Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಮೂಕಜ್ಜಿಯ ಮಾತು ಮತ್ತು ಕಾರಂತರ ಮೌನ

  ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಮೊದಲು ಮುದ್ರಣವಾದದ್ದು 1968ರಲ್ಲಿ. ಈ ಕಾದಂಬರಿಗೆ ಈಗ 51ರ ಹರೆಯ! ಯಾವುದೇ ಭಾಷೆಯಲ್ಲಿ ಕಾದಂಬರಿಯೊಂದು 50 ವರ್ಷ ದಾಟಿದ ಬಳಿಕವೂ ಓದುಗರ ಕುತೂಹಲ ಕೆರಳಿಸುವುದು ಗಮನಾರ್ಹ ಸಂಗತಿ. ಕನ್ನಡದ […]

ರೇ ಮತ್ತು ಆಗಂತುಕ್’

ಬಂಗಾಳಿ ಭಾಷೆಯಲ್ಲಿ 1991ರಲ್ಲಿ ಬಂದ ಸಿನಿಮಾ ‘ಆಗಂತುಕ್’. ಇದಕ್ಕೆ ಪ್ರಶಸ್ತಿಗಳೂ ಬಂದಿವೆ. ಇದನ್ನು ನಿರ್ದೇಶಿಸಿದವರು ಸತ್ಯಜಿತ್ ರೇ. ಈ ಚಿತ್ರದ ಚಿತ್ರೀಕರಣದ ಕೊನೆಯ ದಿನ ರೇ ಅವರು ತಮ್ಮ ಪತ್ನಿಯ ಬಳಿ ಬಂದು, ಒಂಥರಾ ಕೋಪ, ಹತಾಶೆ ವ್ಯಕ್ತಪಡಿಸಿ, ‘ಆಯಿತು, ಇನ್ನು […]

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯಲ್ಲ. ಕರ್ಮಯೋಗವೇ ನಮ್ಮನ್ನು ಕ್ರಮೇಣ ತ್ಯಾಗಕ್ಕೊಯ್ಯುತ್ತದೆ. ಅಕಾಲದಲ್ಲಿ ಮಾಡಿವ ಅವಸರದ ಕರ್ಮತ್ಯಾಗದಿಂದ ಪ್ರಯೋಜನವಿಲ್ಲ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ‘ಕರ್ಮಯೋಗಿಯೊಬ್ಬನೇ ಕರ್ಮತ್ಯಾಗಕ್ಕೆ ಅರ್ಹನು’ ಎನ್ನುವುದನ್ನು ಸ್ಪಷ್ಟೀಕರಿಸುತ್ತ ಹೀಗೆ ಹೇಳುತ್ತಾನೆ; (ನಿರ್ಲಿಪ್ತ ಕರ್ಮದ ಮೂಲಕ) ಯೋಗದಲ್ಲಿ […]

ವೃದ್ಧರಲ್ಲಿ ಬೀಳುವ ಭಯವೇಕೆ?

ಆಯತಪ್ಪಿ ಬೀಳುವುದು ವೃದ್ಧರನ್ನು ಕಾಡುವ ಅತ್ಯಂತ ಕಳವಳಕಾರಿ ವಿಷಯ. ದೇಹದ ಮೇಲಿನ ನಿಯಂತ್ರಣ ತಪ್ಪಿ ಬಿದ್ದರೆ ಶಾಶ್ವತವಾಗಿ ನಿಷ್ಕ್ರಿಯರಾಗಿ ಉಳಿಯಬಹುದು ಎಂಬ ಭಯ ಅವರನ್ನು ಕಾಡುತ್ತದೆ. ಹೀಗಾಗಿ ಎಷ್ಟೋ ಮಂದಿ ವಯಸ್ಸಾದವರು ಕೆಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅಥವಾ ನಡೆದಾಡಲು ಶಕ್ತರಾದರೂ […]

ನಮ್ಮೊಳಗಿನ ನಿಜ ಚೆನ್ನಣ್ಣ

ಚೆನ್ನಣ್ಣ ವಾಲೀಕಾರ ಕೊನೇ ಉಸಿರು ಇರುವವರೆಗೂ ದಲಿತಪರ ಬಂಡಾಯ ಸಂವೇದನೆಯನ್ನೇ ಜೀವನಾಡಿ ಆಗಿಸಿಕೊಂಡಿದ್ದವರು. ಪುಟ್ಟ ಪದ್ಯದಿಂದ ಹಿಡಿದು ಮಹಾಕಾವ್ಯದವರೆಗೆ ಪ್ರಯೋಗ ಮಾಡಿ ಬಂಡಾಯ ಸಾಹಿತ್ಯದಲ್ಲಿ ಅಚ್ಚಳಿಯದ ಮುದ್ರೆ ಒತ್ತಿದವರು… ಅಂದು ನಾನು ಬೆಳಗಾವಿಯಲ್ಲಿದ್ದೆ. 24ರ ರಾತ್ರಿ 10.30ಕ್ಕೆ ಬಂಡಾಯ ಬಂಧು ಚೆನ್ನಣ್ಣ […]

ರೇಷ್ಮೆ ಗಣಪ….!

