ಕಾರ್ಯಕ್ರಮ: “ಬಿಂಬ— ಆ ತೊಂಬತ್ತು ನಿಮಿಷಗಳು” ಚಲನಚಿತ್ರ ಪ್ರದರ್ಶನ ಮತ್ತು ಶ್ರೀನಿವಾಸ್ ಪ್ರಭು ಅವರೊಡನೆ ಮಾತುಕತೆ ದಿನಾಂಕ: ೧೮ ಏಪ್ರಿಲ್ ೨೦೨೦, ಶನಿವಾರ ಸಮಯ: ಯು ಕೆ ಸಮಯ ಮಧ್ಯಾಹ್ನ ೧.೩೦ – ೪.೦೦ ಗಂಟೆಗೆ , ಭಾರತೀಯ ಸಮಯ ಸಾಯಂಕಾಲ […]
Month: April 2020

ಎರಿಯಪ್ಪ ಎನ್ನುವ ಸಿಹಿ ಭಕ್ಷ್ಯ…!
ಎರಿಯಪ್ಪ ಎನ್ನುವ ಸಿಹಿ ಭಕ್ಷ್ಯ…! ಚಿತ್ರದಲ್ಲಿರುವ ಈ ಪರಿಕರ ಎರಿಯಪ್ಪ ಎನ್ನುವ (ಕೆಲವು ಪ್ರದೇಶಗಳಲ್ಲಿ ಎರಿಯವ್ವ ಎಂದೂ ಹೆಸರಿಸುವರು) ಸಿಹಿ ಭಕ್ಷ್ಯ ತಯಾರಿಸುವ ಬಂಡಿ (ಬಾಣಲೆ). ಎರಿಯಪ್ಪ ಅಜ್ಜಿ ಕಾಲದ ಅಡುಗೆಯ ಒಂದು ಬಗೆ; ಸಾಂಪ್ರದಾಯಿಕ ತಿನಿಸು. ಈ ಸಿಹಿ ಭಕ್ಷ್ಯ […]

ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ
ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ ತನ್ನ ಎಷ್ಟೋ ವೈಯಕ್ತಿಕ ಕನಸುಗಳನ್ನೂ, ಹವ್ಯಾಸಗಳನ್ನೂ, ಆಸೆಗಳನ್ನೂ ಬದಿಗಿಟ್ಟು ನಮ್ಮ ಬಾಲ್ಯದ ಕನಸುಗಳನ್ನೂ, ಭವಿಷ್ಯದ ಸುರಕ್ಷೆಯನ್ನೂಕಟ್ಟಿ ಕೊಡುವವನು ತಂದೆ! ಆದರೆ ತಾನು ಕರ್ತವ್ಯಪರತೆಯಲ್ಲಿಸುಮ್ಮನೆ ಮಾಡುತ್ತ ಸಾಗುತ್ತಾನೆಯೇ ಹೊರತು ಎಲ್ಲವನ್ನೂಹಂಚಿಕೊಳ್ಳುವುದೇ ಇಲ್ಲ. ಇಂಥ […]

ದೇವರಿಗೊಂದು ಪತ್ರ (12)
ದೇವರಿಗೊಂದು ಪತ್ರ (12) ನೀನೆಲ್ಲಾ ಬಲ್ಲ ವಿಧಿ ಬರಹಗಾರ ಹೊಸ ಹೊಸ ಪಾತ್ರ ಕೊಟ್ಟಾಡಿಸುವ ಸೂತ್ರಧಾರ ಆದರೂ ಹೇಳುವೆ ನನ್ನೆದೆಯ ತಳಮಳ ಕೇಳು ನೀ ವಿಧಾತ ಇರುತಿರುತಿರೆ ದುಃಖ ಉಮ್ಮಳಿಸಿ ಬರುತಿದೆ ಧಾರಾಕಾರ ಕಂಬನಿ ಉಕ್ಕಿ ಹರಿಯುತ್ತಿದೆ ನೆನಪಾಗಿ ನಿನ್ನ ಹೇ.. […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೩ – ಗೋಷ್ಠಿ ೮ ಭಾಗ ೨- ಪ್ರಾಚೀನ ಕಾವ್ಯಗಳ ವಾಚನ
ಧಾರವಾಡ ಸಾಹಿತ್ಯ ಸಂಭ್ರಮ ೨೦೧೩ – ಗೋಷ್ಠಿ ೮ ಭಾಗ ೨ – ಪ್ರಾಚೀನ ಕಾವ್ಯಗಳ ವಾಚನ

