Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಪುಸ್ತಕಗಳ ಲೋಕಾರ್ಪಣೆ ಸಮಾರಂಭ

Sawanna ;www.sawannabooks.com ಸಾವಣ್ಣಾ ಪ್ರಕಾಶನ ಅರ್ಪಿಸುವ, ಪುಸ್ತಕಗಳ ಲೋಕಾರ್ಪಣೆ ಸಮಾರಂಭ ರವಿ ಜೆ.ಭಜಂತ್ರಿ- ಪ್ರಾಣೇಶ ಪಂಚ್ ಪಕ್ವಾನ್ನ ಪ್ರಶಾಂತ ಆಡೂರ್ -ಅಳ್ಳಿಟ್ಟು ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ- ಶ್ರೀ ಗಂಗಾವತಿ ಪ್ರಾಣೇಶ್ ದಿನಾಂಕ:ಶನಿವಾರ,೨೩ನವೆಂಬರ್ ೨೦೧೯; ಸಮಯ: ಬೆಳಿಗ್ಗೆ ೧೧ ಗಂಟೆಗೆ ಸ್ಥಳ: […]

ಕಾಲವಿಲ್ಲಿ ಸ್ಥಾಯಿ!

ಕಾಲವಿಲ್ಲಿ ಸ್ಥಾಯಿ! ಕೃಷಿ ರಂಗಕ್ಕೆ ಯಂತ್ರಗಳು ದಾಪುಗಾಲಿಡುತ್ತಿದ್ದಂತೆ, ಉಟ್ಟು ಬಿತ್ತುವುದರಿಂದ ಹಿಡಿದು, ಬೆಲೆ ಕಟಾವಿನವರೆಗೂ ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡುತ್ತಿವೆ. ಹೀಗಾಗಿ ಹಿಂದೆ ಕೃಷಿ ಚಟುವಟಿಕೆಗೆ ಪೂರಕವಾಗಿದ್ದ ನೇಗಿಲು-ನೊಗ, ರಂಟೆ- ಹರ್ತೆಕುಂಟೆ, ಹಲ್ಕು, ಕತ್ತಿ, ಗುದ್ದಲಿ, ಹರೇ, ಪಿಕಾಸಿ ಮುಂತಾದವು ಕಣ್ಮರೆಯಾಗಿ […]

ತೊಟ್ಟಿಲ ಲೋಕದಲಿ

ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ನಿತ್ಯ ಕಿಶೋರತೆ ನಿದ್ರಿಸುತಿರುವುದು ವಿಸ್ಮೃತ ನಾಕದಲಿ ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಜ ಪಶು –ಕುವೆಂಪು.   ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನ […]

ಅ-ಭಯ..

(ಇದು ನನ್ನ ಅನುವಾದದ ಮತ್ತೊಂದು ಕವನ.ಕಳೆದ ವರ್ಷ ಗೆಳತಿ ರಾಧಾ ಕುಲಕರ್ಣಿ ಮುಂಬೈಯಿಂದ ಅನುವಾದಿಸಲೆಂದೇ ಕಳುಹಿಸಿದ್ದರು…ಅನುವಾದಿಸಿದ್ದೆ.. ಅಕ್ಟೋಬರ್-19ರಂದು ( ಇಂದು) ಇದು ನನಗೆ ನಿಜವಾಗಿಯೂ ಅಭಯಗೀತೆ..) ಅ-ಭಯ.. ಸಗ್ಗದಲ್ಲಿಯೇ ಕುಳಿತು ನಿನ್ನನ್ನು ನೋಡುತಿಹೆ.. ಹಿಗ್ಗುವೆನು..ಕುಗ್ಗುವೆನು ನಿನ್ನ ಜೊತೆಗೆ.. ನಿನ್ನಿಂದ ನಾನೆಂದೂ ದೂರ […]

ಸಂಶಯವನ್ನು ಗೆಲ್ಲು, ಕರ್ತವ್ಯಕ್ಕೆ ನಿಲ್ಲು

ಸಂಶಯವನ್ನು ಗೆಲ್ಲು, ಕರ್ತವ್ಯಕ್ಕೆ ನಿಲ್ಲು ‘ಸಂಶಯಾತ್ಮನು, ಇಹದ ಬಗ್ಗೆಯೂ ಸಮರಸದಿಂದಿರಲಾ, ಪರದ ಧ್ಯಾನವನ್ನೂ ಮಾಡಲಾರ’ ಎಂದು ಕೃಷ್ಣನು ಹೇಳುತ್ತಿದ್ದನು. ನಿಶ್ಚಲಬುದ್ಧಿಯನ್ನು ಪಡೆಯಲು ಶ್ರದ್ಧೆ ತುಂಬ ಅಗತ್ಯವೆನ್ನುವುದನ್ನೂ ನೋಡಿದ್ದೇವೆ. ಕೃಷ್ಣನು ಮುಂದುವರಿಸುತ್ತಾನೆ; ‘ಹೇ ಧನಂಜಯನೇ! ಯಾರು ಕರ್ಮಗಳನ್ನು ಯೋಗಸಂಸಕ್ತನಾಗಿ ಮಾಡುತ್ತಾನೋ, ಜ್ಞಾನವನ್ನು ಹೊಂದಿ […]

