ಹೀಗೊಂದು ಶಿಕ್ಷೆ..!! ಯಮ ಲೋಕದಲ್ಲಿ …!!! ಮಧುಸೂದನ ತುಂಬಾ ಹಠವಾದಿ ತನ್ನ ಕಾರ್ಯ ಕ್ಷೇತ್ರದಲ್ಲಿರುವವರು, ಮನೆಯವರು, ಮಕ್ಕಳು ತನ್ನ ಮಾತನ್ನು ಮರು ಮಾತನಾಡದೆ ಅನುಸರಿಸಬೇಕೆನ್ನುವುದು ಅವನ ಹಠ ಮಕ್ಕಳ ಶಾಲೆಯ ಆಯ್ಕೆ, ಅವರ ಆಟದ ಸಮಯ, ಮನೆಗೆ ಬೇಕಾದ ಸಾಮಾನಿನ ಪಟ್ಟಿ, ದಿನ ನಿತ್ಯ ಯಾವ ಅಡುಗೆ ಮಾಡಬೇಕು, ಕಚೇರಿಯಲ್ಲಿ ಯಾವ ಕೆಲಸ ಯಾವಾಗ ಮತ್ತು ಹೇಗೆ ಮುಗಿಸಬೇಕು ಎಲ್ಲವನ್ನು ಮಧುವೇ ನಿರ್ಧರಿಸಬೇಕು ಹಾಗು ನಿರ್ಧರಿಸುತ್ತಾನೆ ಕೂಡ. ಇಂತಹ ಗಂಡನ ಜೊತೆ ಬದುಕುತ್ತಿರುವ ಅವನ ಹೆಂಡತಿಗೆ, ತಂದೆಯ […]
