ಮಹಿಳಾ ಸಾಹಿತ್ಯ… ಅಂದು-ಇಂದು… ಪ್ರಾಚೀನ ಕಾಲದಿಂದಲೂ ಮಹಿಳೆ ಇಡೀ ಜಗತ್ತಿನಲ್ಲಿಯೇ ಎರಡನೆಯ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಆಯಾ ಕಾಲದಲ್ಲಿ ರಚಿಸಲ್ಪಟ್ಟ ಧರ್ಮಗ್ರಂಥಗಳನ್ನು ಅನುಸರಿಸಿ “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ”, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಮುಂತಾದ ಮಾತುಗಳನ್ನು ಅನುಸರಿಸುತ್ತ […]
Month: July 2019
“ಪುಸ್ತಕ ವಿಮರ್ಶೆ”,
ಪುಸ್ತಕ: ಕುವೆಂಪು ದರ್ಶನ ಮೀಮಾಂಸೆ ಲೇ: ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರ: ಅಭಿನವ ಮೊ:94488 04905 ಬೆಲೆ ₹100 ಪುಟ 112 ಕುವೆಂಪು ಆರೇಳು ದಶಕಗಳ ಹಿಂದೆ ಪ್ರತಿಪಾದಿಸಿದ್ದ ತತ್ವಗಳನ್ನು ಸಮಕಾಲೀನ ಕನ್ನಡಿಯೊಳಗಿಟ್ಟು ನೋಡುವ ಕೃತಿಯೇ ಕುವೆಂಪು ದರ್ಶನ ಮೀಮಾಂಸೆ. ‘ಪ್ರಗತಿ, ಉದ್ಧಾರ, […]
“ಸಾಬೂನಿನಲ್ಲಿ ಆಕರ್ಷಕ ಚಿತ್ತಾರ”,
ಕೋರಮಂಗಲದ ಸಂಜನಾ ಸಿಂಗ್ ಪದವಿ ವಿದ್ಯಾರ್ಥಿ. ಕಲಿಕೆಯ ಸಂದರ್ಭದಲ್ಲೇ ಸಾಬೂನು ತಯಾರಿಸುವ ಹವ್ಯಾಸವನ್ನು ಉದ್ಯಮವನ್ನಾಗಿಸಿಕೊಂಡಿದ್ದಾರೆ ‘ಹ್ಯಾಂಡ್ಮೇಡ್ ಸೋಪ್ ಬೈ ಸಂಜನಾ’ ಎಂಬ ಹೆಸರಿನಲ್ಲಿ ಸಾವಯವ, ಆಕರ್ಷಕ ವಿನ್ಯಾಸದ ಸಾಬೂನುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ‘ಆರ್ಟಿಸನಲ್ ಸೋಪ್ ಮೇಕಿಂಗ್’ […]
ಸಾಂಬಾರ್ ಬಟ್ಲು !
ಸಾಂಬಾರ್ ಬಟ್ಲು ! ಕಳೆದ ಕೆಲವು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗಳಲ್ಲಿ ಹಲವಾರು ಮರದ ಆವುಗೆ ಪರಿಕರಗಳು ದಂಡಿಯಾಗಿರುತ್ತಿದ್ದವು. ಮರದ ಸೌಟು, ಚಮಚ, ಮರದ ಟ್ರೇ, ಮಜ್ಜಿಗೆ ಕೆಡೆಯಲು ಬಳಸುವ ಕಡೆಗೋಲು, ಲಟ್ಟಣಿಗೆ, ಚಪಾತಿ ಲಟ್ಟಿಸುವ ಮಣೆ, ಗೊಜ್ಜಿನ […]
“ಕಂಬದ ಮ್ಯಾಲಿನ ಗೊಂಬೆಯೇ…”,
ಇಡೀ ಜಗತ್ ಸೃಷ್ಟಿ ಮತ್ತು ರಕ್ಷಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದು. ಆಕೆ, ತನ್ನ ಕುಟುಂಬದ ಅಕ್ಕರೆ ಆರೈಕೆಯಲ್ಲಿ ಸದಾ ಬ್ಯುಸಿಯಾಗಿರುವ ಜೀವಿ. ತನ್ನವರ ಒಳಿತಿಗಾಗಿ ಸದಾ ಹಂಬಲಿಸುತ್ತಾಳೆ.ಮಹಿಳೆಯ ನಿತ್ಯದ ಬದುಕನ್ನು ಬಿಂಬಿಸುವ ಅನೇಕ ಹಾಡು, ಕಥೆ, ಕವನಗಳು ಇವೆ.ಈಗ ಆಕೆಯ ಬದುಕನ್ನು;ವರ್ಣಿಸಲು […]
“ಸ್ತಂಭ ದೇಗುಲ”,
ಬೃಹದಾಕಾರವಾದ ದೇಗುಲ. ಭಕ್ತಿಯೊಂದಿಗೆ ಒಳಗಡೆ ಅಡಿ ಇಟ್ಟರೆ, ಕನ್ನಡಿಯಂತೆ ಹೊಳೆಯುವ ಸಾಲು ಸಾಲು ಕಂಬಗಳು ಕಾಣುತ್ತವೆ. ಇವುಗಳ ನಡುವೆಯೇ ಚಾವಣಿಯ ಕಿಂಡಿಗಳಿಂದ ತೂರಿಬರುವ ತಂಗಾಳಿ, ಸಣ್ಣನೆಯ ಬಿಸಿಲು ಕೋಲುಗಳು, ತಂಪು ಸೂಸುವ ಕಲ್ಲಿನ ಸೂರು, ಹೊರಗಿರುವ ಬಿರು ಬಿಸಿಲನ್ನೂ ಮರೆಸುತ್ತದೆ! ಧಾರಾವಾಡ […]
ವ್ಯಸ್ತ
ಮಕ್ಕಳ ದಿನಾಚರಣೆ ಚಿನ್ನ, ಮುದ್ದು, ರಾಜ ಎಂದೆಲ್ಲ ಕರೆದು ಭಾಷಣವ ಮಾಡಿ ಲೇಖನವ ಬರೆದು ಆಚರಿಸಿ ಆಯಿತಲ್ಲ ಮಕ್ಕಳ ದಿವಸ ಮುಂದಿಹಿದು ಮತ್ತ ಅದೇ ಶೋಷಣೆಯ ವರುಷ ವ್ಯಸ್ತ ಬಲಗೈಲಿ ಐಪ್ಯಾಡು, ಎಡಗೈಲಿ ಫೋನು … ನಡುನಡುವೆ ಟಿವಿಯಲಿ ಬರುತಿರುವದೆನು? ಎಷ್ಟೊಂದು […]
“ನಗರಗಳ ಹಸಿರು ಜಗತ್ತಿನ ಅನಾವರಣ”,
ಸಸ್ಯ ವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ವಿಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಸಾಮಾನ್ಯವಾಗಿ ಕಬ್ಬಿಣದ ಕಡಲೆಯಾಗಿರುತ್ತವೆ. ಆಯಾ ಕ್ಷೇತ್ರಗಳ ತಜ್ಞರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ. ಡಿವಿಜಿ ಅವರ ಪುತ್ರ ಸಸ್ಯಶಾಸ್ತ್ರಜ್ಞ ಡಾ. ಬಿ.ಜಿ. ಎಲ್. ಸ್ವಾಮಿ […]