Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ – ಡಾ ವಿ ಬಿ ಆರತೀ ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವಂತಿ ವಿತ್ತಸ್ಯ ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ಹಣವನ್ನು ಭೋಗಿಸಬೇಕು ಅಥವಾ ದಾನ […]

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ ಇತ್ತೀಚೆಗಷ್ಟೇ ಸಂಕ್ರಾಂತಿ ಹಬ್ಬವನ್ನಾಚರಿಸಿದ್ದೇವೆ. ಸೂರ್ಯನೆಂದರೆ ನಮಗೆಲ್ಲ ಅಪಾರ ಪ್ರೀತಿ. ನಮ್ಮ ಪಾಲಿಗೆ ಆತ ಕೇವಲ ಬೆಳಕೀಯುವ ಸಾಧನವಲ್ಲ. ನಮ್ಮ ಪ್ರತ್ಯಕ್ಷ ದೈವ, ಜೀವಾಧಾರ, ಶುಭಪ್ರದ, ನಮ್ಮ ಸರ್ವಕರ್ಮಗಳ ಸಾಕ್ಷಿ, ಪರಮಸತ್ಯಕ್ಕೆ ಮುಚ್ಚಳವಿದ್ದಂತೆ- ‘ಹಿರಣ್ಮಯೇನ ಪಾತ್ರೇಣ […]

ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ

ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ ತನ್ನ ಎಷ್ಟೋ ವೈಯಕ್ತಿಕ ಕನಸುಗಳನ್ನೂ, ಹವ್ಯಾಸಗಳನ್ನೂ, ಆಸೆಗಳನ್ನೂ ಬದಿಗಿಟ್ಟು ನಮ್ಮ ಬಾಲ್ಯದ ಕನಸುಗಳನ್ನೂ, ಭವಿಷ್ಯದ ಸುರಕ್ಷೆಯನ್ನೂಕಟ್ಟಿ ಕೊಡುವವನು ತಂದೆ! ಆದರೆ ತಾನು ಕರ್ತವ್ಯಪರತೆಯಲ್ಲಿಸುಮ್ಮನೆ ಮಾಡುತ್ತ ಸಾಗುತ್ತಾನೆಯೇ ಹೊರತು ಎಲ್ಲವನ್ನೂಹಂಚಿಕೊಳ್ಳುವುದೇ ಇಲ್ಲ. ಇಂಥ […]

ತತ್ವದ ನೆಲೆಗೆ ಏರು, ಅಮರನಾಗು

ತತ್ವದ ನೆಲೆಗೆ ಏರು, ಅಮರನಾಗು ಡಾ. ಆರತೀ ವಿ. ಬಿ. ‘ವಿಭುವು (ಪರಮೇಶ್ವರನು) ಯಾರ ಪಾಪವನ್ನೂ ಪುಣ್ಯವನ್ನೂ ಉಂಬುವುದಿಲ್ಲ. ತಮ್ಮತಮ್ಮ ಅಜ್ಞಾನದ ಆವರಣದಿಂದಾಗಿ ಜೀವಿಗಳು ಮೋಹವಶರಾಗುತ್ತಾರೆ. ಸೂರ್ಯೋದಯವಾಗುತ್ತಲೇ ಕತ್ತಲೆಯು ತೊಲಗಿ ಬೆಳಕು ಚಿಮ್ಮುವಂತೆ, ಜ್ಞಾನವು ಹುಟ್ಟಿದಾಗ ಜೀವಿಗಳ ಮೋಹವು ಅಳಿದು, ಪರಮಾರ್ಥದ […]

ಬ್ರಹ್ಮನಿಷ್ಠೆಗೆ ಕಾರಣವಾಗುವ ಸಮತ್ವ

ಬ್ರಹ್ಮನಿಷ್ಠೆಗೆ ಕಾರಣವಾಗುವ ಸಮತ್ವ | ಡಾ. ಆರತೀ ವಿ. ಬಿ. ‘ಪಂಡಿತನು (ಜ್ಞಾನಿಯಾದವನು) ಮನುಷ್ಯ-ಮನುಷ್ಯರಲ್ಲಷ್ಟೇ ಅಲ್ಲ, ಪಶು-ಪಕ್ಷಿ-ವನಸ್ಪತಿಗಳಲ್ಲೂ ಭೇದವೆಣಿಸುವುದಿಲ್ಲ, ಸರ್ವತ್ರ ಏಕೈಕ ಭಗವದಸ್ತಿತ್ವವನ್ನು ಗುರುತಿಸಿ ಸಮದರ್ಶಿಯಾಗಿರುತ್ತಾನೆ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ಒಂದೇ ಸಕ್ಕರೆಪಾಕವನ್ನು ಎರಕ ಹೊಯ್ದು ಬಗೆಬಗೆಯ ಆಕಾರಗಳ ಸಕ್ಕರೆ ಅಚ್ಚುಗಳನ್ನು […]

