ರಾಜ ಮತ್ತು ಗಿಳಿ ನಮ್ಮ ಸುತ್ತ ಮುತ್ತ ಎಂಥ ಜನರಿರುತ್ತಾರೋ ಅಂತಹ ಗುಣಗಳೇ ನಮಗೂ ಬರುತ್ತವೆ ಅನ್ನೋದು ಈ ಕಥೆಯಲ್ಲಿ ಇದೆ.
Author: audiostories
ಮೂರ್ಖ ಪಂಡಿತರು ಹಾಗೂ ಬುದ್ಧಿಗೇಡಿ ಹೋತ ಎರಡು ಕಥೆಗಳು.
ಮೂರ್ಖ ಪಂಡಿತರು ಹಾಗೂ ಬುದ್ಧಿಗೇಡಿ ಹೋತ ಎರಡು ಕಥೆಗಳು. ೧. ಮೊದಲನೇ ಕಥೆ, ನಾವು ಮಾತನಾಡುವ ವಿಧಾನ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತೆ ಅನ್ನೋ ನೀತಿ ಹೇಳುತ್ತೆ. ೨. ಎರಡನೇ ಕಥೆ, ದುಷ್ಟರನ್ನು ನಂಬಬಾರದು ಅನ್ನೋ ನೀತಿ ಹೇಳುತ್ತದೆ.
ಕುರುಡು ಪ್ರತಿಭಾಶಾಲಿಗಳು.
ಕುರುಡು ಪ್ರತಿಭಾಶಾಲಿಗಳು. ವಿಕ್ರಂ ಬೇತಾಳನ ಕುತೋಹಲ ಹಾಗೂ ರೋಮಾಂಚಕ ಕಥೆಗಳು.
ದುಡುಕೆ ಕೆಡುಕಿಗೆ ಕಾರಣ.
ದುಡುಕೆ ಕೆಡುಕಿಗೆ ಕಾರಣ. ಯೋಚಿಸದೆ ದುಡುಕಿ ಅವಸರದಲ್ಲಿ ಯಾವುದೇ ಕೆಲಸ ಮಾಡಿದರೆ ಕೆಡುಕಿಗೆ ಕಾರಣ ಆಗುತ್ತೆ.
ವಾಸನೆ ಮತ್ತು ಶಬ್ದ
ವಾಸನೆ ಮತ್ತು ಶಬ್ದ ಮುಲ್ಲಾ ನಸ್ರುದ್ದೀನನ ಹಾಸ್ಯಮಯ ಕಥೆಗಳು.
ಚಿನ್ನದ ಮೊಟ್ಟೆಯಿಡುವ ಕೋಳಿ:
ಚಿನ್ನದ ಮೊಟ್ಟೆಯಿಡುವ ಕೋಳಿ: ಅತಿಯಾಸೆ ಗತಿಗೇಡು ಅಂತ ಈ ಕಥೆ ತುಂಬಾ ಚೆನ್ನಾಗಿ ಹೇಳಿದೆ.
ಬೀರಬಲ್ ಮತ್ತು ನಗು
ಬೀರಬಲ್ ಮತ್ತು ನಗು ಬೀರಬಲ್ ಹೇಗೆ ಮಗುವಿನ ಹಾಗೆ ತುಂಟತನ ಮಾಡಿದ ಅಂತ ಈ ಕಥೆಯಲ್ಲಿ ನೀವೇ ಕೇಳಿ.
ಕುರಿಯ ಕರಿಯ
ಕುರಿಯ ಕರಿಯ ಯಾವುದೇ ಕೆಲಸ ಮಾಡೋವಾಗ ಖುಷಿ, ಶ್ರದ್ಧೆ ಇದ್ದರೆ ಆ ಕೆಲಸ ಕೈಗೂಡುತ್ತದೆ ಅನ್ನೋದು ಈ ಕಥೆ ಕೇಳಿದರೆ ನಿಮಗೇ ತಿಳಿಯುತ್ತದೆ.
ಸಿಂಹ ಮತ್ತು ಮರಕಡಿಯುವವನು
ಸಿಂಹ ಮತ್ತು ಮರಕಡಿಯುವವನು: ಮಕ್ಕಳೇ ಮೋಸಗಾರರಿಂದ ಹೇಗೆ ದೂರ ಇರಬೇಕು ಅನ್ನೋದು ಈ ಕಥೆ ಚೆನ್ನಾಗಿ ಹೇಳಿದೆ.