ

ದೇವಮಾನವ ಬಹಳಷ್ಟು ಪಾಪಗಳ ಮಾಡಿರುವೆ ನಾನು, ಪ್ರಾಯಶ್ಚಿತಕೆ ಪ್ರಯಾಗಕ್ಕೆ ನೀವ್ ಬರುವಿರೇನು ? ಇದ ನಂಬಿಬಂದೆಲ್ಲಾ ಇಲಿಗಳನು ನುಂಗಿ… ತೇಗಿರುವ ಬೆಕ್ಕುಗಳೇ “ದೇವಮಾನವರು” ತಂಗಿ… ಸ್ವಚ್ಛತಾ ಅಭಿಯಾನ “ಸ್ವಚ್ಛತಾ ಅಭಿಯಾನ” ಮನದನ್ಗಳಕೂ ಬೇಕು… ಒಳಗುದಿಗಳನೆಲ್ಲ ಗುಡಿಸಿಬಿಡಬೇಕು… ಪರಿಶುದ್ಧವಾದರೆ ನಮ್ಮಂತರಂಗ …. ಶಾಂತಿ […]

“ಗಾಲಿ ಚಕ್ರದ ಮೇಲೆ ಪವಾಡ”,

ಪಾಷ ನೃತ್ಯಪಟು ಮತ್ತು ನೃತ್ಯ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.ಆದರೆ, ಅವರ ಮನಸ್ಸೆಲ್ಲಾ ‘ನಾನು ನರ್ತಿಸಿದರೆ ಹೆಚ್ಚುಗಾರಿಕೆಯಿಲ್ಲ. ಅಂಗವಿಕಲರು ನೃತ್ಯ ಮಾಡಲು ನೆರವಾಗಬೇಕು’ ಎಂದು ಹಪಹಪಿಸುತ್ತಿತ್ತು. ಇದರ ಫಲವಾಗಿ ಹುಟ್ಟಿಕೊಂಡ ಕಲ್ಪನೆಯೇ ‘ಮಿರಾಕಲ್ ಆನ್ ವೀಲ್ಸ್’ ಸಂಗೀತ ಕಲೆಗೆ ಶಾರೀರ ಎಷ್ಟು […]

“ಪ್ರಾಪ್ತಿ”,

ಪ್ರಾಪ್ತಿ ಲೇ: ಓ.ಆರ್‌.ಪ್ರಕಾಶ್ ಪ್ರ: ಬೆನಕ ಬುಕ್ಸ್‌ ಬ್ಯಾಂಕ್‌ ‌ ಮೊ: 73384 37666 ಕಾದಂಬರಿ ಹೀಗೆ ನಡೆಯಬೇಕು ಎಂದು ನಿಶ್ಚಯಿಸಿದಾಗ ಕೆಲವು ಪಾತ್ರಗಳಿಗೆ ಸ್ವಯಂದೃಷ್ಟಿ ಇರುವುದಿಲ್ಲ. ಈ ಸ್ವಯಂದೃಷ್ಟಿಯಿಲ್ಲದ ಪಾತ್ರಗಳು ಪ್ರಾಪ್ತಿ ಕಾದಂಬರಿಯಲ್ಲಿ ಹಲವಿವೆ. ಕೆಲವೊಮ್ಮೆ ಲೇಖಕರು ಈ ಪಾತ್ರಗಳನ್ನು […]