Your Cart

Need help? Call +91 9535015489

📖 Print books shipping available only in India. ✈ Flat rate shipping

ಆಧುನಿಕ ಮದುವೆ ಮನೆ

ಆಧುನಿಕ ಮದುವೆ ಮನೆ ಪೀಠಿಕೆ: ಅನಾದಿ ಕಾಲದಿಂದಲೂ ಸಂಪ್ರದಾಯ ಪದ್ಧತಿ ನಮ್ಮ ಧರ್ಮವನ್ನು ಆಚಾರ-ವಿಚಾರಗಳನ್ನು ನಾವು ನಮ್ಮ ವೈವಿಧ್ಯಮಯವಾದ ಆಚರಣೆಗಳಲ್ಲಿ ತೋರಿಸುತ್ತೇವೆ. ಅಲ್ಲದೇ ಕರ್ಮಾಚರಣೆಗಳಾದಂತ ಪ್ರಥಮ ಕೇಶಕಂಡನ, ಉಪನಯನ, ವಿವಾಹ, ನಾಮಕರಣ ಇತ್ಯಾದಿ. ಹಿಂದಿ ಕಾಲದಲ್ಲಿ ಕರ್ಮಾಚರಣೆಗಳಲ್ಲಿ ಪ್ರಮುಖವಾಗಿದ್ದೆ ‘ವಿವಾಹ’. ಈ ವಿವಾಹವು ಪೂರ್ವ ದೈವ ನಿಶ್ಚಿತ ಹಾಗೂ ಪವಿತ್ರ ಕಾರ್ಯವೆಂದೆನಿಸುತ್ತದೆ. ಎರಡು ದೇಹ ಅಷ್ಟೇ ಅಲ್ಲದೇ ಎರಡು ಆತ್ಮಗಳ ಸಂಬಂಧದ ಹೊಸ ಬೆಸುಗೆಗೆ ಮದುವೆ ಎನ್ನುವರು. ಒಂದು ಹೆಣ್ಣು ತನ್ನ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಿ […]