Shopping Cart

Need help? Call +91 9535015489

📖 Paperback books shipping available only in India.

✈ Flat rate shipping

“ಹಾಡು ಹಕ್ಕಿಗೆ ಬಂತುಬಿರುದು, ಸನ್ಮಾನ!”

ಇಪ್ಪತ್ಮೂರು ವರ್ಷಗಳ ಹಿಂದಿನ ಘಟನೆ ಇದು. ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಕಾಲ. ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕನಾಗಿದ್ದ ನಾನು, ‘ಮೌಖಿಕ ಮಹಾಕಾವ್ಯ’ಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆಯೊಂದನ್ನು ಅವರ ಮುಂದಿರಿಸಿದ್ದೆ. ಸ್ವತಃ ಜಾನಪದ ಮನಸ್ಸಿನ ಕಂಬಾರರು ತಕ್ಷಣವೇ ಒಪ್ಪಿ […]

ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ

ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ ಎಲ್ಲ ಕಾಲದಲ್ಲೂ ಎಲ್ಲ ಕುಲದ ಸ್ತ್ರೀಪುರುಷರು ಲೌಕಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೇರಿದ ಉದಾಹರಣೆಗಳನ್ನು ನೋಡುತ್ತ ಬಂದಿದ್ದೇವೆ. ಸ್ಥಳದ ಮಿತಿಯಿಂದಾಗಿ ಎಲ್ಲರ ಜೀವನ-ಸಾಧನೆಗಳ- ದೇಶ-ಕಾಲಾದಿಗಳ ವಿವರಗಳನ್ನು ನೀಡಲಾಗಿಲ್ಲ. ಹೀಗೆ, ಸಾಮಾಜಿಕ ಸಾಮರಸ್ಯ ಹಾಗೂ ಹಲವು ಸಾಧನೆ ಸಿದ್ಧಿಗಳ […]

ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ

ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ (ರಿ) ಧಾರವಾಡ ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ ದಿ. ೨೮-೦೭-೨೦೧೯, ರವಿವಾರ ಮುಂಜಾನೆ ೧೦.೦೦ ರಿಂದ ರಾತ್ರಿ ೯.೦೦ ಗಂಟೆಯವರೆಗೆ ಸ್ಥಳ : ಗುರುಕೃಪಾ, ಪ್ರಶಾಂತನಗರ, ಸಾಧನಕೇರಿ ೪ನೇ ಅಡ್ಡರಸ್ತೆ, ಧಾರವಾಡ […]

ಕೇಳು ನಾಟಕಪ್ರಿಯ

ಕೇಳು ನಾಟಕಪ್ರಿಯ ನಾಟಕ ವಾಚನ ಸಪ್ತಾಹ ಅಭಿನಯದಲ್ಲಿ ಆಂಗಿಕಾಭಿನಯದ ನಂತರ ಬರುವ ಸಶಕ್ತವಾದ ಅಭಿನಯವೇ ವಾಚಿಕ. ಅದಕ್ಕಾಗಿಯೇ ವಾಚಿಕರ ‘ಸರ್ವವಾಂಙ್ಮಯಂ’ ಎಂದಿದ್ದಾರೆ. ಆಡುಮಾತಿನಿಂದ ಬರವಣಿಗೆ; ಬರವಣಿಗೆಯಿಂದ ಆಡುಮಾತಿಗೆ ನಾಟಕವು ಉತ್ತಮ ಉದಾಹರಣೆ- ‘ಕಲಾತ್ಮಕವಾದ ಮಾತೇ ನಾಟಕ’ ವಾಚಿಕಾಭಿನಯವೆಂದರೆ ಲಿಖಿತ – ಅಲಿಖಿತ […]

ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ ೩೦ ಜುಲೈ ೨೦೧೯ ಮಂಗಳವಾರ: ಪ್ರತಿಸ್ವರ್ಗ ೩೧ಜುಲೈ ೨೦೧೯ ಬುಧವಾರ:ಸೌಗಂಧಿಕಾಹರಣ ೧ ಅಗಸ್ಟ ೨೦೧೯ ಗುರುವಾರ:ರಾವಣ ವಧೆ ಕಲಾವಿದರು:-ಹಿಮ್ಮೆಳ:ಭಾಗವತರು:ರವೀಂದ್ರ ಭಟ್ ಅಚವೆ ಮದ್ದಲೆ:ನಾಗಭೂಷಣ ಕೇಡಲಸರ,ಶರತ್ ಹೆಗಡೆ,ಚೆಂಡೆ:ಭಾರ್ಗವ ಕೆ.ಎನ್. ಅರ್ಥಧಾರಿಗಳು: ಕೆರೆಕೈ ಉಮಾಕಾಂತ […]

