Need help? Call +91 9535015489

📖 Paperback books shipping available only in India.

✈ Flat rate shipping

ಮಹಿಳಾ ಸಾಹಿತ್ಯ… ಅಂದು-ಇಂದು…

ಮಹಿಳಾ ಸಾಹಿತ್ಯ… ಅಂದು-ಇಂದು… ಪ್ರಾಚೀನ ಕಾಲದಿಂದಲೂ ಮಹಿಳೆ ಇಡೀ ಜಗತ್ತಿನಲ್ಲಿಯೇ ಎರಡನೆಯ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಆಯಾ ಕಾಲದಲ್ಲಿ ರಚಿಸಲ್ಪಟ್ಟ ಧರ್ಮಗ್ರಂಥಗಳನ್ನು ಅನುಸರಿಸಿ “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ”, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಮುಂತಾದ ಮಾತುಗಳನ್ನು ಅನುಸರಿಸುತ್ತ […]

ಸಾಹಿತ್ಯ ಉತ್ಸವಕ್ಕೆ ಬೆಂಗಳೂರು ಸಜ್ಜು

ದೇಶ, ವಿದೇಶಗಳ ಹೆಸರಾಂತ ಲೇಖಕರು, ಸಾಹಿತಿಗಳು ಮತ್ತು ಕಲಾವಿದರೊಂದಿಗೆ ಮುಖಾಮುಖಿಯಾಗುವ ಅವಕಾಶ ಕಲ್ಪಿಸುವ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ (ಬಿಎಲ್‌ಎಫ್‌) ನಗರ ಸಜ್ಜಾಗಿದೆ.ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ನವೆಂಬರ್‌ 9 ಮತ್ತು 10ರಂದು ಬೆಂಗಳೂರು ಸಾಹಿತ್ಯ ಉತ್ಸವದ ಎಂಟನೇ ಆವೃತ್ತಿ ನಡೆಯಲಿದೆ. 230ಕ್ಕೂ ಹೆಚ್ಚು […]

ಗೂಬೆಗಳ ಮುಗ್ಧ ಲೋಕದ ಅನಾವರಣ….!

ಗೂಬೆಗಳ ಮುಗ್ಧ ಲೋಕದ ಅನಾವರಣ….! ಇತ್ತೀಚಿಗೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ೮೧ ನೇ ಜನ್ಮದಿನದ ಪ್ರಯುಕ್ತ ಛಾಯಾಚಿತ್ರ, ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಸಂವಾದ ಏರ್ಪಡಿಸಲಾಗಿತ್ತು. (ತೇಜಸ್ವಿಯವರ ನೆನೆಪಿಗಾಗಿ ಪರಿಸರ -ನಿಸರ್ಗ ಸಂರಕ್ಷಣಾ ಸಂಸ್ಥೆಯು ೨೦೧೩ ರಿಂದ […]

ತಮಿಳು ಕನ್ನಡದ ಸೇತುವೆ

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕುವೆಂಪು ಹೇಳಿದ್ದನ್ನು ನಿಜವಾಗಿಸಿದವರು ಕನ್ನಡ ಸಾಹಿತ್ಯ ಹಾಗೂ ವಿದ್ವತ್ ಲೋಕದಲ್ಲಿ ಖ್ಯಾತರಾಗಿದ್ದ ಪಾ.ಶ. ಶ್ರೀನಿವಾಸ ಅವರು. ತಮ್ಮ 85ರ ಇಳಿ ವಯಸ್ಸಿನಲ್ಲಿ ಇನ್ನಿಲ್ಲವಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದರೂ […]

* ದೀಪಜ್ಯೋತಿ ನಮೋಸ್ತುತೇ..*

* ದೀಪಜ್ಯೋತಿ ನಮೋಸ್ತುತೇ..* ಪಡುವಣದಿ ಮುಳುಗೆದ್ದು ಮೂಡಣದಿ ಮೂಡುತ್ತ ಜಡತೆಯನು ಕಿತ್ತೊಗೆವ ‘ಸೂರ್ಯತೇಜ’ ನಿನಗೊಂದು ದೀಪ.. ಇಬ್ಬನಿಯ ಮಂಜಿನಲಿ ಹಬ್ಬಿರುವ ಭಾವವನು ತಬ್ಬಿ ಸುಖಿಸುವ ‘ಬಿಂದು’- ನಿನಗೊಂದು ದೀಪ… ಅರೆಬಿರಿದು ನಸುನಗುತ ತೆರೆದ ಹೃದಯದಿ ಬಳುಕಿ ಮರೆಸಿ ಇಹವನೇ ನಲಿವ ‘ಹೂವಿ’ಗೊಂದು […]

