Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಕಾಷ್ಠದಿಂದ ಕಲೆ

ಕಾಷ್ಠದಿಂದ ಕಲೆ ಅಪರೂಪದ ಕಲಾಕೃತಿಯಂತೆ ಕಾಣುವ ಈ ವಸ್ತು ನಿರ್ಮಾಣವಾದದ್ದು ಬರಡು ಬಿದ್ದ ಮರದ ಬೇರುಗಳಿಂದ ಒಣಗಿ ನಿಂತ ಮರದ ಬೇರುಗಳನ್ನೇ ಕೀಳಿಸಿ, ಕೊಂಚ ಆಕರ್ಷಕವೆನ್ನಿಸುವಂತೆ ಜೋಡಿಸಿದಾಗ ನಿರ್ಮಾಣಗೊಂಡ ರಚನೆ ಇದು. ಕಸದಿಂದ ರಸ ಎಂಬ ಮಾತಿನಂತೆ, ಉರುವಲಾಗಿಯೋ, ಅನುಪಯುಕ್ತಕಾಗಿಯೋ ಬಿಡುತ್ತಿದ್ದ […]

ಚರ್ಚಾಶ್ರಮಠ!- ಚರ್ಚ್‌- ದೇಗುಲ ಭಾವೈಕ್ಯ ಮಂದಿರ

ಹಸಿರಿನಿಂದ ಕಂಗೊಳಿಸುವ ಗುಡ್ಡಗಳ ನಡುವಿರುವ ಊರದು. ಅಲ್ಲೊಂದು ಶ್ರದ್ಧಾ ಕೇಂದ್ರ. ಅದು ದೇವಾಲಯವೂ ಹೌದು; ಚರ್ಚ್‌, ಆಶ್ರಮವೂ ಹೌದು. ಅಷ್ಟೇ ಅಲ್ಲ, ಮಠ ಹಾಗೂ ಭಾವೈಕ್ಯದ ಕೇಂದ್ರವೂ ಕೂಡ. ಅಲ್ಲಿ ಹಿಂದೂ ಧರ್ಮೀಯರು ಪೂಜಿಸುವ ಶಿವಲಿಂಗವಿದೆ. ಕ್ರೈಸ್ತರು ಆರಾಧಿಸುವ ಯೇಸು ಕ್ರಿಸ್ತ […]

ಕೌಲಗಿ ಸ್ವಾಮಿರಾಯರೂ…. ಮಾವಿನ ಹಣ್ಣಿನ ಸೀಕರಣೆಯೂ…

ಕೌಲಗಿ ಸ್ವಾಮಿರಾಯರೂ…. ಮಾವಿನ ಹಣ್ಣಿನ ಸೀಕರಣೆಯೂ… ಇವತ್ತ ಧಾರವಾಡ bonds ದಾಗಿನ ಸೀಕರಣೆ post ಗಳು ಎಷ್ಟು ಸಿಹಿ ಮತ್ತ ಖಮ್ಮಗ ಇದ್ವು ಅಂದ್ರ ನಾನು ಪೂರಾ ಬೆಂಗಳೂರಿನ್ಯಾಗ ಇದ್ದದ್ದು ಮರೆತು ಹೆಂಬ್ಲಿ ಓಣಿಯ ನನ್ನ ಮನೆಗೆ Shift ಆಗಿಬಿಟ್ಟೆ. ಈಗ […]

ನೆನಪಿನಂಗಳದಲ್ಲಿ ಜಿ . ಎಸ್ . ಎಸ್

ಸಂಗೀತಧಾಮ ನಂ . 26 , 1ನೇ ಅಡ್ಡರಸ್ತೆ , ಶ್ಯಾಮಣ್ಣಗಾರ್ಡನ್ , ಶ್ರೀನಿಧಿ ದೇವಸ್ಥಾನ ರಸ್ತೆ , ಚುಂಚಘಟ್ಟ , ಬೆಂಗಳೂರು – 560 062 . ಫೋನ್ : 080 – 26490288 ಸಹಕಾರ : ರಾಷ್ಟ್ರಕವಿ ಡಾ […]

