‘ಸರಿಯಾಗಿ ಕೇಳಿಸ್ಕೊಳಿ, ನಿಮ್ಮ ಜಾತಿ ಗೊತ್ತಾದ್ರೆ ಸ್ಟೂಡೆಂಟ್ಸ್ ನಿಮ್ಮ ಊಟವನ್ನ ಮೂಸಿ ಸಹ ನೋಡಲ್ಲ’ ಅಂದುಬಿಟ್ಟರು. ನನಗೆ ಆಘಾತವಾಯಿತು. ಆ ಮಾತುಗಳನ್ನು ಸಹಿಸಲಾಗಲಿಲ್ಲ. ಒಳಗೆಲ್ಲ ವಿದ್ಯುತ್ ಸಂಚಾರ ವಾದಂತಾಯಿತು.. ಕೇವಲ ಮೂರು ತಿಂಗಳಲ್ಲಿ ಏನೆಲ್ಲಾ ಆಗಿ ಹೋಯಿತು. ಮೊದಲ ದಿನವೇ ‘ಜ್ಞಾನ […]
Month: December 2019

ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ,ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ,ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ ಶ್ರೀ ಜಗದೀಶ ಶೆಟ್ಟರ ದತ್ತಿ ಆಶ್ರಯದಲ್ಲಿ ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ ೧೪, ೨೦೧೯. ಶನಿವಾರ, ಸಂಜೆ೬.೦೦ ಸ್ಥಳ:ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣ,ಜೆ,ಸಿ. ನಗರ,ಹುಬ್ಬಳ್ಳಿ ಸರ್ವರಿಗೂ ಆದರದ ಸ್ವಾಗತ ಎಂ.ಎ.ಸುಬ್ರಹ್ಮಣ್ಯ ಬಿ.ಎಸ್.ಮಾಳವಾಡ ಗೋಪಾಲಕೃಷ್ಣ ಹೆಗಡೆ ರಾಮು ಮೂಲಗಿ ಅಧ್ಯಕ್ಷರು […]
ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ
ಹದಿನೈದು ವರ್ಷದ ಹುಡುಗಿ ಒಬ್ಬಂಟಿಯಾಗಿ ಧರಣಿ ಕುಳಿತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮೂಕಿಯಾಗಿದ್ದ ಇವಳು ಬ್ರಿಟನ್, ಫ್ರಾನ್ಸ್ ಸಂಸತ್ತಿನಲ್ಲಿ ಮಾತನಾಡಿದಳು. ಟೈಮ್ ಪತ್ರಿಕೆಯ ಮುಖಪುಟಕ್ಕೆ ಬಂದಳು. ಮಕ್ಕಳ ಕ್ಲೈಮೇಟ್ ಪ್ರಶಸ್ತಿ ಪಡೆದಳು. ವಿಶ್ವಸಂಸ್ಥೆಯಲ್ಲಿ […]
ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ?
ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ? ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ? ಒಂದು ವೃಕ್ಷವು ಹೂ-ಕಾಯಿ-ಹಣ್ಣುಗಳನ್ನು ಹೊತ್ತು ನಳನಳಿಸುವಲ್ಲಿ ಚಿಗುರಿನಷ್ಟೇ ಬೇರೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ತಾಯಿಬೇರನ್ನು ಮರೆತು ಹಸಿರು ಉಳಿಸಿಕೊಂಡ ಮರವನ್ನು ನಾವೆಂದಾದರೂ […]
ಏನಾದ್ರೂ ಕೇಳ್ಬೋದು- ಭಯದಿಂದ ಹೊರಬರುವುದು ಹೇಗೆ?
ನಾನು ಪದವೀಧರ. ಯಾವುದೇ ವಿಷಯದಲ್ಲಿ ಆಸಕ್ತಿಯಿಲ್ಲದೆ ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಕಾಡುವ ನಕಾರಾತ್ಮಕ ಭಾವನೆಗಳಿಂದ ಬದುಕುವ ಆಸೆಯೇ ಇಲ್ಲದಂತಾಗಿದೆ. ಇದರಿಂದ ಹೊರಬರಲು ಏನು ಮಾಡಬೇಕು? ಹೆಸರು, ಊರು ಇಲ್ಲ ಪತ್ರದಲ್ಲಿ ಪೂರ್ಣ ವಿವರಗಳಿಲ್ಲ. ನಕಾರಾತ್ಮಕ ಯೋಚನೆಗಳು ನಿಮ್ಮ ಬಗ್ಗೆ ನಿಮ್ಮೊಳಗೇ ಇರುವ ಬೇಸರ, […]

