Your Cart

Need help? Call +91 9535015489

📖 Print books shipping available only in India. ✈ Flat rate shipping

ತನ್ನಂತೆ ಪರರ ಬಗೆದೊಡೆ

ತನ್ನಂತೆ ಪರರ ಬಗೆದೊಡೆ… ಧಾರವಾಡದ ಹೆಂಬ್ಲಿ ಓಣಿಯ ನಮ್ಮ ಮನೆ ಅತಿ ದೊಡ್ಡದು. ಅದಕ್ಕೆ ತಕ್ಕಂತೆ ಹಿತ್ತಲವೂ ಇತ್ತು. ನನಗೂ ಹೂ ಗಿಡಗಳ ಹುಚ್ಚು. ಹೀಗಾಗಿ ಎಲ್ಲ ರೀತಿಯ ಹೂಬಳ್ಳಿಗಳು, ಹೂವಿನ/ಹಣ್ಣಿನ ಗಿಡಗಳೂ ಇದ್ದವು. ನಿಂಬೆ, ಕರಿಬೇವು, ಹಸಿಮೆೆಣಸಿನಕಾಯಿ, ಪೇರಲ, ಇನ್ನೂ  ಏನೇನೋ…” ಶ್ರೀಮತಿ, ಸ್ವಲ್ಪ ಎಣ್ಣೆ, ರವೆ ಇಟ್ಟುಬಿಡು.ಬಂದವರು ಉಪ್ಪಿಟ್ಟು  ಮಾಡಿಕೊಂಡು ತೋಟದಲ್ಲಿಯೇ ತಿಂದು ಹೋಗುತ್ತಾರೆ” ಎಂದು ತಮಾಷೆಯಾಗಿ ಹೇಳುವವರೂ ಇದ್ದರು. ಅನಿವಾರ್ಯವಾಗಿ ಬೆಂಗಳೂರಿಗೆ ವಲಸೆ ಬಂದಮೇಲೂ ನನಗೇನೂ ಹೆಚ್ಚು ವ್ಯತ್ಯಾಸವಾಗಲಿಲ್ಲ. ಏಕೆಂದರೆ ನಾವು ಇಲ್ಲಿಯೂ ಅಪಾರ್ಟ್ಮೆಂಟ್ನಲ್ಲಿ […]

ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ -೧

ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ -೧ ಸಾರ್ವಕಾಲಿಕವಾದ ಭಗವದ್ಗೀತೆಯು ನಮ್ಮ ಇಂದಿನ ಜೀವನಕ್ಕೆ ಯಾವ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನೂ ಅರಿತೆವು. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ವಿವಿಧ ಧರ್ಮಗಳು ಸಾಹಿತ್ಯಿಕವಾಗಿಯೂ ವಿವಿಧ ಶತಮಾನಗಳನ್ನು ಆವರಿಸಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹತ್ತನೆಯ ಶತಮಾನವು ಜೈನ ಕವಿಗಳ ಕಾಲದ ಪ್ರಾರಂಭ. ಪಂಪನನ್ನು ಆದಿಕವಿ ಎಂದು ಹೇಳುತ್ತಾರೆ. ‘ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಹೇಳಿದ ಪಂಪನು ಕನ್ನಡದ ಆದಿ ಕವಿ. ಸರ್ವ ಕಾಲಕ್ಕೂ ಶ್ರೇಷ್ಠನೆನಿಸಿದ ಮಹಾಕವಿ ಪಂಪನನ್ನು ಅರಿಯದ […]

