Need help? Call +91 9535015489

📖 Print books shipping available only in India.

✈ Flat rate shipping

ರಾಮಾಯಣವೆಂಬ ಮಹಾಕಾವ್ಯ

ರಾಮಾಯಣವೆಂಬ ಮಹಾಕಾವ್ಯ ನಮ್ಮ ದೇಶದ ಮಹಾಕಾವ್ಯಗಳಲ್ಲಿ ಒಂದು ರಾಮಾಯಣ. ‘ರಾಮಾಯಣ’ ವು ರಾಮನ ಚರಿತ್ರೆ. ಅಂತೆಯೇ ಈ ‘ರಾಮಾಯಣ’ವು ‘ಸೀತೆಯ ಚರಿತ್ರೆ’ಯೂ ಕೂಡ. ರಾಮಾಯಣವಾಗಲೀ ಅದರ ನಾಯಕನಾದ ರಾಮನಾಗಲೀ ಇಂದು ಲೋಕಪ್ರಸಿದ್ಧಿಯನ್ನು ಪಡೆದಿರುವುದರಲ್ಲಿ ಸೀತೆಯ ಪಾತ್ರವೂ ಕೂಡ ಅಷ್ಟೇ ದೊಡ್ಡದು. ಅಷ್ಟೇ […]

ಆವರ್ತಕ !

ಆವರ್ತಕ ! ಕೆಲ ದಶಕಗಳ ಹಿಂದೆ ಬೈಸಿಕಲ್ಲಿಗೆ ಹಿಂಬದಿಯ (ಕೆಲವೊಮ್ಮೆ ಮುಂದಿನ ಚಕ್ರಕ್ಕೆ) ಚಕ್ರದ ಹತ್ತಿರ ಡೈನಮೋ ಎಂದು ಕರೆಯುವ ಬಾಟಲಿ ಆಕಾರದ ಒಂದು ಸಾಧನವಿರುತ್ತಿತ್ತು. ಈ ಡೈನಮೋವನ್ನು ಆಲ್ಟರ್ನೇಟರ್ (ಆವರ್ತಕ) ಎನ್ನುವರು. ಆವರ್ತಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ […]

ಜನ ಮರುಳೋ…. ಜಾತ್ರೆ ಮರುಳೋ…

ಜನ ಮರುಳೋ…. ಜಾತ್ರೆ ಮರುಳೋ… ನಿಮ್ಮ ಮನೆ ಅಡಿಗೆ ರುಚಿಯಾಗ್ತಾ ಇಲ್ವಾ? ಅಮ್ಮನ ಮನೆಯಿಂದ SUN GOLD ತರಿಸಿಕೊಳ್ಳಿ. ನಂತರ ರುಚಿ ನೋಡಿ! ಯಾಕೋ ಬಟ್ಟೆಗಳಲ್ಲಿ ಹೊಲಸು ಹಾಗೇ ಉಳಿಯುತ್ತಿದೆಯಾ? ಅಮಿತಾಬ ಬಚ್ಚನ್ ಬರ್ತಾನೆ ಬಿಡಿ. ಎರಡು ಸ್ಕ್ರೂ ಹಾಕಿ ತೆಗೆದಮೇಲೆ […]

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ ಇತ್ತೀಚೆಗಷ್ಟೇ ಸಂಕ್ರಾಂತಿ ಹಬ್ಬವನ್ನಾಚರಿಸಿದ್ದೇವೆ. ಸೂರ್ಯನೆಂದರೆ ನಮಗೆಲ್ಲ ಅಪಾರ ಪ್ರೀತಿ. ನಮ್ಮ ಪಾಲಿಗೆ ಆತ ಕೇವಲ ಬೆಳಕೀಯುವ ಸಾಧನವಲ್ಲ. ನಮ್ಮ ಪ್ರತ್ಯಕ್ಷ ದೈವ, ಜೀವಾಧಾರ, ಶುಭಪ್ರದ, ನಮ್ಮ ಸರ್ವಕರ್ಮಗಳ ಸಾಕ್ಷಿ, ಪರಮಸತ್ಯಕ್ಕೆ ಮುಚ್ಚಳವಿದ್ದಂತೆ- ‘ಹಿರಣ್ಮಯೇನ ಪಾತ್ರೇಣ […]