ನೆರೆ ಹೊರೆ
ನೆರೆ ಹೊರೆ ಇರಲೇಬೇಕು ಎಲ್ಲರಿಗು ಒಳ್ಳೆಯ ನೆರೆ-ಹೊರೆ, ಇಲ್ಲದಿರೆ ಸಾಲ ಕೇಳಲು ಹೋಗುವುದು ಯಾರ ಮೊರೆ? ಖರೆ ಅದರೀ. ನೆರೆಹೊರೆಯ ಜನಾ ಛೋಲೋ ಬೇಕು. ಮ್ಯಾಲೆ ಬರದದ್ದು ಬರೇ ಹಾಸ್ಯಕ್ಕಂತಲ್ರೀ. ನಮ್ಮ ಭಾರತೀಯ ಸಂಪ್ರದಾಯದಾಗ ಮೊದಲೆಲ್ಲಾ ಮನೀಗೆ ಬರೋ ನೆಂಟರು ಫೋನ್ […]
ಉಪ್ಪು ತಿಂದವರು ನೀರು ಕುಡಿಯಲೇಬೇಕು…
ಉಪ್ಪು ತಿಂದವರು ನೀರು ಕುಡಿಯಲೇಬೇಕು… ಒಮ್ಮೆ ಬಡ ಬ್ರಾಹ್ಮಣನೊಬ್ಬ ಧರ್ಮರಾಯನ ಬಳಿ ಸಹಾಯ ಯಾಚಿಸಿ ಬಂದ. ಧರ್ಮಜ ಅವನಿಗೆ ಮರುದಿನ ಬರುವಂತೆ ಕೇಳಿಕೊಂಡ. ವಿಷಯ ತಿಳಿಯುತ್ತಲೇ ಭೀಮ ಊರ ತುಂಬ ಡಂಗುರ ಹೊಡೆಸಿದ, “ನಮ್ಮ ಅಣ್ಣ ಒಂದು ದಿನದ ಮಟ್ಟಿಗೆ ಸಾವನ್ನು […]

ಮಂಜೂಷೆ…!
ಮಂಜೂಷೆ…! ಮಂಜೂಷೆ ಎಂದರೆ ಆಭರಣಗಳ ಪೆಟ್ಟಿಗೆ. ನಮ್ಮ ಅಜ್ಜ- ಅಜ್ಜಿ ಮುತ್ತಜ್ಜ- ಮುತ್ತಜ್ಜಿಯಿಂದ ನಮಗೆ ಬಳುವಳಿಯಾಗಿ ಬಂದ ಪ್ರತಿಯೊಂದು ವಸ್ತುಗಳಲ್ಲಿಯೂ ಒಂದೊಂದು ವಿಶೇಷತೆಯಿದೆ, ಅವು ಎಂದೆಂದಿಗೂ ನಮಗೆ ಅಮೂಲ್ಯವೇ. ಇಂಥ ವಸ್ತುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ ಅದರಲ್ಲೂ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ ಹಳೆಯ […]

ತತ್ವದ ನೆಲೆಗೆ ಏರು, ಅಮರನಾಗು
ತತ್ವದ ನೆಲೆಗೆ ಏರು, ಅಮರನಾಗು ಡಾ. ಆರತೀ ವಿ. ಬಿ. ‘ವಿಭುವು (ಪರಮೇಶ್ವರನು) ಯಾರ ಪಾಪವನ್ನೂ ಪುಣ್ಯವನ್ನೂ ಉಂಬುವುದಿಲ್ಲ. ತಮ್ಮತಮ್ಮ ಅಜ್ಞಾನದ ಆವರಣದಿಂದಾಗಿ ಜೀವಿಗಳು ಮೋಹವಶರಾಗುತ್ತಾರೆ. ಸೂರ್ಯೋದಯವಾಗುತ್ತಲೇ ಕತ್ತಲೆಯು ತೊಲಗಿ ಬೆಳಕು ಚಿಮ್ಮುವಂತೆ, ಜ್ಞಾನವು ಹುಟ್ಟಿದಾಗ ಜೀವಿಗಳ ಮೋಹವು ಅಳಿದು, ಪರಮಾರ್ಥದ […]