ಮಿಠಾಮಿ ಗೊಂಬೆ

ಮಿಠಾಮಿ ಗೊಂಬೆ ಚಾಕೋಲೇಟ್ ಕುರುಕುರು ಲೇಸ್ ಗಳ ಅಬ್ಬರದಲ್ಲಿ ಹಿಂದೆ ಶಾಲೆ. ಸಂತೆಗಳ ಬಳಿ ಕಾಣಸಿಗುತ್ತಿದ್ದ ಮಿಠಾಯಿ ಗೊಂಬೆ ನೇವದ್ಯಕ್ಕೆ ಸರಿದಿದೆ. ಗೊಂಬೆಗೆ ಅಳವಡಿಸಿದ ಕೋಲಿನ, ವಿಶೇಷ ರುಚಿಯ ಈ ಮಿಠಾಯಿ ಇತ್ತೀಚೆಗೆ ರಾಜಾಜಿನಗರದ ರೇಣುಕಾಚಾರ್ಯ ಹೈಸ್ಕೂಲಿನ ಮುಂದೆ ಕಂಡು ಬಂದಿತು.ಮಿಠಾಯಿ ಗೊಂಬೆ ನೋಡುವುದೇ ಚಂದ ಅಲಂಕಾರ ಮಾಡಿದ ಮುದ್ದಾದ ಗೊಂಬೆಯನ್ನು ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಮಕ್ಕಳಗಮನ ಸೆಳೆಯಲು ಮಾಡಿಕೊಂಡ ತಂತ್ರಗಾರಿಕೆ ಯಂತೂ ಇನ್ನೂ ಆಸಕ್ತಿಕರ. ಗೊಂಬೆಯ ಕೈಯಲ್ಲಿ ರುವ ದೊಡ್ಡದಾದ ತಾಳಗಳಿಗೆ ಹೊಂದಿಕೊಂಡಂತೆ ಗೊಂಬೆಯ ಹಿಂಭಾಗದಲ್ಲಿರುವ […]

ಚೈಲ್ಡ್ ಇಸ್ ದ ಫಾಧರ್ ಆಫ್ ಮ್ಯಾನ್

Child is the father of man ಹೀಗೋಂದು ಊರು ಅಲ್ಲಿಯ ಮಕ್ಕಳಿಗೆ ಇಡೀ ಊರೇ ಆಟದ ಬೈಲು.. ವೇಳೆ ಸಿಕ್ಕಾಗಲೆಲ್ಲ ಗುಂಪು ಗುಂಪಾಗಿ ಆಡಿ ಆನಂದಿಸುವದು ಅವರ ದಿನಚರಿ… ಅಂಥದೇ ಒಂದು ಸಂಜೆ ಮಕ್ಕಳೆಲ್ಲ ಬಯಲಿನಲ್ಲಿ ಸೇರಿ ಆಡುವ ಸಮಯ ತಾವೇ ತಾವಾಗಿ ತಮ್ಮದೇ ಜಗತ್ತಿನ ಆಟದಲ್ಲಿ ಮಗ್ನರಾದ ವೇಳೆ… ಚಂದದ, ಬಣ್ಣಬಣ್ಣದ, ಹಕ್ಕಿಯೊಂದು ತನ್ನ ವಿಶಾಲ ರೆಕ್ಕೆಗಳನ್ನು ಆದಷ್ಟೂ ಅಗಲವಾಗಿ ಚಾಚಿ ಹಾರಾಡುತ್ತಾ ಬಾನಿನಲ್ಲಿ ಕಾಣಿಸಿಕೊಂಡಿತು. ಅದರ ರೂಪ, ಹಾರಾಟ, ಎಷ್ಟುಮೋಹಕವಾಗಿತ್ತೆಂದರೆ ಹುಡುಗರೆಲ್ಲ ಕ್ಷಣಾರ್ಧದಲ್ಲಿ […]

