Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಅಕ್ಷರ ಪ್ರೀತಿಯ ಅಕ್ಕರೆಯ ಆಮಂತ್ರಣ

ಸಪ್ನ ಬುಕ್ ಹೌಸ:-  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಪ್ನ ೫೦ ಪುಸ್ತಕಗಳನ್ನು ಲೊಕಾರ್ಪಣೆ ಮಾಡುತ್ತಿದೆ ಬೆಳಿಗ್ಗೆ ೧೦.೦೦ ಗಂಟೆಯಿಂದ ಶ್ರೀ ಕಿಕ್ಕೆರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ, ಬೆಳಿಗ್ಗೆ ೧೦.೩೦ ಗಂಟೆಗಯಿಂದ ಸಭಾಕಾರ್ಯಕ್ರಮ ಓದಿ ಮರುಳಾಗೋಣ:- ದಿವ್ಯ ಸಾನ್ನಿಧ್ಯ ಹಾಗೂ […]

ಕರ್ನಾಟಕ ಎಜ್ಯುಕೇಶನ್ ಬೋರ್ಡ ಹಾಗೂ ಕರ್ನಾಟಕ ಹೈಸ್ಕೂಲಿನ ಶತಮಾನೋತ್ಸವ ಸಮಾರಂಭ

ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ ದಿನಾಂಕ 28 – 11 – 2019 ಗುರುವಾರ ಮುಂಜಾನೆ 9 . 30 ಘಂಟೆಗೆ ಸ್ಥಳ : ಡಾ . ಬಿ . ಎಂ . […]

ಜ್ಞಾನೇಶ್ವರಿ: ಕಾವ್ಯವೂ ಶಾಸ್ತ್ರವೂ

ಜ್ಞಾನೇಶ್ವರೀ. ಇದು ಭಾರತೀಯ ಸಂಸ್ಕೃತಿಯಲ್ಲಿ ತುಂಬ ವಿಶಿಷ್ಟವಾದ ಕೃತಿ. ಇದು ಭಗವದ್ಗೀತೆಯ ಮರಾಠಿ ಅನುವಾದ ಎನಿಸಿಕೊಂಡರೂ, ಸ್ವತಂತ್ರಗ್ರಂಥದಂತೆ ಶಕ್ತವಾಗಿಯೂ ಸುಂದರವಾಗಿಯೂ ಇದೆ. ರಂ.ಶಾ ಲೋಕಾಪುರ ಅವರು ಜ್ಞಾನೇಶ್ವರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಕೀರ್ತಿನಾಥ ಕುರ್ತಕೋಟಿ ಅವರು ವಿಸ್ತಾರವಾದ ಪೀಠಿಕೆಯನ್ನು ಬರೆದಿದ್ದಾರೆ. […]

ಕೆಲ ದಿನದ ಬದುಕಿದು

ಕೆಲ ದಿನದ ಬದುಕಿದು ಎಲ್ಲವೂ ನನ್ನದೆಂಬ ಭ್ರಮೆ ಇಹುದು ಪಾತ್ರವೆಲ್ಲರದು ಬ್ರಹ್ಮ ಬರೆದಾಗಿರುವುದು ಕರ್ತವ್ಯ ಪಾಲಿನದು ಸಮ ನಿರ್ವಹಿಸುವುದು ಪಾಲಿಗೆ ಬಂದದ್ದು ಪಂಚಾಮೃತವಿಹುದು ಯಾವುದೂ ಸ್ಥಿರವಿಲ್ಲ ಯ್ ಬಿಟ್ಟು ಹೋಗಲೇ ಬೇಕು ಕೂಡಿ ಇಟ್ಟಿಹುದು ಅವರವರ ನಟನೆ ಇರುವಂತೆ ಸ್ವೀಕರಿಸುದು ಜೀವನವು […]

ದಂಗೆ ಏಳುತ್ತವೆ ಕವಿತೆಗಳೂ

ರಸ್ತೆಗಳ ಎದೆಯ ಮೇಲೆ ದಿಂಡುರುಳುತ್ತಾ ಸಾಗುವ ಗಜಗಾತ್ರದ ಲಾರಿಗಳ ತುಂಬೆಲ್ಲಾ ಬಡ ಕೂಲಿ ಕಾರ್ಮಿಕರು ಸಿರಿವಂತರ ಹೆಣ ಸಿಂಗರಿಸುವ ವೀರ ಬಾಹುಗಳು ನಗರದ ಫ್ಯಾಕ್ಟರಿಗಳ ಅಪಾಯಕಾರಿ ತ್ಯಾಜ್ಯವನ್ನೆಲ್ಲಾ ಒಡಲಲ್ಲಿ ಹೊತ್ತು ಹರಿವ ನಿರ್ಲಕ್ಷಿತ ನದಿಗಳು ಶೋಕದಲ್ಲಿ ನಿರಂತರ ಬೇಯುವ ಕೃಷ್ಣವಾತ್ಸಲ್ಯೆ ದೇವಕಿಯಂತೆ […]

