Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ದೇಶವಾಸಿ ಜೀವನ ದರ್ಶನ

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದರೆ, ವಾಸ್ತವ ಸ್ಥಿತಿಯೇ ಬೇರೆ. ಇಂತಹ ವ್ಯವಸ್ಥೆಯನ್ನು ಮತ್ತು ಆ ವ್ಯವಸ್ಥೆಯೊಳಗಿನ ಕಟ್ಟುಪಾಡುಗಳನ್ನು ವ್ಯಂಗ್ಯವಾಗಿ, ಒಮ್ಮೊಮ್ಮೆ ಗಂಭೀರವಾಗಿ ಮತ್ತೊಮ್ಮೆ ಚಿಂತನೆಗೆ ಹಚ್ಚುವಂತೆ ಕವಿ ಮಹಾದೇವ ಕುಕ್ಕರಹಳ್ಳಿ ಅವರು ‘ಪ್ರಜಾಪ್ರಭುತ್ವದ ಶವಯಾತ್ರೆ’ ಕೃತಿಯಲ್ಲಿ ದೇಶವಾಸಿಗಳ ಜೀವನ ದರ್ಶನವನ್ನು ಪದ್ಯದ […]

ನೋವು ನಿವಾರಕ ರಾಗಗಳು

ನೋವು ನಿವಾರಕಗಳ ಯುಗ ಇದು. ಸ್ಟಿರಾಯಿಡ್ಸ್‌, ಆ್ಯಂಟಿಬಯೋಟಿಕ್ಸ್‌, ಮುಲಾಮು, ಮಾತ್ರೆ, ಕ್ಯಾಪ್ಸೂಲು, ಪೇಯ, ಪುಡಿ, ತೈಲಗಳು ಬದುಕಿನ ಅವಿಭಾಜ್ಯ ಅಂಗವೇ ಆಗಿವೆ. ನಿದ್ರೆ ಮಾಡಲೂ ಮಾತ್ರೆ ಬೇಕು, ಹಾಸಿಗೆಯಿಂದ ಮೇಲೇಳಲೂ ಗುಳಿಗೆ ಬೇಕು. ಎತ್ತರಕ್ಕೆ ಬೆಳೆಯಲು, ದಪ್ಪವಾಗಲು, ಸಣ್ಣಗಾಗಲು, ಕೂದಲು ಬೆಳೆಸಿಕೊಳ್ಳಲು […]

ನೀನಿರ ಬೇಕಾದ ಕ್ಷಣ

ನೀನಿರ ಬೇಕಾದ ಕ್ಷಣ ಸುಖ ದುಃಖದಲಿ ಸಮಭಾಗಿಯಾಗಿ ಸಪ್ತಪದಿ ತುಳಿದರೂ ಸಂಸಾರನೌಕೆಯಲಿ ಜೊತೆಯಾಗಲಿಲ್ಲ ನನ್ನೆಲ್ಲ ಮೊದಲುಗಳು ನಿನಗೆ ಧಾರೆ ಎರೆದರೂ ಆ ಪವಿತ್ರ ಪ್ರೀತಿಗೆ ನೀ ಅವಮಾನಿಸದೆ ಬಿಡಲಿಲ್ಲ ನಿನ್ನ ಅಪ್ಪುಗೆಯ ಬಯಸಿ ನಾ ಬಂದಾಗ ನೀನೆನಗೆ ವಿಶಾಲ ಬಾಹುಗಳಲ್ಲಿ ಆಲಂಗಿಸಲಿಲ್ಲ […]

ಒಂದು ತುಂಡು ಭೂಮಿಗಾಗಿ

ಪಾಪಿಷ್ಠ ಪರಂಗಿ ಮಂದಿ ಬಂದುನವ ಭಾರತದ ನಕಾಶೆಯ ಗೆರೆ ಎಳೆದು ಹೋದರು<bನಾವು ಒಂದು ಬೃಹನ್ ನಾಗರಿಕತೆಯ ಕುರುಹಿನ ಮೇಲೆಮತ್ತೆ ಬರೆ ಎಳೆದುಕೊಂಡೆವು ಸಿಂಧೂ ಮತ್ತು ಹಿಂದೂ ಎರಡೂ ಬೇರೆಯಾದವುಅಂದು ಶುರುವಾದ ಜಗಳ ನಿಂತಿಲ್ಲ ನಿಲ್ಲುವ ಸೂಚನೆಯೂ ಇಲ್ಲ ಒಂದು ತುಂಡು ಭೂಮಿ […]