ಕನ್ನಡ ಸಾಹಿತ್ಯದ ಮಹಾನ್ ವ್ಯಕ್ತಿಗಳ ಪರಿಚಯ – ಡಾ. ಕಮಲಾ ಹಂಪನಾ ಅವರಿಂದ ” ದಾನಚಿಂತಾಮಣಿ ಅತ್ತಿಮಬ್ಬೆ ಪರಿಚಯ” ಕಾರ್ಯಕ್ರಮ

ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಪ್ರಸಿದ್ಧ ಮಹಿಳೆ, ಅವರ ಕನ್ನಡ ಸಾಹಿತ್ಯದ ಸೇವೆ ಮಹತ್ತರವಾದ್ದದ್ದು. ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ ‘ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ […]

ದೇವರಿಗೊಂದು ಪತ್ರ-(13)

ದೇವರಿಗೊಂದು ಪತ್ರ(13) ನೀ ಸೌಖ್ಯವಿರಲು ಸಕಲವೂ ಸೌಖ್ಯ ಮಾಧವ ಇಂದು ಘಾಸಿಯಾದ ಮನಕೆ ನೀ ಆವರಿಸಿ ಸಂತೈಸಿದೆ ಕರುಣಾಮಯಿ ನೇವರಿಸಿ ಶಿರವ ಜನಕನಂತೆ ಹೇಳುವ ಪರಿಯ ಹೇಗೆ ಬಣ್ಣೀಸಲಿ? ನೂರು ನೋವ ಮರೆವೆ ಕ್ಷಣಕೆ ನಿನ್ನ ಮಂದಸ್ಮಿತದಲಿ ಅತುಲಾತೀತ ಆನಂದವೋ ಹರಿ […]

ಜಿಂದಗಿ ಏಕ ಸಫರ್ ಹೈ ಸುಹಾನಾ..

ಜಿಂದಗಿ ಏಕ ಸಫರ್ ಹೈ ಸುಹಾನಾ.. ಒಬ್ಬ ಹಿರಿಯರು ದಿನಾಲೂ ಬೆಳಿಗ್ಗೆ walking ಹೋಗುತ್ತಿದ್ದರು. ಪ್ರತಿದಿನವೂ ಅವರಿಗೆ ಒಂದು ದೊಡ್ಡ ಬಂಡೆಯ ಮೇಲೆ ಮಲಗಿ ದೊಡ್ಡ ಬಂಡೆಯ ಮೇಲೆ ಮಲಗಿ ತಾಸುಗಟ್ಟಲೇ ಆಕಾಶ ದಿಟ್ಟಿಸುವ ಹದಿಹರೆಯ ಹೈದ ನೋಡಲು ಸಿಗುತ್ತಿದ್ದ. ಎರಡು […]

ವಿಶ್ವ ಪುಸ್ತಕ ದಿನ – ಉಚಿತ ಪುಸ್ತಕ ಪಡೆಯಿರಿ -ಕೋಪನ್ ಕೋಡ್ – WBD2020

ಓ ಹೆನ್ರಿ ಕಥೆಗಳು – https://www.vividlipi.com/shop/stories/o-henry-kathegalu/ ನಾದದ ನವನೀತ – https://www.vividlipi.com/shop/articles/naadada-navneeta/ ನೋಡಿರಿ ಧರ್ಮಜ ಫಲಗುಣಾದಿಗಳು – https://www.vividlipi.com/shop/articles/nodiri-dharmaja-phalugunaadiglu/ ೧. ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl – ಇಲ್ಲಿಂದ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮ್ಮ ಮೊಬೈಲ್ಗೆ ಇಳಿಸಿ (ಡೌನ್ಲೋಡ್ ಮಾಡಿ) […]

ಕನಸುಗಳು ಬೇಕೇ?

ಕನಸುಗಳು ಬೇಕೇ? ಕಾಲೇಜು ಕಲಿಯುತ್ತಿರುವ ಹದಿಹರೆಯದ ಮಗನಿಗೆ ಅವ್ವನದೊಂದು ಪತ್ರ… ಸವಿಗನಸುಗಳು ಬೇಕು ಸವಿಯಲೀ ಬದುಕು ಪ್ರೀತಿಯ ಸುಮೀತ್, ನಿನಗೆ ನನ್ನ ಒಲವಿನ ನೆನಹುಗಳು. ನೀನು ನಿನ್ನೆ ನನಗೊಂದು ಪ್ರಶ್ನೆ ಕೇಳಿದ್ದೆ… “ಅವ್ವಾ, ಕನಸು ಕಾಣಬಾರದೇ? ಅದು ತಪ್ಪಂತೆ… ನನ್ನ ಸಹಪಾಠಿಗಳೆಲ್ಲರೂ […]