ವರ್ತಮಾನದ ವಿಶ್ಲೇಷಣೆಯ ಪ್ರಯತ್ನ

‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ವಿಜ್ಞಾನ ವಿಶೇಷ’ ಅಂಕಣದಲ್ಲಿ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಅವರು ಬರೆದಿರುವ ಬರಹಗಳ ಪೈಕಿ 25 ಅಂಕಣಗಳ ಗುಚ್ಛವೇ ಈ ಕೃತಿ. ಇಲ್ಲಿನ ಬಹುತೇಕ ಬರಹಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪಠ್ಯಗಳಲ್ಲಿ ಸೇರಿವೆ. ಜನರ […]

ಮನೋಭಾವ ಅಥವಾ ಮನೋವೃತ್ತಿ

ಮನೋಭಾವ ಅಥವಾ ಮನೋವೃತ್ತಿ ಮನೋವೃತ್ತಿ ಅಥವಾ ಮನೋಭಾವ ಎಂದರೇನು? ಮನೋವೃತ್ತಿ ಎಂದರೆ ನಮ್ಮ ಆಂತರಿಕ ಭಾವನೆ. ಇದು ನಮ್ಮ ವರ್ತನೆಯಿಂದ ಅಭಿವ್ಯಕ್ತಿಗೊಳ್ಳುತ್ತದೆ. ಇದು ನಮ್ಮ ಜೀವನದ ಬಗೆಗಿನ ನಮ್ಮ ಧೋರಣೆ. ಸಾಮಾನ್ಯವಾಗಿ ಇದು ನಮ್ಮ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಇತರರನ್ನು […]

ಅಂತರರಾಷ್ಟ್ರೀಯ ಪುರುಷರ ದಿನ: ಓಹ್‌ ಗಂಡಸೇ,ನೀನೆಷ್ಟು ಒಳ್ಳೆಯವನು..!

ಕಣ್ತುಂಬ ಪ್ರೀತಿ ತುಂಬಿ, ಮುಟ್ಟಿದರೆಲ್ಲಿ ಮಾಸುವುದೋ ಎಂಬಂತೆ ಮಗುವನ್ನು ಎತ್ತಿಕೊಂಡಾಗಲೇ ಒಬ್ಬ ಪುರುಷನಲ್ಲಿ ಅಂತಃಕರಣ ಸ್ಫುರಿಸುತ್ತದೆ. ಮಗುವಿನೊಂದಿಗೆ ಅಪ್ಪ ಹುಟ್ಟುವುದು ಅಲ್ಲಿಯೇ.. ಆ ಕ್ಷಣದಲ್ಲಿಯೇ! ಉದ್ದಾನುದ್ದ ಬಲಿಷ್ಠ ಬಾಹುಗಳಲ್ಲಿ ಮಗುವನ್ನು ಮುಚ್ಚಟೆಯಿಂದ ಮೊದಲ ಸಲ ಎತ್ತಿಕೊಂಡಾಗಲೇ ರಟ್ಟೆಯ ಬಲ ಹೆಚ್ಚಿಸಬೇಕು ಎನ್ನುವ […]

ಹಸೆ ಚಿತ್ತಾರ

ಹಸೆ ಚಿತ್ತಾರ ಹಬ್ಬ ಎಂದಾಗ ಕೆಲವು ಪೂರ್ವ ತಯಾರಿ ಬೇಕಾಗುತ್ತದೆ. ಮಲೆನಾಡಿನ ಕೆಲವು ಹಬ್ಬಗಳಲ್ಲಿ ಎಡೆ (ನೈವೇದ್ಯ) ಇಡುವುದಕ್ಕೆಂದೇ ವಿಶೇಷವಾದ ಬುಟ್ಟಿಗಳನ್ನು ಸಿದ್ಧಗೊಳಿಸಲಾಗುತ್ತದೆ. ಮಹಿಳೆಯರು ಬಿದಿರಿನ ಬುಟ್ಟಿಗೆ ಕೆಮ್ಮಣ್ಣು ಬಳಿದು, ವಿವಿಧ ವಿನ್ಯಾಸಗಳಲ್ಲಿ ಚಿತ್ತಾರ ಬಿಡಿಸಿ ನೈವೇದ್ಯದ ಬುಟ್ಟಿಯನ್ನು ಸಜ್ಜುಗೊಳಿಸುತ್ತಾರೆ. ಹೀಗೆ […]