ರೇಷ್ಮೆ ಗಣಪ….! ವಿಶ್ವದ ಅತ್ಯಂತ ಆಕರ್ಷಕ ವಸ್ತ್ರವೆಂದರೆ ಅದು ರೇಷ್ಮೆಯೇ ಸರಿ. ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ರೇಷ್ಮೆ ಹುಳುಗಳು ಪತಂಗವಾಗುವ ಮೊದಲು ಸಣ್ಣ ದಾರದಿಂದ ತಮ್ಮನ್ನು ಸುತ್ತಿಕೊಂಡು ಗೂಡು ನಿರ್ಮಿಸಿಕೊಳ್ಳುತ್ತವೆ. ಈ ಗೂಡಿನಿಂದ ಎಳೆಗಳನ್ನು ತೆಗೆದು ವಸ್ತ್ರ ತಯಾರಿಸಲಾಗುತ್ತದೆ. […]

ಅನ್ನದೇವರ ಮುಂದೆ

’ಅನ್ನಂ ಬ್ರಹ್ಮೇತಿ’ ಎಂದು ವೇದಗಳು ಸಾರಿವೆ. ಅನ್ನದಿಂದಲೇ ಹುಟ್ಟಿ, ಜೀವಿಸಿ, ಕಡೆಗೆ ತಾನೇ ಮತ್ತೊಂದಕ್ಕೆ ಅನ್ನವಾಗಿ ಹೋಗುವುದು – ಅನ್ನದ ಚಕ್ರ. ಆದ್ದರಿಂದಲೇ ಅನ್ನಕ್ಕೆ ನಮ್ಮ ಸಂಸ್ಕೃತಿಯಲ್ಲಿ ಬಹಳ ಪ್ರಮುಖವಾದ ಸ್ಥಾನ. ಇಂದಿಗೂ ಹಳೆಯ ಕಾಲದ ಹಿರಿಯರು ಅನ್ನವನ್ನು ಸಾಕ್ಷಾತ್ ಲಕ್ಷ್ಮಿಯೆಂದೇ […]

My daddy strongest

My daddy strongest ಮಧ್ಯಾಹ್ನ ಹನ್ನೆರಡರ ಉರಿಬಿಸಿಲು.. ಸೂರ್ಯನಿಗೂ ಬೆವರಿಡುವ ಸಮಯ. ಕೂದಲಿಲ್ಲದ ಬಕ್ಕನೆತ್ತಿಯ ಮೇಲೆ ಇಪ್ಪತೈದು ಅಕ್ಕಿಯ ಮೂತೆ ಹೊತ್ತು ತಂದು ಪಡಸಾಲೆಯಲ್ಲಿ ಇಳಿಸಿ ನಾಲ್ಕು ಬೆರಳುಗಳಿಂದ ಬೆವರು ಗೀರಿ ತೆಗೆದರೆ ಒಂದು ಲೋಟ ತುಂಬಬೇಕು… ಯಾರಿಗೋ ಒಬ್ಬರಿಗೆ ಐದು/ಹತ್ತು […]

ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ

ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ ನಿತ್ಯಸಂನ್ಯಾಸಿಯ ಲಕ್ಷಣಗಳನ್ನು ಹೇಳುತ್ತಿದ್ದ ಕೃಷ್ಣನು ಕರ್ಮತ್ಯಾಗ, ಕರ್ಮಯೋಗಗಳ ಬಗ್ಗೆ ಮತ್ತಷ್ಟು ಸ್ಪಷ್ಟೀಕರಿಸುತ್ತಾನೆ; ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯೆಂದು (ಬೇರೆ ಬೇರೆ ಪರಿಣಾಮಗಳನ್ನು ಕೊಡುತ್ತವೆ ಎಂದು) ಹೇಳುವವರು ಮೂರ್ಖರು. ತಿಳಿದವರಾದ ಪಂಡಿತರು ಹಾಗೆ ಹೇಳುವುದಿಲ್ಲ. ಇವೆರಡರಲ್ಲಿ (ಸಂನ್ಯಾಸ ಹಾಗೂ ಕರ್ಮಯೋಗಗಳಲ್ಲಿ) […]