ಬಹಳ ವರ್ಷಗಳ ಹಿಂದೆ ರಾಜನೊಬ್ಬ ತನ್ನ ಮಂತ್ರಿಯ ಜೊತೆ ವೇಷ ಮರೆಸಿಕೊಂಡು ರಾಜಧಾನಿಯನ್ನು ಸುತ್ತುತ್ತಿರಲು, ಅಲ್ಲೊಬ್ಬ ವ್ಯಕ್ತಿಯು ರಸ್ತೆ ಬದಿಯಲ್ಲಿ ಗಾಢವಾಗಿ ಏನನ್ನೋ ಯೋಚಿಸುತ್ತಾ ಕುಳಿತ್ತಿದ್ದ. ಅದನ್ನು ಕಂಡ ರಾಜನು ತನ್ನ ಮಂತ್ರಿಯ ಬಳಿ, ‘ಇವನು ಯಾರಿರಬಹುದು? ನನಗೇಕೊ ಇವನನ್ನು ನೋಡಿದರೆ […]
Month: October 2019
ಮನಸ್ಸಿನಲ್ಲಿರುವ ಭಾರವೇ ಭಾರ
ಇಬ್ಬರು ಬೌದ್ಧಭಿಕ್ಷುಗಳು; ವಿಹಾರದಿಂದ ಊರಿನ ಕಡೆಗೆ ಹೊರಟಿದ್ದಾರೆ – ಭಿಕ್ಷೆಯನ್ನು ಸಂಪಾದಿಸಲು. ಊರಿಗೂ ವಿಹಾರಕ್ಕೂ ನಡುವೆ ಹೊಳೆಯೊಂದು ಹರಿಯುತ್ತಿದೆ. ದಿನವೂ ಅದನ್ನು ದಾಟಿ ಹೋಗಬೇಕಿತ್ತು. ಇಂದೂ ಆ ಹೊಳೆಯ ಹತ್ತಿರ ಬಂದಿದ್ದಾರೆ. ಅಲ್ಲೊಬ್ಬಳು ತರುಣಿ – ಸುಂದರಿ ಕೂಡ – ಹೊಳೆಯನ್ನು […]
ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ನಿಧನ
ತುಮಕೂರು: ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ(65) ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಇತ್ತೀಚಿನ ಹೆಬ್ಬೂರು ಹೋಬಳಿಯ ಸುಗ್ಗನಹಳ್ಳಿ-ಕೆಂಕೆರೆ ಬಳಿಯ ತಮ್ಮ ತೋಟಕ್ಕೆ ಹೋಗುವಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು […]
ಸೃಷ್ಟಿಕರ್ತ
ಸೃಷ್ಟಿಕರ್ತ ಮನುಷ್ಯ ಜನ್ಮ ನೀಡಿದನಂದು ಜೀವನ ಅನುಭವದ ಸವಿ ಸವೆಯಲೇಂದು ಬಂದವರೆಲ್ಲ ಹೋಗಬೇಕು ಒಲವತುಂಬಿ ಕೊಂಡು ಜಂಜಾಟ ಸೆಣಸಾಟ ಸಿರಿತನ ಬಡತನ ಎಲ್ಲ ಇಹುದು ಅದಕೂ ಮಿಗಿಲು ಕರ್ತವ್ಯ ಪಾಲನೆ ಕೂಡಿನಡೆವುದು ಇಹ ಪಥದಲ್ಲಿ ಸ್ವರ್ಗ ನರಕ ಕೂಡಿ ಇರುವುದು ನಿಷ್ಠೆಯಿಂದಲಿ […]

ಶಾಂತಿ ಎಲ್ಲಿದೆ..?
ಶಾಂತಿ ಎಲ್ಲಿದೆ..? ಮನಸೊಂದು ಗೊಂದಲದ ಗೂಡು. ಇಲ್ಲಿ ಹಳೆಯ ನೆನಪುಗಳು ಮಧುರ ಅನುಭೂತಿ ಒದಗಿಸಿದರೆ, ಕೆಲವು ನೋವು ನೀಡುತ್ತವೆ. ನಿನ್ನೆಯ ಜಗಳ, ಮೊನ್ನೆಯ ವಿರಸ.. ಇವು ಮನಸಿನ ಶಾಂತಿಯನ್ನು ಕದಡುತ್ತವೆ. ನಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವ, ಸುತ್ತ […]
ಬಾ ಕುವೆಂಪು ದರ್ಶನಕ್ಕೆ
ಕುವೆಂಪು ಅವರನ್ನು ಬಿಡಿಬಿಡಿಯಾಗಿ ಅಧ್ಯಯನ ಮಾಡುವುದೇ ಬೇರೆ. ಅವರ ಸಾಹಿತ್ಯದ ಸಮಗ್ರ ಓದಿನ ಅನುಭವವೇ ಬೇರೆ. ‘ಬಾ ಕುವೆಂಪು ದರ್ಶನಕ್ಕೆ’ ಕೃತಿಯು ಕುವೆಂಪು ಅವರ ಸಮಸ್ತ ಸಾಹಿತ್ಯದ ದರ್ಶನ ಮಾಡಿಸುತ್ತದೆ. ಇದು ಕುವೆಂಪು ಅಧ್ಯಯನ ಸರಣಿಯ ಮುಂದುವರಿದ ಭಾಗವೇ ಆಗಿದೆ. ಕುವೆಂಪು […]

