ನನಗೆ ಸಮಯವೇ ಇಲ್ಲ ನನ್ನ ಸ್ನೇಹಿತರೊಬ್ಬರಿಗೆ ಧಾರವಾಡದಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿತ್ತು. ಅವರಿಗೆ ಒಂದು ಬೀಳ್ಕೊ ಡುಗೆ ಇಟ್ಟುಕೊಳ್ಳುವುದಕ್ಕೆ ನಾವೆಲ್ಲ ಸ್ನೇಹಿತರು ನಿಶ್ಚಯಿಸಿದ್ದೆವು. ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಸಂಪರ್ಕಿಸಿದಾಗ ಕಪ್ಪೀ ತೂಕ ಮಾಡಿದ ಅನುಭವವಾಗಿತ್ತು. ಎಲ್ಲರಿಗೂ ಒಂದೊಂದು ಸಮಸ್ಯೆ. ಯಾರಿಗೂ ಸಮಯವೇ ಇಲ್ಲ! […]
