ಎಂಥ magic ಸಂಖ್ಯೆ!!! ಕೆಲವರು ಹೆಚ್ಚು ಹಣ ತೆತ್ತು ತಮ್ಮ ವಾಹನಗಳಿಗೆ ಖರೀದಿಸುವದಿಲ್ಲವೇ, ಅಂಥ ಮೋಡಿ ಮಾಡುವ ಸಂಖ್ಯೆ! ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ವರ್ಷ. ಆಗ ಇದ್ದ ಅಂದಾಜೇ ಬೇರೆ. ವರ್ಷ 20-20 match ನಂತೆ ತ್ವರಿತವಾಗಿ, ಮೋಜಿನಲ್ಲಿ, ಕಣ್ಣು ಮುಚ್ಚಿ […]

ಎಂಥ magic ಸಂಖ್ಯೆ!!! ಕೆಲವರು ಹೆಚ್ಚು ಹಣ ತೆತ್ತು ತಮ್ಮ ವಾಹನಗಳಿಗೆ ಖರೀದಿಸುವದಿಲ್ಲವೇ, ಅಂಥ ಮೋಡಿ ಮಾಡುವ ಸಂಖ್ಯೆ! ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ವರ್ಷ. ಆಗ ಇದ್ದ ಅಂದಾಜೇ ಬೇರೆ. ವರ್ಷ 20-20 match ನಂತೆ ತ್ವರಿತವಾಗಿ, ಮೋಜಿನಲ್ಲಿ, ಕಣ್ಣು ಮುಚ್ಚಿ […]
ವ್ಯಾಲೆಂಟೈನ್ಸಿ ಡೇ ಅಥವಾ ಪ್ರೇಮಿಗಳ ದಿನ ಬೆಳಗಿನ ಮಳೆಯ ತುಂತುರು ಹನಿಗಳು ಹೂಗಳ ಪಕಳೆಗಳನ್ನೆಲ್ಲ ತೋಯಿಸಿದಾಗ ಹೂಗಳೇನು ನಲುಗದೆ ಇನ್ನೂ ಕುಲುಕುಲು ನಗುವಂತೆ ಗಿಡಗಳಲ್ಲಿ ಅತ್ತಿತ್ತ ಹೊಯ್ದಾಡುತ್ತಿದ್ದರೆ ಬೆಳಗಿನ ಸೊಗಸಿನ ಪರಿಗೆ ಅಚ್ಚರಿ ಮೂಡುವಂತಾಯಿತು. ಪ್ರೇಮಿಗಳ ನಲ್ಮೆಯ ದಿನವಾದ ವ್ಯಾಲೆಂಟೈನ್ಸ್ ಡೇಯ […]
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಒಂದು ಬಾಹ್ವಾಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸುದಾಗ ಉಂಟಾಗುವ ಖಗೋಳ ಶಾಸ್ತ್ರೀಯ ಘಟನೆಯನ್ನು ಗ್ರಹಣ ಎನ್ನುತ್ತೇವೆ. ವಿಸ್ತಾರವಾದ ಬಾನಂಗಳದ ವಿಸ್ಮಯಗಳನ್ನು ಕರಾರುವಾಕ್ಕಾಗಿ ಇಂದು ವಿಜ್ಞಾನ ನಮಗೆ ತಿಳಿಸಿಕೊಟ್ಟಿದೆ. ಹಿಂದೆ ಗ್ರಹಣ ಕುರಿತಾದ ಅನೇಕ ದಂತಕತೆಗಳಿದ್ದವು ಮಹಾಕಾರ್ಕೋಟಕ […]
ಬದಲಾಗುತ್ತಿರುವ ಯುಗದಲ್ಲಿ ಅಮ್ಮ ಅವ್ವ, ಅಮ್ಮ, ಆಯಿ, ಮಾ, ಮಾಮ್, ಮಮ್ಮಿ ಹೇಗೇ ಕರೆಯಲಿ, ಆಕೆ ಅಮ್ಮ. ತಾಯಿ. ತನ್ನ ಒಡಲಿನಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಲಿದೆ ಎಂಬುದನ್ನು ಅರಿಯುತ್ತಿದ್ದಂತೆಯೇ ಹೆಣ್ಣು ಸಾಮಾನ್ಯವಾಗಿ ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಾಳೆ. ಒಬ್ಬ ಸಾಮಾನ್ಯ ಹುಡಿಗೆ ದೈವತ್ವಕ್ಕೇರುವ […]