ಮಕ್ಕಳಿಗೆ ಪ್ರೇರಣೆ – ಅಜೀಂ ಪ್ರೇಮ್‌ಜಿ

ದುಡಿಯಬೇಕು, ದುಡಿದು ಉಣ್ಣಬೇಕು ಎಂಬುದು ತಲೆಮಾರುಗಳಿಂದ ಬಂದಿರುವ ಮೌಲ್ಯ. ದುಡಿದಿದ್ದರಲ್ಲಿ ಒಂದಿಷ್ಟನ್ನು ಇಲ್ಲದವರಿಗೆ ದಾನವಾಗಿ ಕೊಡಬೇಕು ಎಂಬುದು ನಮ್ಮ ಪರಂಪರೆ ಕಲಿಸಿದ ಇನ್ನೊಂದು ಮೌಲ್ಯ. ಈ ಮೌಲ್ಯವನ್ನು ಪಾಲಿಸಿದವರ ಸಾಲಿನಲ್ಲಿ ಮಿನುಗುವ ನಕ್ಷತ್ರದಂತೆ ಕಾಣಿಸುವವರು ವಿಪ್ರೊ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ. […]

ಕಥಾಸ್ಪರ್ಧೆ

‘ಥ ತ್, ಈ ಹಾಳು ಕಥೆಯನ್ನು ಹೇಗೆ ಪ್ರಾರಂಭಿಸುವುದು’ ಬಸ್ಸಿನ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಅವನೊಬ್ಬನೇ ಗೊಣಗುತ್ತಿದ್ದ. ಹಾಳುಮೂಳು ರಸ್ತೆಯ ಮೇಲೆ ಬಸ್ಸು ಧಡ್ಡೆಂದು ಆಗಾಗ ಹಾರಿ ಏಳುತ್ತಾ ಬೀಳುತ್ತಾ ಸುನಾಮಿಗೆ ಸಿಕ್ಕ ಹಡಗಿನಂತೆ ಓಲಾಡುತ್ತಾ ಚಲಿಸುತ್ತಿತ್ತು. ಸಾಲದ್ದಕ್ಕೆ ಬಸ್ಸು […]

ಮೈಲಾರಲಿಂಗನ ಸಾಂಸ್ಕೃತಿಕ ಬದುಕಿನ ರೋಚಕ ಕಥೆ

ಮೈಲಾರಲಿಂಗ ಸಾಂಸ್ಕೃತಿಕ ವೀರ, ಜನಪದ ದೈವ, ಶಿವನ ಅವತಾರ ಎನ್ನುವ ನಂಬಿಕೆ ಜನರಲ್ಲಿ ಒಂದೊಂದು ಕಡೆ, ಒಂದೊಂದು ಬಗೆಯಲ್ಲಿದೆ. ದೇಶದಾದ್ಯಂತ ಈ ದೈವಕ್ಕೆ ಜಾತಿ–ಮತದ ಭೇದವಿಲ್ಲದೆ ಒಕ್ಕಲುಗಳಿವೆ. ಮಹಾರಾಷ್ಟ್ರವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಕೋಟ್ಯಂತರ ಜನರಿಗೆ ಮೈಲಾರಲಿಂಗ ಮನೆದೈವ ಆಗಿದ್ದಾನೆ. ಈ […]

ಕಣ ಕಣದಲ್ಲೂ ಕನ್ನಡ,

ಕಣ ಕಣದಲ್ಲೂ ಕನ್ನಡ, ಕನ್ನಡಿಗನ ಹೃದಯ ಬಡಿತದಲ್ಲಿ ಮೇಳೈಸಲಿ ಕನ್ನಡ ಚಿತ್ತದಲ್ಲಿ ಚಿಂತನೆಯ ಹೊರಹೊಮ್ಮಲಿ ಕನ್ನಡ ನಯನದೊಳಗಿನ ನೋಟದಲ್ಲಿ ಕಂಗೊಳಿಸಲಿ ಕನ್ನಡ ನಾಸಿಕದಲಿ ಸೌಗಂಧದ ಅಗರು ಪಸರಿಸಲಿ ಕನ್ನಡ ತುಟಿಯಂಚಲಿ ಪುಟಿದುಬರಲಿ ಜೇನು ಸವಿಯ ಕನ್ನಡ ನಾಲಿಗೆಯ ರುಚಿಯ ಪಾಕವಾಗಲಿ ಕನ್ನಡ […]