ನಿನಗೆ ನೀನೇ ಹೊಣೆ

ನಿನಗೆ ನೀನೇ ಹೊಣೆ ಕರ್ಮಯೋಗದಲ್ಲಿ ಯುಕ್ತನು ನಿರ್ಲಿಪ್ತನಾಗಿ ಕರ್ಮವನ್ನೆಸಗಿ ನೈಷ್ಠಿಕೀಶಾಂತಿಯನ್ನು ಪಡೆದರೆ, ಅಯುಕ್ತನು (ಕರ್ಮಯೋಗವನ್ನು ಆಚರಿಸದವನು) ಅದೇ ಕರ್ಮದಲ್ಲಿ ಕಾಮವನ್ನೂ ಫಲಾಸಕ್ತಿಯನ್ನೂ ಬೆಳೆಸಿಕೊಂಡು ಬದ್ಧನಾಗುತ್ತಾನೆ. (ಭ.ಗೀ.: 5.11-12) ಹಾಗಾಗಿ ವಶಿಯಾದವನು (ತನ್ನನ್ನು ತಾನು ಗೆದ್ದವನು) ಮನಸ್ಸಿನಲ್ಲಿ ಕರ್ಮಗಳನ್ನೂ ಅವುಗಳ ಫಲಗಳನ್ನೂ ತ್ಯಾಗಮಾಡಿ […]

ಕೊಳಲು

ಭಾರತದ ಅತ್ಯಂತ ಪುರಾತನ ವಾದ್ಯ ಪರಿಕರ ಕೊಳಲು. ಇದು ಅಜಂತಾದ ಚಿತ್ರಗಳಲ್ಲಿ ಕೂಡ ಕಾಣುತ್ತದೆ. ಶತಮಾನಗಳಷ್ಟು ಹಳೆಯದಾದ ದೇವಸ್ಥಾನಗಳ ಶಿಲ್ಪಗಳ ಕೈಯಲ್ಲಿ ಕೂಡ ಕೊಳಲು ಇದೆ. ಮೂಳೆಯಿಂದ ತಯಾರಿಸಿದ, ಸಾವಿರಾರು ವರ್ಷಗಳಷ್ಟು ಹಳೆಯದಾದ ಕೊಳಲಿನ ಅವಶೇಷಗಳು ಯೂರೋಪ್‌ ಮತ್ತು ಇತರ ಕೆಲವೆಡೆ […]

ಹದಿನಾರು ಪೆಪ್ಪರ್‌ಮೆಂಟುಗಳು!

ಚಿತ್ರಪ್ರಿಯರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಹಿತ್ಯದ ಆಸ್ವಾದಕರ ಪಾಲಿಗೂ ‘ಬೆಳ್ಳಿತೊರೆ’ ಸಿನಿಮಾ ಪ್ರಬಂಧಗಳ ಪುಸ್ತಕ, ಮತ್ತೆ ಮತ್ತೆ ಸವಿಯಬೇಕೆನಿಸುವ ಹದಿನಾರು ಪೆಪ್ಪರ್‌ಮೆಂಟುಗಳಿರುವ ಪೊಟ್ಟಣ. ಈ ಪೊಟ್ಟಣಕ್ಕೆ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿಯೆಂಬ ಆಕರ್ಷಕ ರ‍್ಯಾಪರ್ ಕೂಡ ಇದೆ. ಕನ್ನಡ ಚಿತ್ರರಂಗದ ಕುರಿತು […]

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿರಾವ್ ಇನ್ನಿಲ್ಲ

ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು ಶುಕ್ರವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಾದಂಬರಿ-ಸಾಮಾನ್ಯ ಮನುಷ್ಯ, ಆಲಿವರ್ ಗೋಲ್ಡ್‌ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಮುಂತಾದ ವಿಮರ್ಶಾ […]

ಬೂಟು ಬಂದೂಕುಗಳ ನಡುವೆ

‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಡಿ.20ರಂದು ಸಮನ್ವಯ ತಂಡದ ‘ಬೂಟು ಬಂದೂಕುಗಳ ನಡುವೆ’ (ರಚನೆ– ಮೈನಾ ಚಂದ್ರು, ನಿರ್ದೇಶನ– ಮಾಲತೇಶ ಬಡಿಗೇರ) ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ವಿಷಯ: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪ್ರತಿ ಭಾರತೀಯ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಮಲೆನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ […]