Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಢೋಂಗಿ ಜಾತ್ಯತೀತರಿಂದ ದೇಶದ ಏಕತೆಗೆ ಮತ್ತು ಸಮಗ್ರತೆಗೆ ಧಕ್ಕೆ

ಢೋಂಗಿ ಜಾತ್ಯತೀತರಿಂದ ದೇಶದ ಏಕತೆಗೆ ಮತ್ತು ಸಮಗ್ರತೆಗೆ ಧಕ್ಕೆ ಇಂವ ನಮ್ಮವ.. ಎಂದು ಜಾತಿಗಳ ಬಾಲಗಳನ್ನು ಹಿಡಿದುಕೊಂಡು ಸುಖದ ಸ್ವರ್ಗಕ್ಕೆ ಏಣಿ ಹಾಕಲೆಳಸುವ ನಾವು ಮರೆತಿದ್ದೇವೆ, ನಮ್ಮ ದೇಶದಲ್ಲಿ ಮಹಾಪುರಾಣಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತಗಳ ಜಾತ್ಯತೀತತೆಯನ್ನು. ರಾಮಾಯಣದ ನಾಯಕನಾದ ಶ್ರೀ ರಾಮಚಂದ್ರ […]

ನವರಾತ್ರಿ ರಂಗೋತ್ಸವ–2019 ನಾಳೆಯಿಂದ

ಮೈಸೂರು: ರಂಗಾಯಣ ಈ ಬಾರಿಯೂ ನವರಾತ್ರಿ ರಂಗೋತ್ಸವ–2019 ಆಯೋಜಿಸಿದ್ದು, ಸೆ.29ರಿಂದ ಅ.7ರವರೆಗೂ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಸಲಿದೆ ಎಂದು ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು. ರಂಗಾಯಣದ ಶೂದ್ರ ತಪಸ್ವಿ ನಾಟಕದೊಂದಿಗೆ ರಂಗೋತ್ಸವ ಆರಂಭವಾಗಲಿದೆ. ಇದೇ ದಿನ ಬೆಂಗಳೂರಿನ […]

ತೆನೆ ತೋರಣ

ತೆನೆ ತೋರಣ ಮನೆಯ ಮುಂಬಾಗಿಲಿಗೆ ತೋರಣ ಕಟ್ಟುವುದು ಶುಭಕಾರಕವೆಂಬುದು ನಂಬಿಕೆ. ಸಾಂಪ್ರದಾಯಿಕ ಅಥವಾ ಪ್ರಾಚೀನ ವಿಶೇಷತೆಯಿರುವ ವಸ್ತುಗಳಿದ್ದರೆ ಅಲಂಕಾರಕ್ಕೊಂದು ವಿಶೇಷ ಮೆರುಗು ಬರುತ್ತದೆ. ತೋರಣಗಳಲ್ಲೇ ವಿಶಿಷ್ಟವಾದುದು ಭತ್ತದ ತೆನೆಗಳಿಂದ ತಯಾರಾದ ತೋರಣ. ಒಣಗಿದ ಭತ್ತದ ತೆನೆಗಳನ್ನು ಸಂಗ್ರಹಿಸಿ, ಅವನ್ನು ಕಲಾತ್ಮಕವಾಗಿ ಹೆಣೆದು […]

ಅವ್ಯಕ್ತ

ಈಗ ಬಂದ್ಯಾ? ಸ್ವಲ್ಪ ಹೊತ್ತಿನ ಮುಂಚೆ ಎಲ್ಲ ಮುಗಿಸಿದ್ವಿ. ಬೆಳಗಿನಿಂದ ನಿನ್ನ ದಾರಿ ನೋಡಿದೆ… ನಿನ್ನೆ ಇಷ್ಟೊತ್ತಿಗೆ ಅಪ್ಪನ ಉಸಿರು ನಿಂತದ್ದು. ಇಪ್ಪತ್ನಾಲ್ಕು ಗಂಟೆ ಮೇಲೆ ಆಯ್ತಲ್ಲ… ದೇಹ ಊದಿಕೊಳ್ಳೊಕೆ ಶುರುವಾಗಿತ್ತು. ನಿನ್ನ ಬಿಟ್ಟರೆ ಬರೋರು ಬೇರೆ ಯಾರೂ ಇರಲಿಲ್ಲ. ನಿನ್ನೆ […]

ಪ್ರಕೃತಿ ಪ್ರೇಮ –ಸಾಮಾಜಿಕ ಕಳಕಳಿಯ ಸಮ್ಮಿಲನ

ಉರಗ ವಿಜ್ಞಾನಿಯೆಂದೇ ಖ್ಯಾತರಾಗಿರುವ ಗುರುರಾಜ್ ಸನಿಲ್ ಅವರು ಪರಿಸರ ಹಾಗೂ ಜೀವರಾಶಿಗಳ ಕುರಿತು ಅಪಾರ ಕಾಳಜಿಯುಳ್ಳವರು. ಮೂರು ಸಾವಿರಕ್ಕೂ ಹೆಚ್ಚು ಉರಗಗಳಿಗೆ ಶುಶ್ರೂಷೆ ನೀಡಿ, ಸುಮಾರು ಇಪ್ಪತ್ತೈದು ಸಾವಿರ ಉರಗಗಳನ್ನು ಸಂರಕ್ಷಿಸಿ ಸುರಕ್ಷಿತ ತಾಣಗಳಿಗೆ ಸೇರಿಸಿದ ಇವರು ಕೇವಲ ಉರಗತಜ್ಞರು ಮಾತ್ರವಲ್ಲ; […]