ಸಹಜ ಕೃಷಿ

ಸಹಜ ಕೃಷಿ ಭೂಮಿ ಒಗೆಯುತ್ತಾ ಹೋದಂತೆ ನೇಗಿಲು ಆಳದಿಂದ ಮೇಲೆದ್ದ ಮಣ್ಣು ಎರಡೂ ಬದಿಗೆ ಹೊರಳಿ ಹೊರ ವಾತಾವರಣಕ್ಕೆ ಅನಾವರಣಗೊಳ್ಳುತ್ತಾ ಹೊಸ ಚೇತನದ ನಿರ್ಮಿತಿಗೆ ಜೀವ ತಳೆವಂತೆ, ಬಯಕೆಗಳೇ ಬಲೆಯಾಗಿ ಬಿಗಿಗೊಂಡ ಮನವನುತ್ತುತ್ತ ಅಷ್ಟೇ ಉತ್ಸಾಹ ಸ್ಪೂರ್ತಿ, ನಂಬಿಕೆ ಕನಸುಗಳ ಬೀಜಬಿತ್ತಿ ದಿಗಿಲು, ಹಠ, ಗೊಂದಲ, ನಿರಾಶಾಭಾವಗಳ ಕಳೆಕಿತ್ತು ಮನದ ತಿಳಿಬಿಳಿಯ ಕಳೆಯದೇ ಭಾವನಾತ್ಮಕ ಸೆಲೆ ಚಿಮ್ಮುವ ನೈರ್ಸಗಿಕ ಕೃಷಿಯು ಒಡಮೂಡಿ ಬರಲಿ ಹೊಸ್ಮನೆ ಮುತ್ತು

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫ ಪರಮ ವಾಸ್ತವತೆ– ಅ) ಅದ್ವೈತ– ಭಗವದ್ಗೀತೆಗೆ ಅದ್ವೈತ ಭಾವವೇ ಪರಮ ವಾಸ್ತವತೆ. ದೇಹದ ದೃಷ್ಟಿಯಿಂದ ನಮ್ಮನ್ನು ಗಮನಿಸಿದಾಗ ದೇಹಕ್ಕೆ ಬರುವ ದುಃಖ, ವೇದನೆ, ರೋಗ ಇತ್ಯಾದಿಗಳಿಂದಾಗಿ ಈ ಪ್ರಾಪಂಚಿಕ ಜೀವನ ಬೇಡವೇ ಬೇಡ ಎಂದೆನ್ನಿಸಿಬಿಡುತ್ತದೆ. ಅದೇ ಸುಖ, ಸಂತೋಷ, ಸಂತೃಪ್ತಿ ಇತ್ಯಾದಿ ಅನುಭವಗಳಿದ್ದಾಗ ಈ ಪ್ರಾಪಂಚಿಕ ಜೀವನ ಕೊನೆಗಾಣದೇ ಇರಲಿ ಎಂದೆನ್ನಿಸುತ್ತದೆ. ದೇಹಕ್ಕೆ ಉಂಟಾದುದೆಲ್ಲ ನನಗೇ ಉಂಟಾದದ್ದು ಎಂಬ ಗ್ರಹಿಕೆಯಿಂದಾಗಿ ಹೀಗೆಲ್ಲಾ ಅನ್ನಿಸುತ್ತದೆ, ಅಷ್ಟೇ. ವಾಸ್ತವದಲ್ಲಿ ನಾನು ಈ ದೇಹ ಅಲ್ಲವೇ ಅಲ್ಲ; […]

ರನಿಂಗ್ ಬ್ಲೈಂಡ್ / ಡೆಸ್ಮಂಡ್ ಬ್ಯಾಗ್ಲಿ (1970) ( ಇಂಗ್ಲೀಷ್)