ಕವಿ, ಕಾಲದ ಕೂಸು…: ಸಿದ್ಧಲಿಂಗ ಪಟ್ಟಣಶೆಟ್ಟಿ

ಅರ್ಧಶತಮಾನಕ್ಕೂ ಹೆಚ್ಚು ಕಾಲ ಕಾವ್ಯವನ್ನು ಧ್ಯಾನದಂತೆ ಬದುಕಿದವರು ನೀವು. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದೀರಿ. ಆದರೆ, ಕಾವ್ಯವೇ ನಿಮ್ಮ ಅಸ್ಮಿತೆ. ಈ ನಂಟಿನ ಬಗ್ಗೆ ಏನನ್ನಿಸುತ್ತಿದೆ? ನಿಮ್ಮ ಗ್ರಹಿಕೆ ಸರಿಯಾಗಿದೆ. ಬದುಕು, ಬೋಧನೆ, ಬರವಣಿಗೆ ಎಲ್ಲ ಹಂತಗಳಲ್ಲಿ ಕಾವ್ಯವನ್ನು […]

ಜ್ಞಾನ ಶ್ರದ್ಧೆಗಳಿಲ್ಲದೆ ನಾಶವಾಗುವ ಸಂಶಯಾತ್ಮ

ಜ್ಞಾನ ಶ್ರದ್ಧೆಗಳಿಲ್ಲದೆ ನಾಶವಾಗುವ ಸಂಶಯಾತ್ಮ ‘ಜ್ಞಾನವೇ ಎಲ್ಲ ಧರ್ಮಕರ್ಮಗಳ ಪರಮಗಮ್ಯ’ ಎನ್ನುವುದನ್ನೂ ‘ಶ್ರದ್ಧಾವಂತ ಮಾತ್ರ ಆ ಜ್ಞಾನವನ್ನು ಪಡೆದು ‘‘ಪರಾಶಾಂತಿ’’ಯನ್ನು ಹೊಂದುತ್ತಾನೆ’ ಎನ್ನುವುದನ್ನೂ ಶ್ರೀಕೃಷ್ಣನು ವಿವರಿಸುತ್ತಿದ್ದನಷ್ಟೆ? ಮುಂದುವರಿಸುತ್ತಾನೆ; ‘ಅಜ್ಞಾನಿಯೂ ಶ್ರದ್ಧೆಯಿಲ್ಲದವನೂ ಸಂಶಯಾತ್ಮನೂ ನಾಶವಾಗುತ್ತಾನೆ. ಸಂಶಯಾತ್ಮನಿಗೆ ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ, […]

ಕಳೆದುಹೋದ ಹಾದಿ–ಹಾಡು

ಹಳ್ಳಿಗಳ ಅಭಿವೃದ್ಧಿಯಲ್ಲಿ ಭಾರತದ ಅಭಿವೃದ್ಧಿ ಅಡಗಿದೆ ಎಂದು ನಂಬಿದ್ದ ಮಹಾತ್ಮ ಗಾಂಧೀಜಿ, ಯುವಜನರೆಲ್ಲ ತಂತಮ್ಮ ಹಳ್ಳಿಗಳಿಗೆ ಹೋಗಿ ಅಲ್ಲಿನ ಉದ್ಯೋಗಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸಿದ್ದರು. ಗಾಂಧಿ ಅವರ ಆಶಯದಂತೆಯೋ ಅಥವಾ ಆಧುನಿಕ ಜೀವನದ ಒತ್ತಡಗಳಿಂದ ಬೇಸತ್ತೋ ಕೆಲವು ತರುಣತರುಣಿಯರು ನಗರಗಳಿಂದ ಹಳ್ಳಿಗಳತ್ತ […]