ಸುಖೇ ದುಃಖೇ ಸಮೇಕೃತ್ವಾ…

ಸುಖೇ ದುಃಖೇ ಸಮೇಕೃತ್ವಾ… ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಒಂದು ಉಕ್ತಿಯಿದೆ.. “ಸುಖೇ ದುಃಖೇ ಸಮೇಕೃತ್ವಾ…” ಎಂದು. ಅದರರ್ಥ, ಜೀವನದಲ್ಲಿ ಸುಖ ದುಃಖ ಗಳು ಬರುತ್ತಿರುತ್ತವೆ. ಅವಾವವೂ ಸ್ಥಾಯಿಯಲ್ಲ. ಯಾವಾಗಲೂ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಬೇಕು. ಅಂತಿಮವಾಗಿ ದೊರಕುವುದು ತೃಪ್ತಿಯೊಂದೇ. ಈ ಸೋಲು ಗೆಲುವುಗಳೆಲ್ಲವೂ ದಾರಿಯಲ್ಲಿ ನಡೆವಾಗಿನ […]

ಯುದ್ಧವನ್ನು ಬರಹಕ್ಕೆ ಇಳಿಸಲಾರೆ

‘ಪ್ರತಿ ಸೈನಿಕನಿಗೂ ಇರುವಂತೆ, ನನಗೂ ಯುದ್ಧದಲ್ಲಿ ಭಾಗವಹಿಸುವ ಕನಸಿದೆ. ಆದರೆ ಯುದ್ಧದ ಬಗ್ಗೆ ನಾನು ಬರೆಯಲಾರೆ’ ಎಂದು ನಗರದಲ್ಲಿ ತಮ್ಮ ಪುಸ್ತಕ ಬಿಡುಗಡೆಗಾಗಿ ಬಂದಿದ್ದ ಮೇಜರ್‌ ಪೀಯೂಷ್‌ ಸೆಮ್ವಾಲ್‌ ಹೇಳಿದರು.‘ದಿ ಲಾಸ್ಟ್‌ ಫೇತ್‌’ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, ತಮ್ಮ ಬರಹದ […]

ಮುಕ್ತ…ಮುಕ್ತ..

ಮುಕ್ತ…ಮುಕ್ತ.. ಮೊದಮೊದಲು, ನನ್ನದು ಜಿದ್ದಿನ ಸ್ವಭಾವವಿತ್ತು.. ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡಬಾರದೆಂಬ ಹಟವಿತ್ತು… ಹಾಗೆ ಮಾಡುವದು ನನಗೂ ಕಷ್ಟವಾಗುತ್ತಿತ್ತು.. ಅಲ್ಲದೇ ಸಾಕಷ್ಟು ನೋವು ತಿನ್ನುವದೂ ಇತ್ತು… ‘ಆದರೂ ನನ್ನ ದಾರಿಯೇ ಸರಿ’ .. ಎಂಬ ಭ್ರಮೆಯಿತ್ತು… ಬದುಕಲ್ಲಿ ಏನೊಂದು ಕಳೆದು ಕೊಂಡರೂ ‘ನನ್ನನ್ನೇ’ […]

ಚಿತ್ರಕಥೆಗಾರರಿಗೆ ಸಮೃದ್ಧ ಕೈಪಿಡಿ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಕಾರ್ಯನಿರ್ವಹಿಸಿದ ಅವಧಿಯಲ್ಲಿ ಹಮ್ಮಿಕೊಂಡ ಯೋಜನೆಗಳ ಪೈಕಿ ‘ಚಲನಚಿತ್ರ ತಂತ್ರ ಕೃತಿಮಾಲಿಕೆ’ಯ ಅಡಿಯಲ್ಲಿ ಪುಸ್ತಕ ಪ್ರಕಟಣೆಯೂ ಒಂದು. ಗಂಗಾಧರ ಮೊದಲಿಯಾರ್‌ ಸಂಪಾದಕತ್ವದಲ್ಲಿ ಈ ಸರಣಿಯಲ್ಲಿ ಒಟ್ಟು ನಾಲ್ಕು ಪುಸ್ತಕಗಳು ಹೊರಬಂದಿದ್ದು, ಶಂಕರ್‌ ಅವರು ಬರೆದ […]

ಅನಾರ್ಕಿ- ಒಂದು ವ್ಯಥೆಯ ಕಥೆ

‘ನಾನು ಪ್ರೀತಿಸುವ ಎಲ್ಲವೂ ಭಾರತದಲ್ಲಿ ಇದೆ’ ಎಂದು ಹೇಳಿಕೊಳ್ಳುವ ಸ್ಕಾಟ್ಲೆಂಡ್ ಮೂಲದ ಲೇಖಕ ವಿಲಿಯಂ ಡಾಲ್ರಿಂಪಲ್ ಭಾರತದ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಭಾರತ ತಮ್ಮ ಎರಡನೆಯ ಮನೆ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಮೂರು ದಶಕಗಳಿಂದ ಇಲ್ಲಿರುವ ತಮಗೆ ಇದೇ ಮನೆ […]