ದೇವರಿ ಗೊಂದು ಪತ್ರ (23) ಅರಿಯೆ ಏಕೋ ವ್ಯಾಕುಳಲು ನಾನಗಿಹೆ ಅಕಟಕಟಾ ದರುಶನ ಭಾಗ್ಯವಿಲ್ಲದೇ ನಿನ್ನ ಕಾದು ಕಾದು ಹರಿಯೇ ಕಳೆದ ಕಹಿ ಕಷ್ಟಗಳ ನೆನೆನೆನೆದು ದುಃಖಿಸಿದ ಪರಿಯ ಮೋಹ ಪಾಶದ ಬಲೆಗೆ ಮತ್ತೆ ಮತ್ತೆ ಜಿಗಿದು ಹಂಬಲಿಸಿದ ಬೇಸರದ ಬದುಕಿಗೆ ವ್ಯಾಕುಲತೆ ತಾಳಿ ದಿನ ದಿನವೂ ಕಳೆದೆ ವ್ಯರ್ಥದಿ ಸಲ್ಲದ ಆಸೆಗಳ ಬದುಕಿಗೆ ಘಳಿಗೆ ಘಳಿಗೆ ಇಂದೇಕೋ ಪ್ರತಿ ಕ್ಷಣ ಕ್ಷಣಕ್ಕೂ ನಿನ್ನ ಕಾಣುವ ತುಡಿತ ಹಗಲಿರುಳು ನಿನ್ನ ಧ್ಯಾನದಲಿ ತಲ್ಲಿನ ಈ ಮನಸು ನಿನ್ನ […]
