ದೇವರಿಗೊಂದು ಪತ್ರ (11) ಹೇಳುವುದಿದೆ ಬಹಳ ನೀ ತಿಳಿ ಓದುತಲಿ ನಾನಂತು ಸೌಖ್ಯ ನಿನ್ನ ಧ್ಯಾನದಲಿ ನೀನಂತು ಧನ್ಯ ಬರೆ ಕಣ್ಣಾಡಿಸುತಲಿ ಉತ್ತರವಂತು ಬರಲಿಲ್ಲ ಇರಲಿ ನಾ ಬರೆವೆ ನಿತ್ಯ ಇದಿರು ನೋಡುತಲಿ ಹೇಗೆ ಹೇಳಲಿ ನೀನಿಲ್ಲದೆ ಕಳೆದ ಕ್ಷಣಗಳ ಮರುಕವಿಲ್ಲವೇ […]

ದೇವರಿಗೊಂದು ಪತ್ರ (11) ಹೇಳುವುದಿದೆ ಬಹಳ ನೀ ತಿಳಿ ಓದುತಲಿ ನಾನಂತು ಸೌಖ್ಯ ನಿನ್ನ ಧ್ಯಾನದಲಿ ನೀನಂತು ಧನ್ಯ ಬರೆ ಕಣ್ಣಾಡಿಸುತಲಿ ಉತ್ತರವಂತು ಬರಲಿಲ್ಲ ಇರಲಿ ನಾ ಬರೆವೆ ನಿತ್ಯ ಇದಿರು ನೋಡುತಲಿ ಹೇಗೆ ಹೇಳಲಿ ನೀನಿಲ್ಲದೆ ಕಳೆದ ಕ್ಷಣಗಳ ಮರುಕವಿಲ್ಲವೇ […]
ಬೇವ ಬಿತ್ತಿ ಮಾವು ಬೇಡಿದರೆ ಹೇಗೆ? ಕೊರತೆ ಮಕ್ಕಳಲ್ಲಿ ಇಲ್ಲ. ಹಿರಿಯರಲ್ಲಿಯೇ ಇದೆ. ಮಕ್ಕಳು ಮೆತ್ತನೆಯ ಮಣ್ಣಿದ್ದಂತೆ. ನಾವು ಮೂರ್ತಿ ಮಾಡುವವರು ಎಚ್ಚರ ವಹಿಸಬೇಕು. ಈಗಿನ ಈ ಗಡಿಬಿಡಿಯ ಜಗತ್ತಿನಲ್ಲಿ ಆಧುನಿಕ ಪೀಳಿಗೆಗೆ ಮಕ್ಕಳನ್ನು ಹೆರಲೂ ಸಮಯ ಸಾಲುತ್ತಿಲ್ಲ. ಹೆಣ್ಣು-ಗಂಡುಗಳಾದಿಯಾಗಿ ಎಲ್ಲರೂ […]
ಈ ಭವ ರೋಗಕ್ಕೆ ಮದ್ದಿಲ್ಲ “ಟ್ರಿಣ್… ಟ್ರಿಣ್… ಟ್ರಿಣ್…” “ಹಲೋ, ಯಾರು?” “ನಾನು…” “ ಓ ಏನಿದು ಅಪರೂಪ… ಏನು ಸುದ್ದಿನೇ ಇದ್ದಿದ್ದಿಲ್ಲ… ಪೂರಾ ಗಾಯಬ್…” “ನನಗ ಆರಾಮss ಇದ್ದಿದ್ದಿಲ್ಲ… ಎರಡು ತಿಂಗಳಿಂದ…” “ಏನಾಗಿತ್ತು?” “ ಶುಗರ್ , ಬಿಪಿ ಎರಡೂ […]
