Your Cart

Need help? Call +91 9535015489

📖 Print books shipping available only in India. ✈ Flat rate shipping

ಅನೀತಿಯ ಫಲ ಮತ್ತು ನಾಲ್ಕು ಕಥೆಗಳು.

ಅನೀತಿಯ ಫಲ ಮತ್ತು ನಾಲ್ಕು ಕಥೆಗಳು. ಈ ಕಥೆಯಲ್ಲಿ ನಾವು ಒಳ್ಳೆಯ ಆಲೋಚನೆ ಹೇಗೆ ಮಾಡಬೇಕು, ಒಳ್ಳೆಯ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಅಂತ ತಿಳಿಯಬಹುದು.

ಕನಸು ಕಲಿಸಿದ ಪಾಠ.

ಕನಸು ಕಲಿಸಿದ ಪಾಠ. ಮಕ್ಕಳೇ ಒಳ್ಳೆ ಗುಣಗಳನ್ನು ಹೇಗೆ ಬೆಳೆಸಿಕೊಳ್ಳ ಬೇಕು ಅಂತ ಈ ಕಥೆಯಿಂದ ತಿಳಿದುಕೊಳ್ಳಿ.

ಅನ್ಯಾಯ ಅಧೋಗತಿಗೆ ಮೂಲ.

ಅನ್ಯಾಯ ಅಧೋಗತಿಗೆ ಮೂಲ. ಮಕ್ಕಳೇ ನಾವು ಯಾರಿಗೂ ಮೋಸಮಾಡಬಾರದು ,ಅನ್ಯಾಯ ಅಧೋಗತಿಗೆ ಮೂಲ ಅನ್ನೋದು ಈ ಕಥೆ ಯಲ್ಲಿ ನೀವು ನೋಡಬಹುದು

ಬಣ್ಣ ಬಯಸಿದ ಕಾಗೆ

ಬಣ್ಣ ಬಯಸಿದ ಕಾಗೆ: ನಾವು ಮಾಡುವ ಚೇಷ್ಟೆ ಮತ್ತೋಬ್ಬರ ಮನಸನ್ನು ನೋಯಿಸುವಂತಿರಬಾರದು. ನಮಗೆ ದೇವರು ಹೇಗೆ ಸೃಷ್ಟಿಸಿರುವನೋ ಹಾಗೇ ಇರಬೇಕು ಎಂಬುದು ಈ ಕಥೆಯಿಂದ ತಿಳಿಯುವುದು.