ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಹೇಗೆ ಆಲೋಚಿಸುತ್ತಾನೆ? “ಅರ್ಜುನ, ನೀನು ಪಂಡಿತನ ’ಧಾಟಿ’ಯಲ್ಲಿ ಮಾತನಾಡುತ್ತಿದ್ದೀಯೆ. ಆದರೆ ಶೋಕಿಸಬಾರದ ವಿಚಾರದಲ್ಲಿ ಶೋಕಪಡುವ ಬಾಲಿಷ ಬುದ್ಧಿಯನ್ನು ತೋರುತ್ತಿದ್ದೀಯೆ. ನಿಜವಾದ ಪಂಡಿತನು ಶೋಕಿಸುವುದಿಲ್ಲ” ಎಂಬ ಮಾತನ್ನು ಶ್ರೀಕೃಷ್ಣನು ಹೇಳಿದ್ದನ್ನು ಕಳೆದವಾರ ನೋಡಿದೆವು. ಹಾಗಾದರೆ ನಿಜವಾದ […]
Author: Arathi VB
ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ
ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ ತನ್ನ ಮತಿಗೆ ಭ್ರಾಂತಿ ಕವಿದಿದೆ ಎಂದು ಒಪ್ಪಿಕೊಂಡ ಅರ್ಜುನ, ಕೃಷ್ಣನಲ್ಲಿ ಶರಣಾದ. ದಾರಿ ತೋರೆಂದು ಪ್ರಾರ್ಥಿಸಿದ. ಅದಾದ ಮೇಲೂ ತನ್ನ ಚಿತ್ತದ ಗೊಂದಲವನ್ನು ಕೃಷ್ಣನ ಮುಂದಿಟ್ಟು ನುಡಿದ – “ಕೃಷ್ಣ! ಯುದ್ಧದಿಂದಾಗಿ ರಾಜ್ಯದ ಭೋಗಗಳನ್ನೂ […]
ಬದುಕಿಗೆ ಭಗವದ್ಗೀತೆ -7
ಬದುಕಿಗೆ ಭಗವದ್ಗೀತೆ -೭ ಶೋಕಾನ್ವಿತನಾಗಿ ಕುಸಿದು ಕುಳಿತ ತನ್ನನ್ನು ಕೃಷ್ಣನು ಸಾಂತ್ವನ ಮಾಡಿಯಾನೆಂದು ಕೊಂಡನೇನೋ ಅರ್ಜುನ! ಆದರೆ ಕೃಷ್ಣನು ಛೀಮಾರಿ ಹಾಕಿ “ಸಾಕು ಈ ಹೃದಯದೌರ್ಬಲ್ಯ! ಎದ್ದೇಳು, ಕರ್ತವ್ಯವನ್ನು ಮಾಡು!” ಎಂದು ಗುಡುಗಿದಾಗ ಬೆಚ್ಚಿದ ಅರ್ಜುನ! ತನ್ನ ಗೋಳಾಟ ಅರ್ಥಹೀನವಾದದ್ದು. ಅದಕ್ಕೆ […]
ಬದುಕಿಗೆ ಭಗವದ್ಗೀತೆ : ಬಿಡು ಕ್ಲೈಬ್ಯವನ್ನು ಹಿಡಿ ಗಾಂಢೀವವನ್ನು !
ಬದುಕಿಗೆ ಭಗವದ್ಗೀತೆ : ಬಿಡು ಕ್ಲೈಬ್ಯವನ್ನು ಹಿಡಿ ಗಾಂಢೀವವನ್ನು ! “ವಿಷಮಕಾಲದಲ್ಲಿ ಇಂತಹ ಕಶ್ಮಲ ನಿನ್ನಲ್ಲೇಕೆ ಉಂಟಾಯಿತು? ಅನಾರ್ಯವೂ ಅಸ್ವರ್ಗ್ಯವೂ ಅಕೀರ್ತಿಕರವೂ ಆದ ನಿನ್ನ ಈ ವರ್ತನೆ ಸರಿಯಿಲ್ಲ!” ಎಂದು ಕೃಷ್ಣನು ಗುಡುಗಿದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಶ್ರೀರಾಮಕೃಷ್ಣಪರಮಹಂಸರು ಈ ನಿದರ್ಶನವನ್ನು […]
ಬದುಕಿಗೆ ಭಗವದ್ಗೀತೆ : ಏಕೆ ತಪಿಸುವೆ ಪರಂತಪನೆ?