ಬಾಹ್ಯಸ್ಪರ್ಶಗಳನ್ನು ನೆಚ್ಚದೆ ಆತ್ಮಸುಖ ಪಡೆ

ಬಾಹ್ಯಸ್ಪರ್ಶಗಳನ್ನು ನೆಚ್ಚದೆ ಆತ್ಮಸುಖ ಪಡೆ ಡಾ. ಆರತೀ ವಿ. ಬಿ. ‘ಜೀವನದಲ್ಲಿ ಸಿಗುವ ಅಥವಾ ಸಿಗದಿರುವ ವಸ್ತು-ವ್ಯಕ್ತಿ-ಸ್ಥಾನ-ಮಾನಾದಿಗಳ ಬಗ್ಗೆ ಭಾವುಕತೆಗೆ ಒಳಗಾಗದೆ, ಸಮಭಾವದಿಂದಿರುವುದು ಜ್ಞಾನಿಯ ಲಕ್ಷಣ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದ. ಅಂತಹವನು ಜೀವನದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಎಂತಹ ದೊಡ್ಡ ಕೆಲಸವನ್ನಾದರೂ ಸ್ಥಿರ-ಶಾಂತ-ಚಿತ್ತದಿಂದ […]

ಆತ್ಮಸುಖಿಗೆ ಬ್ರಹ್ಮಪ್ರಾಪ್ತಿ

ಆತ್ಮಸುಖಿಗೆ ಬ್ರಹ್ಮಪ್ರಾಪ್ತಿ ಡಾ. ಆರತೀ ವಿ. ಬಿ. ‘ಯಾವನು ಅಂತರಾತ್ಮನಲ್ಲೇ ಸುಖ ಕಾಣುತ್ತ, ಆತ್ಮದಲ್ಲೇ ವಿರಮಿಸುತ್ತ ಅಂತಜ್ಯೋತಿಯೇ ತಾನಾಗುತ್ತಾನೋ, ಅಂತಹ ಬ್ರಹ್ಮಭೂತನಾದ ಯೋಗಿಯು ಬ್ರಹ್ಮನಿರ್ವಾಣವನ್ನು ಪಡೆಯುತ್ತಾನೆ. (ಭ.ಗೀ.: 5.24) ತನ್ನೊಳಗಿನ ಅಂತರಾತ್ಮನಲ್ಲಿ ಸುಖಿಸುವುದು ಜೀವನದ ಆತ್ಯಂತಿಕ ಸಿದ್ಧಿಯೇ ಸರಿ. ಬಾಹ್ಯದ ವಿವರಗಳಲ್ಲೇ […]

ಸರ್ವ ಜೀವರ ಹಿತದಲ್ಲಿ ರತರು

ಸರ್ವ ಜೀವರ ಹಿತದಲ್ಲಿ ರತರು ಡಾ. ಆರತೀ ವಿ.ಬಿ. ‘ಕಲ್ಮಶವಿಲ್ಲದವರೂ, ಗೊಂದಲವಿಲ್ಲದವರೂ, ಯತಾತ್ಮರೂ ಬ್ರಹ್ಮನಿರ್ವಾಣ ಹೊಂದುತ್ತಾರೆ’ ಎಂದು ಕೃಷ್ಣನು ವಿವರಿಸುತ್ತಿದ್ದ. ಆ ಲಕ್ಷಣಗಳ ಸಾಲಿಗೆ ‘ಸರ್ವಭೂತಹಿತೇರತಾಃ’ ಎನ್ನುವುದನ್ನೂ ಸೇರಿಸುತ್ತಾನೆ. ಹಾಗೆಂದರೆ ‘ಎಲ್ಲ ಭೂತಗಳ (ಜೀವಿಗಳ) ಒಳಿತನ್ನೇ ಬಯಸುವವರು, ಒಳಿತನ್ನೇ ಸಾಧಿಸುವವರು’ ಎಂದರ್ಥ. […]

ಕ್ರಮದಿಂದ ಯೋಗಸಿದ್ಧಿಗೆ ಏರು

ಕ್ರಮದಿಂದ ಯೋಗಸಿದ್ಧಿಗೆ ಏರು ಡಾ. ಆರತೀ ವಿ. ಬಿ. ಯತಾತ್ಮರೂ ಸರ್ವಜೀವರ ಹಿತಸಾಧಕರೂ ಆದ ಮೋಹರಹಿತರು ಬ್ರಹ್ಮನಿರ್ವಾಣ ಹೊಂದುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಮುಂದೆ ಹೇಳುತ್ತಾನೆ; ‘‘ಕಾಮಕ್ರೋಧಾದಿಗಳು ಇಲ್ಲದವರೂ, ಯತಿಗಳೂ, ಯತಚಿತ್ತರೂ, ಆತ್ಮವನ್ನು ತಿಳಿದವರೂ ಆದವರ ಪಾಲಿಗೆ ಸುತ್ತಲೂ ಬ್ರಹ್ಮನಿರ್ವಾಣವೇ ಇರುತ್ತದೆ!’’ […]