“ಸಿಹಿಯೆಲ್ಲವೂ ಹಿತವೇನಲ್ಲ”,

ಒಬ್ಬ ಸನ್ಯಾಸಿಯಿದ್ದ. ಅವನಿಗೆ ಯಾಕೋ ದುಡ್ಡಿನ ಮೇಲೆ ತುಂಬ ವ್ಯಾಮೋಹ ಬಂದಿತು. ದುಡ್ಡನ್ನು ಸಂಗ್ರಹಿಸಲು ತೊಡಗಿದ. ಅದನ್ನು ಎಲ್ಲಿಡುವುದು? ಒಂದು ಬೊಂತೆಯನ್ನು ತಯಾರಿಸಿ ಹಣದ ಸಂಗ್ರಹವನ್ನೆಲ್ಲ ಅದರಲ್ಲಿ ತುಂಬುತ್ತಹೋದ. ಎಲ್ಲಿಗೆ ಹೋದರೂ ಅವನು ಬೊಂತೆಯನ್ನು ಬಿಟ್ಟಿರುತ್ತಿರಲಿಲ್ಲ. ಸನ್ಯಾಸಿಯ ಈ ದುಡ್ಡಿನ ವ್ಯಾಮೋಹದ […]

“800 ವರ್ಷ ಆಳಿದ ಗಂಗರು”,

ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ರಾಜಮನೆತನವೇ ಗಂಗರು. ಗಂಗರು ಸ್ಥಳೀಯರಾಗಿದ್ದು, ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ಇವರು ಮೂಲತಃ ರೈತ ಸಮುದಾಯಕ್ಕೆ ಸೇರಿದವರು. ಈಗಿನ ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳು […]

ಮೋಡದೊಳಗೆ ಚಲಿಸುವಾಸೆ

ಮೋಡದೊಳಗೆ ಚಲಿಸುವಾಸೆ ಓ ಅಂಬರದ ಮೋಡಗಳೇ ನಿಲ್ಲುವಿರಾ ನಾ ಬರುವೆ ನಿಮ್ಮ ಜೊತೆ ದೂರದಿ ಕಾಣುವ ಕುದುರೆಯೇ? ಬೆಳ್ಳಂ ಬೆಳಕಿನ ಕಾಮಧೇನುವೇ? ಗೊಂಬೆಗಳಂತೆ ರಥಗಳಂತೆ ನಿಲ್ಲದೆ ಓಡುವ ಓ ಮೋಡಗಳೇ ಏರಿ ಏರಿ ಮೇಲೇರಿ ನಿಮ್ಮಯ ಜೊತೆಗೂಡಿ ಸವಾರಿಯ ಮಾಡಿ ಸುಖ […]

“ಇವರದೇ ಹೂವು ಸಂಭ್ರಮಕ್ಕೂ, ಸಾವಿಗೂ..”,

ಜೀವ ತೊರೆದ ದೇಹವನ್ನು ಗೌರವಯುತವಾಗಿ ಕಳುಹಿಸಲು ಇವರು ಬರುತ್ತಾರೆ. ಮೆರವಣಿಗೆಯಲ್ಲಿ ಕಾಣುವ ದೇವರ ಅಲಂಕೃತ ಪಲ್ಲಕ್ಕಿ ಹಿಂದೆ ಇವರ ಕೈಗಳಿರುತ್ತವೆ. ಚಟ್ಟ, ಪಲ್ಲಕ್ಕಿಗಳೇ ಇವರಿಗೆ ಬದುಕು ಕೊಟ್ಟಿದೆ, ತುತ್ತು ನೀಡಿದೆ. ಚಟ್ಟದ ಪ್ರಭಾವಳಿ ಚಕಚಕನೆ ನಿರ್ಮಾಣ ಮಾಡುವ ಕೈಚಳಕ ಈ ವೃತ್ತಿಗಾರರಿಗೆ […]