ಕರ್ನಾಟಕ ಯೂಥ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್
ನಮಸ್ಕಾರ, filmaholic ಫೌಂಡೇಶನ್ ಕಡೆ ಇಂದ ಕರ್ನಾಟಕ ಯೂಥ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ಮಾಡ್ತಿದ್ದಾರೆ, ಯೂತ್ಸ್’ಗೆ ಹಾಗು ಪ್ಯಾಶನೇಟ್ ಫಿಲಂ ಮೇಕರ್’ಸ್ ಗೆ ಇವು ಒಂದ್ ಒಳ್ಳೆ ಅವಕಾಶ ನೀವು ನಿಮ್ಮ ಶಾರ್ಟ್ ಫಿಲಂ’ಸ್ ನ jan 12 ನೇ […]

ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ
ನಾವೀಕಾ ರಂಗಭೂಮಿ ಸಂಸ್ಥೆ(ರಿ)ಧಾರವಾಡ ಪ್ರಸ್ತುತಿ ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ ತಬಲಾ ಸೋಲೋ:ವಿದೂಷಿ ರಿಂಪಾ ಸಿವಾ ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕರು,ಕೋಲ್ಕತ್ತಾ ಸಂವಾದಿನಿ:ಶ್ರೀ ಯೋಗೇಶ ಸುಹಾಸ ರಾಮದಾಸ ಉದಯೋನ್ಮುಖ ಕಲಾವಿದರು ಸಂಗೀತ:ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ ಜಾನಪದ ಕಲಾವಿದರು […]

ಬಣ್ಣಿಸಲಾಗದ ಸಂತೆ
ಬಣ್ಣಿಸಲಾಗದ ಸಂತೆ ಒಂದು ಗೊತ್ತಾದ ಸ್ಥಳದಲ್ಲಿ ವರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಒಂದುಗೂಡಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವ, ಇಲ್ಲವೇ ಕೊಳ್ಳುವ ಆರ್ಥಿಕ ವ್ಯವಸ್ಥೆಯೇ ಸಂತೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂತೆ ಜರುಗುತ್ತಿದ್ದುದಕ್ಕೆ […]
ಮಜಲುಗಳು….
ಮಜಲುಗಳು…. (ಮಹಿಳಾ ದಿನಕ್ಕೊಂದು ಅವಲೋಕನ ನಾನು ಕಂಡಂತೆ) ಅಜ್ಜಿ: 1956 ನೇ ಇಸ್ವಿ…. ನನಗಾಗ ಹತ್ತುವರ್ಷ. ಹುಡುಗತನದ ಹೊಸಿಲು ದಾಟಿ ಒಂದಿಷ್ಟು ಜಗತ್ತು ನೋಡುವ ಕುತೂಹಲ ಬೆಳೆಯುವ ವಯಸ್ಸು. ಎಲ್ಲರೂ ತಮ್ಮ ತಮ್ಮ ಜಗತ್ತಿನಲ್ಲಿ ಲೀನರಾಗಿದ್ದರೂ ನಮ್ಮ ಅಜ್ಜಿಯ ಪ್ರಪಂಚವೇ ಬೇರೆ. […]