ಗಿಳಿನಡಿಗೆ….! ಇದೊಂದು ನಡಿಗೆ ಅಭ್ಯಾಸ ನೆರವಾಗುವ ಚಿಕ್ಕ ಮಕ್ಕಳ ಆಟಿಕೆ. ಆಗಷ್ಟೇ ನಡಿಗೆ ಕಲಿತ ಮಕ್ಕಳ ಸ್ಪಷ್ಟ ಹೆಜ್ಜೆಗಳಿಗಾಗಿ ರೂಪಗೊಂಡ ಸಾಂಪ್ರದಾಯಿಕ ಆಟಿಕೆ. ಇದು ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿದ್ದ ಒಂದು ಪುರಾತನ ಸರಳ ಆಟಿಕೆ ವಸ್ತು. ಮರದ ದಂಡಕ್ಕೆ ಚಿಕ್ಕ ಗಾಲಿಯೊಂದನ್ನು […]
ಬ್ರಹ್ಮನಿಷ್ಠೆಗೆ ಕಾರಣವಾಗುವ ಸಮತ್ವ | ಡಾ. ಆರತೀ ವಿ. ಬಿ. ‘ಪಂಡಿತನು (ಜ್ಞಾನಿಯಾದವನು) ಮನುಷ್ಯ-ಮನುಷ್ಯರಲ್ಲಷ್ಟೇ ಅಲ್ಲ, ಪಶು-ಪಕ್ಷಿ-ವನಸ್ಪತಿಗಳಲ್ಲೂ ಭೇದವೆಣಿಸುವುದಿಲ್ಲ, ಸರ್ವತ್ರ ಏಕೈಕ ಭಗವದಸ್ತಿತ್ವವನ್ನು ಗುರುತಿಸಿ ಸಮದರ್ಶಿಯಾಗಿರುತ್ತಾನೆ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ಒಂದೇ ಸಕ್ಕರೆಪಾಕವನ್ನು ಎರಕ ಹೊಯ್ದು ಬಗೆಬಗೆಯ ಆಕಾರಗಳ ಸಕ್ಕರೆ ಅಚ್ಚುಗಳನ್ನು […]
ದೇವರಿಗೊಂದು ಪತ್ರ (10) ನೀ ಸೌಖ್ಯ ನಾ ಬಲ್ಲೆ ಭಲೇ…ನಾಟಕಕಾರನಯ್ಯ ನೀನು ಅದ್ಭುತ ಸಾಹಿತ್ಯ ರಚನಾಕಾರನಯ್ಯ ನೀನು ನಿರ್ದೇಶಕನೆನ್ನಲೇ! ಚತುರ ಅಚ್ಯುತರಾಯ ನಿರ್ಮಾಪಕನೆನ್ನಲೇ!ನಿನ್ನ ದೇವರ ದೇವ ಏನೆನ್ನಲಿ ನಿನ್ನ ಸೃಷ್ಟಿ ಅದ್ಭುತಕೆ ಪರಭ್ರಮ್ಮ ಬಂಡವಾಳ ಹೂಡಿ ವೇದಿಕೆಯ ಮಾಡಿದ ಕೇಶವ ಪಾತ್ರಧಾರಿಗಳ […]
ಬದುಕು ಪ್ರಕೃತಿಯ ಪ್ರತಿಫಲನ ಚೈತ್ರದ ಹಸಿರು ವಸಂತ ಹಾಗೂ ಬದುಕಿನಲ್ಲಿ ಹರಯ ಎರಡೂ ಚೇತೋಹಾರಿ… ಮಾಗಿಯ ಚಳಿಗೆ( Autumn) ಎಲೆಗಳು ಉದುರಿ ಹೋಗುವಂತೆ ಮನುಷ್ಯನ ಕಷ್ಟದ ದಿನಗಳು ಸಂಬಂಧಗಳು ಶಿಥಿಲವಾಗುತ್ತಿವೆ… ಆರ್ದ್ರತೆಯಿಲ್ಲದ ನೆಲ ಒಣಗಿ ಬಿರಿಯುವಂತೆ ಭಾವನೆಗಳಿಲ್ಲದ ಹೃದಯ ಕೂಡ ಅದರಲ್ಲಿ […]