ಬದುಕಿಗೆ ಭಗವದ್ಗೀತೆ ಏಕೆ ತಪಿಸುವೆ ಪರಂತಪನೆ? ಮೊದಲನೆಯ ಅಧ್ಯಾಯದಲ್ಲಿ ಅರ್ಜುನನ ವಿಷಾದದ ಮನಃಸ್ಥಿತಿಗೂ ಒಂದು ಮಹತ್ವದ ಅರ್ಥವಿದೆ ಎನ್ನುವುದನ್ನು ನೋಡಿದ್ದೇವೆ. ಭಗವದ್ಗೀತೆಯ ಉಪದೇಶಾಮೃತವನ್ನು ಹನಿಹನಿಯಾಗಿ ಜೀರ್ಣಿಸಿಕೊಳ್ಳಲು ಆತನ ಅಂತರಂಗದಲ್ಲಿ ಯೋಗ್ಯವೇದಿಕೆ ನಿರ್ಮಾಣವಾಗುತ್ತ ಸಾಗುವುದನ್ನು ಗಮನಿಸಬಹುದು. ಸಾಮಾನ್ಯ ಗುರುವು ಶಿಷ್ಯನೊಬ್ಬ ಕೈಗೆ ಸಿಕ್ಕಕೂಡಲೆ […]
ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’
ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’ ‘ತನ್ನವರು’ ಎನ್ನುವ ಮೋಹ ಆವರಿಸಿದ ಕಾರಣ ಅರ್ಜುನನಿಗೆ ಅಕ್ಷಮ್ಯ ಅಪರಾಧಿಗಳಲ್ಲೂ ‘ಅನುಕಂಪ’ ಮೂಡುತ್ತಿದೆ! ಆತ ಹೇಳುತ್ತಾನೆ – ನ ಕಾಂಕ್ಷೇ ವಿಜಯಂ ಕೃಷ್ಣ , ನ ಚ ರಾಜ್ಯಂ ಸುಖಾನಿ ಚ—-“ಕೃಷ್ಣ ! ನನಗೆ ಗೆಲುವೂ ಬೇಡ , […]
ಪಾರ್ಥನ ಪ್ರಜ್ಞೆ ಪರವಶ !
ಪಾರ್ಥನ ಪ್ರಜ್ಞೆ ಪರವಶ ! ‘ಧರ್ಮಕ್ಷೇತ್ರ’ವೆನಿಸಿದ ಕುರುಕ್ಷೇತ್ರ ಭೂಮಿಯ ವಿಚಾರವನ್ನು ನೋಡಿದ್ದೇವೆ. ಧೃತರಾಷ್ಟ್ರನು ಕೇಳಲಾಗಿ ಸಂಜಯನು ಕೃಷ್ಣಾನುಗ್ರಹದಿಂದ ಪಡೆದಿದ್ದ ದಿವ್ಯದೃಷ್ಟಿಯಿಂದ ಯುದ್ಧಭೂಮಿಯಲ್ಲಿನ ಆಗುಹೋಗುಗಳನ್ನು ಕುಳಿತಲ್ಲಿಂದಲೇ ನೋಡುತ್ತ ವಿವರಿಸುತ್ತಾನೆ. ಅಲ್ಲಿ ನೆರೆದ ಉಭಯಸೈನ್ಯಗಳು, ಅವುಗಳ ಪ್ರಮುಖರು, ಇತರ ಯುಯುತ್ಸುಗಳು, ಯುಧಿಷ್ಠಿರನು ಆಚಾರ್ಯ ದ್ರೋಣರಲ್ಲಿ […]
ಭವದ ಗೀತೆ – ಭಗವದ್ಗೀತೆ ೧
ಭವದ ಗೀತೆ – ಭಗವದ್ಗೀತೆ ೧ ಭಗವದ್ಗೀತೆಯ ತಾತ್ಪರ್ಯವನ್ನು ’ಇದಿಷ್ಟೇ’ ಎಂದು ಮಿತಿಗೊಳಿಸಿ ನಿರ್ವಚಿಸುವುದು ಅಸಾಧ್ಯ. ಧಾರ್ಮಿಕ, ಆಧ್ಯಾತ್ಮಿಕ, ಮನಶ್ಶಾಸ್ತ್ರೀಯ, ಯೋಗಶಾಸ್ತ್ರೀಯ ಹಾಗೂ ಸಾಮಾಜಿಕ ನೀತಿಯ ಹಿನ್ನಲೆಗಳನ್ನಿಟ್ಟುಕೊಂಡು ಬೇರೆ ಬೇರೆ ಪರಿಗಳಲ್ಲಿ ನೋಡಿದಾಗ ತತ್ಸಂಬಂಧಿತವಾದ ಅನೇಕಾಂಶಗಳನ್ನು ಗೀತೆಯಲ್ಲಿ ಅನ್ವೇಷಿಸಬಹುದು. ಗೀತೆಯಲ್ಲಿನ ಕೆಲವು […]