ಮಿಠಾಯಿ ಗೊಂಬೆ….!
ಮಿಠಾಯಿ ಗೊಂಬೆ….! ಚಾಕೋಲೇಟ್, ಕುರುಕುರೆ, ಲೇಸ್ ಗಾಲ ಅಬ್ಬರದಲ್ಲಿ ಹಿಂದೆ ಶಾಲೆ, ಸಂತೆಗಳ ಬಳಿ ಕಾಣಸಿಗುತ್ತಿದ್ದ ಮಿಠಾಯಿ ಗೊಂಬೆ. ನೇಪಥ್ಯಕ್ಕೆ ಸರಿದಿದೆ. ಗೊಂಬೆಗೆ ಅಳವಡಿಸಿದ ಕೋಲಿನ ವಿಶೇಷ ರುಚಿಯ ಈ ಮಿಠಾಯಿ ಇತ್ತೀಚಿಗೆ ರಾಜಾಜಿನಗರದ ರೇಣುಕಾಚಾರ್ಯ ಹೈಸ್ಕೂಲಿನ ಮುಂದೆ ಕಂಡು ಬಂದಿತು. […]

ಕೀರ್ತಿ- ನೆನಪು ವಿಶೇಷ ಉಪನ್ಯಾಸ
ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ ಸಹಯೋಗ ಮನೋಹರ ಗ್ರಂಥ ಮಾಲೆ,ಧಾರವಾಡ ‘ಕೀರ್ತಿ’ ನೆನಪು ವಿಶೇಷ ಉಪನ್ಯಾಸ ಉಪನ್ಯಾಸಕರು:ಡಾ.ಎಮ್.ಜಿ.ಹೆಗಡೆ,ಪ್ರಾಧ್ಯಾಪಕರು, ಎ.ವ್ಹಿ.ಬಾಳಿಗಾ ಮಹಾವಿದ್ಯಾಲಯ,ಕುಮಟಾ ಉಪಸ್ಥಿತಿ:ಡಾ.ರಮಾಕಾಂತ ಜೋಶಿ, ವಿಶ್ರಾಂತ ಪ್ರಾಧ್ಯಾಪಕರು,ಧಾರವಾಡ ಅಧ್ಯಕ್ಷತೆ:ಡಾ.ವಿ.ಟಿ.ನಾಯಕ್, ವಿಶ್ರಾಂತ ಪ್ರಾಧ್ಯಾಪಕರು,ಧಾರವಾಡ ಅಕ್ಟೋಬರ್ ೧೮,೨೦೧೯.ಶುಕ್ರವಾರ,ಸಮಯ- ಸಂಜೆ ೦೬ಗಂಟೆಗೆ ಸ್ಥಳ:ಸಾಂಸ್ಕೃತಿಕ ಸಮುಚ್ಚಯ ಬಯಲು ರಂಗಮಂದಿರ, ಧಾರವಾಡ […]
ವಿದ್ಯೆಯ ಪರ್ವತವೆ ಆದ ಸರ್ವಜ್ಞ
ಹನ್ನೆರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ಒಂದು ಸಾಹಿತ್ಯಕ ಕ್ರಾಂತಿಯೂ ಆಯಿತು – ಅದೆಂದರೆ ಕಂದವೃತ್ತಗಳ ವಜ್ರಬಂಧದಲ್ಲಡಗಿದ್ದ ಪದ್ಯಸಾಹಿತ್ಯ, ಆ ಚೌಕಟ್ಟಿನಿಂದ ಹೊರಬಂದು ಜನಸಾಮಾನ್ಯನೊಡನೆ ಮಾತಾಡತೊಡಗಿದ್ದು. ಶರಣರ ಅನುಭವ-ಅನುಭಾವಗಳ ಅಂತಸ್ಸತ್ತ್ವಕ್ಕೆ ಛಂದಸ್ಸು, ಶಬ್ದಾಲಂಕಾರ ಅರ್ಥಾಲಂಕಾರಗಳ ಕೃತಕ ಆಲಂಬನೆಯ ಅಗತ್ಯ ಕಾಣಲಿಲ್ಲ, ಬದಲಿಗೆ ಅವು […]