ಊಟ ಎಂದರೆ ಬರೆ ಹೊಟ್ಟೆ ತುಂಬಿಸುವದಲ್ಲ ಇತ್ತೀಚಿಗೆ ಮನೆಯಲ್ಲಿ ಅಡುಗೆ ಮಾಡುವದು ತುಂಬಾಕಡಿಮೆಯಾಗಿದೆ… ಹೆಣ್ಣು ಮಕ್ಕಳೂ ಸಹ ದುಡಿಯುತ್ತಿರುವುದರಿಂದ ಹೊರಗಿನ ಊಟವೇ ಪ್ರಧಾನವೆನಿಸುತ್ತಿದೆ… ನಮ್ಮ ಹಿರಿಯರಿಗೆ ಹೊರ ಊಟದ concept ಇರಲೇ ಇಲ್ಲ. ಅಡುಗೆ ಮಾಡುವದೂ ಒಂದು ಕಲೆ. ಅದೊಂದು ಪೂಜೆ, […]
ತ್ಸುನಾಮಿ ತ್ಸುನಾಮಿ ಎನ್ನುವುದು ಜಪಾನೀ ಶಬ್ದ. ‘ತ್ಸು’ ಎಂದರೆ ಬಂದರು. ಹಾಗೂ ‘ನಾಮಿ’ ಎಂದರೆ ಅಲೆ, ಎಂದರೆ ಬಂದರಿನಲ್ಲಿಯ ಅಲೆಗಳು ಅಂತ ಅರ್ಥ. ಜಪಾನೀಯರು ಎಲ್ಲಾ ಅಲೆಗಳನ್ನೂ ಈ ರೀತಿಯಾಗಿ ಕರೆಯುವುದಿಲ್ಲ. ಊರಿಗೇ ಊರೇ ಕೊಳ್ಳೆ ಹೊಡೆಯುವಂತಿರುವ ಮರಣ ಸದೃಶ ಅಲೆಗಳಿಗೆ […]
ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು ನಮ್ಮ ಕರ್ನಾಟಕವು ಸುಂದರ ಗುಡಿಗೋಪುರಗಳ ನಾಡು. ಪ್ರಾಚೀನ ಐತಿಹಾಸಿಕ ಗುಡಿಗೋಪುರಗಳಿಗಂತೂ ಲೆಕ್ಕವೇ ಇಲ್ಲ. ಆಯಾ ಕಾಲದ ರಾಜರುಗಳ ಕುಲದೇವರುಗಳ ಮೇಲಿನ ಭಕ್ತಿಯಿಂದಲೇ ದೇವಸ್ಥಾನಗಳನ್ನು ಕಟ್ಟಿಸಿರಬಹುದು. ಆದರೆ ಇಂದು ಅವು ಪ್ರಸಿದ್ಧಿ ಹೊಂದಿರುವುದು ಕೇವಲ ಭಕ್ತಿಗಾಗಿಯೊಂದೇ ಅಲ್ಲ, […]
ಯಾರಿಟ್ಟರೀ ಚುಕ್ಕಿ…! ರಂಗೋಲಿಯಂತೆ, ಮುತ್ತಿನ ಲೋಲಕದಂತೆ ಕಾಣುವ, ನೋಡಲು ಕುತೂಹಲಕಾರಿಯಾಗಿರುವ ಈ ಮೊಟ್ಟೆಗಳು ಸೌಂದರ್ಯಕ್ಕೆ ಹೆಸರಾಗಿರುವ ಚಿಟ್ಟೆಯದ್ದು ತೆಳು ಹಳದಿ ಮಿಶ್ರಿತ ಬಿಳಿ ಬಣ್ಣದ ಸಾಸುವೆ ಗಾತ್ರದ ಪಾರದರ್ಶಕವಾದ ಈ ಮೊಟ್ಟೆಗಳು ಒಂದಕ್ಕೊಂದು ಬಿಗಿಯಾಗಿ ಅಂಟಿಕೊಂಡಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಪಾರದರ್ಶಕವಾದ ಈ […]
ಐ ಲವ್ ಯು ಮಾಯ್ ಪ್ರೆಂಡ್ಸ್ ಹಲೋ, ಹಲೋ, ಯಾರು ಮಾತಾಡೋವ್ರು ? ನೀನ ಹೇಳು ನೋಡೋಣ …ಎಷ್ಟು ನೆನಪಿಟ್ಟಿ ಅಂತ ಗೊತ್ತಾಗ್ತದ. ಅತ್ಯಾ, ಏನ್ ಮಾಡ್ಲಿಕ್ಹತ್ತೀರಿ? ಇಲ್ನೋಡ್ರಿ… ಯಾರೋ ಮಾತಾಡ್ಬೇಕಂತಾರ ನಿಮ್ ಜೊತೆ… ಯಾರವಾ? ನೀವ ಹೇಳ್ರಿ… ಅವರ್ಗೆ ಫೋನ್ […]