ರನಿಂಗ್ ಬ್ಲೈಂಡ್ / ಡೆಸ್ಮಂಡ್ ಬ್ಯಾಗ್ಲಿ (1970) ( ಇಂಗ್ಲೀಷ್) ಕಾದಂಬರಿ ಹೀಗೆ ಆರಂಭವಾಗುತ್ತದೆ: ( ಕನ್ನಡ ಅನುವಾದ ನನ್ನದು): ನೋಡಿ, ಒಂದು ಹೆಣದ ಜತೆ ಇರುವುದೆಂದರೆ ಸ್ವಲ್ಪ ತಲೆ ನೋವಿನ ಕೆಲಸವೇ. ಅದೂ ಸಹಾ ಆ ಶವವಾಗಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ಇಲ್ಲದಿದ್ದರೆ ಇನ್ನೂ ತೊಂದರೆ. ಆದರೆ ಈ ಶವದ ಅವಸ್ಥೆ ನೋಡಿದರೆ ಡಾಕ್ಟರೇ ಏಕೆ, ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸಹಾ ಈತನ ಸಾವು ಹೃದಯ ಸ್ಥಂಭನ ಆಗಿಯೇ ಎಂದು ಸುಲಭವಾಗೇ ಹೇಳಿಬಿಡುತ್ತಿದ್ದ. ಏಕೆಂದರೆ ಸ್ವಲ್ಪ […]

ಯಾದೋಂ ಕಿ ಗಲಿಯೋಂ ಮೆ ಹಮ್ ರಖೇಂಗೆ ಕದಮ್..

ಯಾದೋಂ ಕಿ ಗಲಿಯೋಂ ಮೆ ಹಮ್ ರಖೇಂಗೆ ಕದಮ್.. ಈಗ ಎರಡು ದಿನಗಳ ಹಿಂದೆ ನನ್ನೊಬ್ಬ ಹಳೆಯ ವಿದ್ಯಾರ್ಥಿಯಿಂದ ನನಗೆ ಫೋನ್ ಬಂತು. ನಿಮ್ಮನ್ನು ಭೇಟಿಯಾಗಬೇಕಾಗಿತ್ತು ಟೀಚರ್ ಅಂದ. ಇಪ್ಪತೈದು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾದವ. ಈಗ ಅವನುದ್ದದ ಮಗನೋ, ಮಗಳೋ ಇರಬಹುದು ಅವನಿಗೆ.. ಆದರೂ ನನಗೇನೂ ಆಶ್ಚರ್ಯ ಆಗಲಿಲ್ಲ ನನಗೆ. ಇತ್ತೋಚೆಗೆ ಹತ್ತು ವರ್ಷಗಳಿಂದ ಕೆಲಸದ ನಿಮಿತ್ತ ಬೇರೆ ಬೇರೆಕಡೆಯಲ್ಲಿ ಕೆಲಸ ಮಾಡುವ ಸ್ನೇಹಿತರು ಆಗಾಗ ತಮ್ಮ ತಾಯಿಬೇರು ಹುಡುಕಿಕೊಂಡು ಬಂದು, ಆ ಭೇಟಿಗಳಿಗೆ  Reunion  […]

“ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ್ಲೆಮಿಂಗ್

ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೬ “ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್  ಫ್ಲೆಮಿಂಗ್ ಗೂಢಚಾರ/ರಹಸ್ಯ ಏಜೆಂಟ್ ಎಂದರೆ ಜೇಮ್ಸ್ ಬಾಂಡ್ ಎಂದು ಪ್ರಪಂಚದ ಮೂಲೆಮೂಲೆಯಲ್ಲೂ ಚಿಕ್ಕ ಮಕ್ಕಳಿಗೂ ಇಂದು ಪರಿಚಿತ. ಇಂತಾ ಒಬ್ಬ ಲೋಕವೇ ಮರೆಯದ ನಾಯಕ ಪಾತ್ರವನ್ನು ಸೃಷ್ಟಿಸಿದ್ದು ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಖುದ್ದು ಅಧಿಕಾರಿಯಾಗಿ ಸೇವೆ ಸಲ್ಲಿಸಿ ನೈಜ ಅನುಭವ ಪಡೆದ ಪ್ರಸಿದ್ಧ ಲೇಖಕ ಇಯಾನ್( ಅಯಾನ್) ಫ಼್ಲೆಮಿಂಗ್(1908 – 1964). ಎರಡನೇ ಮಹಾಯುದ್ಧದಲ್ಲಿ ತನ್ನ ಸ್ವಂತ ಅನುಭವ […]