Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ ತೊಡಗು’’ ಎನ್ನುತ್ತಿದ್ದೀಯೆ! ಯಾವುದಾದರೂ ಒಂದನ್ನು ನಿಶ್ಚಯವಾಗಿ ಹೇಳು’ ಎಂದು ಅಳಲುತ್ತಾನೆ. ಶ್ರೀಕೃಷ್ಣನು ಉತ್ತರಿಸುತ್ತಾನೆ: […]

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು! ದಕ್ಷತೆಯಿಂದ ಕರ್ಮ ಮಾಡುತ್ತ ನಿರ್ಲಿಪ್ತಭಾವದಿಂದಿರಬೇಕು. ಫಲತ್ಯಾಗ ಮಾಡಿ ಬ್ರಾಹ್ಮೀಸ್ಥಿತಿಯನ್ನು ಸಾಧಿಸಬೇಕು ಎನ್ನುವ ಕರ್ಮರಹಸ್ಯವನ್ನು ಆಚಾರ್ಯ ಕೃಷ್ಣನು ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯದಲ್ಲಿ ವಿವರಿಸಿದ್ದ. ಈ ಸಂದೇಶವೇ ಗೀತೆಯ ಸಾರವಾಗಿದೆ. ಇದಿಷ್ಟು ಬಾಳಿನಲ್ಲಿ ಅನುಷ್ಠಾನವಾದರೆ […]

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು ಮೋಹದ ನೆಲೆಯಲ್ಲೇ ಆಲೋಚಿಸುವ ಸಾಮಾನ್ಯರ ಪಾಲಿಗೆ ಉನ್ನತಸತ್ಯಗಳು ‘ರಾತ್ರಿ’(ರಹಸ್ಯ) ಎನಿಸಿದರೆ, ನಿರ್ಮೋಹರಾದ ಮುನಿಗಳ ಪಾಲಿಗೆ ಅದು ಸ್ಪಷ್ಟವಾಗಿ ಅರ್ಥವಾಗುವ ‘ಹಗಲು’. ಅನಿತ್ಯದ ಕುರಿತಾದ ಸಾಮಾನ್ಯರ ವ್ಯಾಮೋಹವು ಮುನಿಗಳಿಗೆ ಕತ್ತಲೆಯಂತೆ ಕಾಣಬರುತ್ತದೆ- ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. […]

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು “ರಾಗದ್ವೇಷಗಳ ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ, ಪ್ರಜ್ಞೆಯನ್ನು ಇಂದ್ರಿಯ ವಿಷಯಗಳಿಂದ ತೆಗೆದು ಆತ್ಮದಲ್ಲಿ ನೆಲೆಗೊಳಿಸಿಕೊಂಡ ‘ಸ್ಥಿತಪ್ರಜ್ಞ’ನಿಗೆ ಮಾತ್ರವೇ ಶಾಂತಿ ಲಭ್ಯ”- ಎಂದು ಶ್ರೀಕೃಷ್ಣನು ವಿವರಿಸಿದ್ದನಷ್ಟೆ? ಅಂತರ್ಮುಖಿಯಾದ ಸ್ಥಿತಪ್ರಜ್ಞನಿಗೂ ಬಹಿರ್ಮುಖಿಗಳಾದ ಸಾಮಾನ್ಯರಿಗೂ ಇರುವ ವ್ಯತ್ಯಾಸವನ್ನು […]

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು ಸ್ಥಿತಪ್ರಜ್ಞನೆನಿಸಿದವನು ಇಂದ್ರಿಯ ಜಯ ಹಾಗೂ ರಾಗದ್ವೇಷಗಳ ನಿಗ್ರಹದ ಮೂಲಕ ಪ್ರಸಾದ ಗುಣವನ್ನು ಸಿದ್ಧಿಸಿಕೊಂಡಿರುತ್ತಾನೆ; ಅಂತಹವನ ಬುದ್ಧಿ (ಯೋಗದಲ್ಲಿ) ನೆಲೆನಿಲ್ಲುತ್ತದೆ – ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ- ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ […]

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ! ಜೀವನದ ಗತಿಯಲ್ಲಿ ಸಾಗುವ ಮನುಷ್ಯನು, ತನ್ನ ನಿಜದ ನೆಲೆಯಿಂದ ’ಎಲ್ಲಿ’, ’ಹೇಗೆ’ ಜಾರಲಾರಂಭಿಸುತ್ತಾನೆ ಎನ್ನುವುದನ್ನು ಮಾರ್ಮಿಕವಾಗಿ ಕೃಷ್ಣನು ಮನಗಾಣಿಸುತ್ತಿದ್ದ. ನಿರ್ಲಿಪ್ತಿಯ ಅಂತರವಿಲ್ಲದೇ ಬಾಹ್ಯ ಪ್ರಪಂಚದೊಂದಿಗೆ ’ಸಂಗ’ ಬೆಳೆಸಿಕೊಂಡಾಗ, ಹೇಗೆ ಆಸಂಗದಿಂದಾಗಿ ಕಾಮವೂ, ಅದರ ಹಿಂದೆ-ಹಿಂದೆಯೇ […]

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು!

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು! ‘ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ತನ್ನಲ್ಲಿ ನಿಲ್ಲು’ ಎಂದು ಕೃಷ್ಣನು ತಿಳಿಹೇಳುತ್ತಿದ್ದ. ಹೇಗಾದರೂ ಈ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಭೋಗೇಚ್ಛೆಯನ್ನು ಗೆಲ್ಲಬೇಕು’ ಎಂದು ನಮಗೂ ಅನ್ನಿಸುತ್ತದೆ ನಿಜ. ಆದರೆ ಗೊತ್ತಿದ್ದೂ ಇಂದ್ರಿಯಗಳನ್ನು ಹೇಗೆಂದರೆ ಹಾಗೆ ಹರಿಯಬಿಡುವ, […]

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು ಬೇಕಾದಾಗ ಜೀವನ್ಮುಖಿಯಾಗಿ ಬದುಕು ನಡೆಸುತ್ತ, ಕರ್ತವ್ಯಗಳು ಮುಗಿದಾಗ, ಎಲ್ಲದರಿಂದಲೂ ಕಳಚಿಕೊಂಡು ಅಂತರ್ಮುಖನಾಗಿ ವಿರಮಿಸುವ ಕೌಶಲದ ಬಗ್ಗೆ ಶ್ರೀಕೃಷ್ಣನು ವಿವರಿಸುತ್ತಿದ್ದ. ಅದಕ್ಕೆ ಆಮೆಯ ಮುದ್ದು ನಿದರ್ಶನವನ್ನೂ ಕೊಟ್ಟ. ಯಯತೋಹ್ಯಪಿ ಕೌಂತೇಯ […]

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ ಎಲ್ಲ ಜೀವನಾನುಭವಗಳನ್ನು ಜೀರ್ಣಿಸಿಕೊಳ್ಳುತ್ತ ಬದುಕಬಲ್ಲ ’Practical ಮನುಷ್ಯನೇ ಸ್ಥಿತಪ್ರಜ್ಞ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಸ್ಥಿತಪ್ರಜ್ಞನ ಅಂತಶ್ಶಕ್ತಿಯ ಬಗ್ಗೆ ಮತ್ತಷ್ಟು ಹೇಳುತ್ತಾನೆ- ಯದಾಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾಪ್ರತಿಷ್ಠಿತಾ (ಆಮೆಯು ತನ್ನ […]